Tuesday, 13th May 2025

ವಿಶ್ವಪತ್ರಿಕ ವಿತರಕರ ದಿನಾಚರಣೆ ಕಾರ್ಯಕ್ರಮ

ಕರ್ನಾಟಕ ರಾಜ್ಯ ಪತ್ರಿಕ ವಿತರಕರ ಒಕ್ಕೂಟ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ವಿಶ್ವಪತ್ರಿಕ ವಿತರಕರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಮಕೃಷ್ಣ ಸೇವಾ ಶ್ರಮದ ಶ್ರೀ ಸ್ವಾಮಿಜಪಾನಂದಜಿ ಮಹಾರಾಜ್ ಕಸಾಪ ಅಧ್ಯಕ್ಷ ಡಾಕ್ಟರ್ ಮಹೇಶ್ ಜೋಶಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಪತ್ರಕರ್ತ ರವಿ ಹೆಗಡೆ ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶಣೈ ವಿತರಕರ ಒಕ್ಕೂಟದ ರಾಜ್ಯದ್ಯಕ್ಷ ಶಂಭುಲಿಂಗ ಜೆ ಎಫ್ ಡಬ್ಲ್ಯೂ ಜೆ ಅಧ್ಯಕ್ಷ ಮಲ್ಲಿಕಾರ್ಜುನ ಸೇರಿದಂತೆ ಮತ್ತಿತರರು ಹಾಜರಿದ್ದರು.