Monday, 19th May 2025

ಯುವ ಘಟಕ ಅಧ್ಯಕ್ಷರಾಗಿ ಕೆ.ಆರ್.ಯತೀಶ್ ಆಯ್ಕೆ

“ಅಖಿಲ ಭಾರತ ವೀರಶೈವ ಲಿಂಗಾಯಿತರ ಮಹಾಸಭಾದ ಗುಬ್ಬಿ ತಾಲೋಕ್  ಯುವ ಘಟಕ 

ಗುಬ್ಬಿ: ಅಖಿಲ ಭಾರತ ವೀರಶೈವ ಲಿಂಗಾಯಿತ  ಮಹಾಸಭಾದ  ಗುಬ್ಬಿ ತಾಲೋಕ್ ಯುವ ಘಟಕ  ಅಧ್ಯಕ್ಷರಾಗಿ ಕಟ್ಟಿಗೆನಹಳ್ಳಿ ಕೆ.ಆರ್.ಯತೀಶ್ ಅವರನ್ನು ನೇಮಕ ಮಾಡಲಾಗಿದೆ ಎಂದು ಮಹಾಸಭಾದ ತಾಲೋಕ್ ಅಧ್ಯಕ್ಷ ಹೇರೂರು ರಮೇಶ್ ತಿಳಿಸಿ ದರು.

ನಂತರ ಮಾತನಾಡಿದ ಯತೀಶ್ ಅವರು ಸಮುದಾಯದ ಯುವಕರನ್ನು ಒಗ್ಗೂಡಿಸಿ ಆರ್ಥಿಕವಾಗಿ ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.