ಚಿಕ್ಕನಾಯಕನಹಳ್ಳಿ: ಕೆ.ಬಿ.ಕ್ರಾಸ್ ೨೨೦ ಕೆ.ವಿ.ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಾಗಾರಿ ಕೈಗೊಳ್ಳುವುದರಿಂದ ಡಿ.13 ರಂದು ಬೆಳಗ್ಗೆ ೧೦ ಗಂಟೆಯಿಂದ ಸಂಜೆ ೪ ಗಂಟೆವರೆಗೆ ಚಿಕ್ಕನಾಯಕನ ಹಳ್ಳಿ, ಶೆಟ್ಟಿಕೆರೆ, ಹಂದನಕೆರೆ, ತಿಮ್ಮನಹಳ್ಳಿ, ಹುಳಿಯಾರು, ಕಾತ್ರಿಕೆಹಾಲ್, ಮತಿಘಟ್ಟ ಕೈಮರ, ದೊಡ್ಡ ಎಣ್ಣೇಗೆರೆ ವಿದ್ಯುತ್ ಕೇಂದ್ರಗಳಿಂದ ಸರಬರಾಜು ಆಗುವ ಪ್ರದೇಶಗಳಿಗೆ ವಿದ್ಯುತ್ ಪೂರೈಕೆ ಇರುವುದಿಲ್ಲ.
ಸಾರ್ವಜನಿಕರು ಸಹಕರಿಸಬೇಕೆಂದು ಬೆಸ್ಕಾಂ ಎಇಇ ಗವಿರಂಗಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.