Wednesday, 14th May 2025

ಪರಾರಿಯಾಗಲು ಯತ್ನಿಸಿದ ಅಮೃತಪಾಲ್ ಪತ್ನಿಗೆ ತಡೆ

ಮೃತಸರ (ಪಂಜಾಬ್): ‘ವಾರಿಸ್ ಪಂಜಾಬ್ ದೇ’ ಈ ಖಲಿಸ್ತಾನಿ ಸಂಘಟನೆಯ ಮುಖ್ಯಸ್ಥ ಅಮೃತಪಾಲ್ ಅವರ ಪತ್ನಿ ಕಿರಣದೀಪ್ ಳನ್ನು ಅಮೃತಸರ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ತಡೆಹಿಡಿದರು.

ಆಕೆಯನ್ನು ವಿಚಾರಣೆಗೊಳಪಡಿಸಿದ ನಂತರ ಆಕೆಯನ್ನು ಮತ್ತೆ ಪಂಜಾಬ್‌ನ ಜಲ್ಲುಪುರ ಗ್ರಾಮಕ್ಕೆ ಕಳುಹಿಸಲಾಯಿತು. ಕಿರಣ್‌ದೀಪ್ ಏರ್ ಇಂಡಿಯಾ ವಿಮಾನದಿಂದ ಲಂಡನ್‌ಗೆ ಹೋಗುವಳಿದ್ದಳು. ಕಿರಣದೀಪ್ ಇವಳು ಅನಿವಾಸಿ ಭಾರತೀಯಳಗಿದ್ದಾಳೆ. ಆಕೆ ಭಾರತದಲ್ಲಿ ೧೮೦ ದಿನಗಳ ಕಾಲ ಇರಬಲ್ಲಳು ಎನ್ನಲಾಗುತ್ತಿದೆ.