Wednesday, 14th May 2025

ಆಗಸ್ಟ್’ನಲ್ಲಿ 74 ಲಕ್ಷ ವಾಟ್ಸಾಪ್ ಖಾತೆಗಳ ನಿಷೇಧ

ವದೆಹಲಿ: ಮೆಟಾ ಒಡೆತನದ ವಾಟ್ಸಾಪ್ ಆಗಸ್ಟ್’ನಲ್ಲಿ ಭಾರತದಲ್ಲಿ 74 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಿದೆ.

ಇದು ಹಿಂದಿನ ತಿಂಗಳು ನಿಷೇಧಿಸಿದ ಒಟ್ಟು ಖಾತೆಗಳಿಗಿಂತ ಸುಮಾರು 2 ಲಕ್ಷ ಹೆಚ್ಚಾಗಿದೆ. ಹೊಸ ಐಟಿ ನಿಯಮಗಳು 2021 ರ ಅನುಸಾರವಾಗಿ ಈ ಕೆಟ್ಟ ಖಾತೆಗಳನ್ನು ನಿರ್ಬಂಧಿಸಲಾಗಿದೆ.

ಆಗಸ್ಟ್ 1-31 ರ ನಡುವೆ, ಕಂಪನಿಯು 7,420,748 ಖಾತೆಗಳನ್ನು ನಿಷೇಧಿಸಿದೆ. ಸೆಪ್ಟೆಂಬರ್‌’ನಲ್ಲಿ, ಮೆಟಾ ಒಡೆತನದ ಮೆಸೇಜಿಂಗ್ ಪ್ಲಾಟ್ಫಾರ್ಮ್ ಭಾರತದಲ್ಲಿ 72.28 ಲಕ್ಷ ಖಾತೆಗಳನ್ನು ನಿಷೇಧಿಸಿತ್ತು.

 

Leave a Reply

Your email address will not be published. Required fields are marked *