ಮಾನ್ವಿ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಕರ್ನಾಟಕ ರೈತ ಸಂಘದ ವತಿಯಿಂದ ಬೆಂಗಳೂರಿನ ಗಾಂಧಿ ಭವನದಲ್ಲಿ ರೈತಾಂದೋಲನದ ನಾಯಕ ರಾಕೇಶ ಟಿಕಾಯತ್ ಮೇಲಿನ ದಾಳಿಯನ್ನು ಖಂಡಿಸಿ ತಹಸೀಲ್ದಾರ್ ಚಂದ್ರಕಾ0ತ್ ಎಲ್.ಡಿ ರವರಿಗೆ ಕೆ.ಆರ್.ಎಸ್.ತಾಲೂಕು ಸಮಿತಿಯ ವತಿಯಿಂದ ಜಿಲ್ಲಾಧ್ಯಕ್ಷ ಅಶೋಕ ನಿಲಾಗಲ್ ಮನವಿ ಸಲ್ಲಿಸಿದ್ದರು.
ರೈತಾಂದೋಲನದ ನಾಯಕ ರಾಕೇಶ ಟಿಕಾಯತ್ ಮೇಲಿನ ದಾಳಿ ಖಂಡಿಸಿ ಮನವಿ
