Monday, 12th May 2025

ಎಸ್‌.ಬಿ.ಐ ಉಳಿತಾಯ ಠೇವಣಿಗಳ ಮೇಲಿನ ಬಡ್ಡಿದರ ಹೆಚ್ಚಳ

ವದೆಹಲಿ: ಭಾರತೀಯ ಸ್ಟೇಟ್ ಬ್ಯಾಂಕ್, ತನ್ನ ಗ್ರಾಹಕರಿಗೆ ದೀಪಾವಳಿ ಗಿಫ್ಟ್ ನೀಡಿದೆ. ಅದೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಇರಿಸಲಾಗಿರುವ ಉಳಿತಾಯ ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿದರ ಗಳನ್ನು ಹೆಚ್ಚಳ ಮಾಡಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಉಳಿತಾಯ ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿದರಗಳನ್ನು 0.30% (30 ಬಿಪಿಎಸ್) ನಷ್ಟು ಹೆಚ್ಚಿಸಿರುವುದಾಗಿ ಘೋಷಿಸಿದೆ. 10 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಠೇವಣಿಗಳ ಬಡ್ಡಿದರದಲ್ಲಿ ಶೇ.2.70ರಷ್ಟು ಬದಲಾವಣೆ ಯಾಗಿಲ್ಲ. ಪರಿಷ್ಕೃತ ದರಗಳು ಅ.15ರಿಂದ ಅನ್ವಯವಾಗುತ್ತವೆ ಎಂದು ವರದಿ ಮಾಡಿದೆ.