Tuesday, 13th May 2025

ಬಜೆಟ್ ದಿನ: ಉತ್ತಮ ಆರಂಭ ಪಡೆದ ಷೇರುಪೇಟೆ

ಮುಂಬೈ: ಬಜೆಟ್ ದಿನದಂದು ಷೇರುಪೇಟೆ ಉತ್ತಮ ಆರಂಭ ಪಡೆದುಕೊಂಡಿದೆ. ಸೆನ್ಸೆಕ್ಸ್ 401.77 ಅಂಶಗಳು ಏರಿಕೆ ಕಂಡಿದ್ದು, 46,687.54 ಅಂಕಗಳನ್ನು ಹೊಂದಿದೆ. ನಿಫ್ಟಿ 13,700 ಅಂಕಗಳಷ್ಟಿದೆ.

ಕಳೆದ ಐದು ವಹಿವಾಟು ಸೆಷನ್ಸ್ ಗಳಲ್ಲಿ ಶೇ 7ರಷ್ಟು ಕುಸಿತ ಕಂಡಿತ್ತು. ಏರಿಕೆ ಕಂಡಿರುವ ಕಂಪನಿಗಳ ಷೇರುಗಳು: ಇಂಡಸ್‌ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ, ಬಿಪಿಸಿಎಲ್ ಮತ್ತು ಐಒಸಿ ಸೇರಿವೆ.

 

Leave a Reply

Your email address will not be published. Required fields are marked *