Monday, 12th May 2025

ಸೂರತ್‌ನಲ್ಲಿ 3.5 ತೀವ್ರತೆ ಭೂಕಂಪನ

ಸೂರತ್: ಗುಜರಾಿನ ಸೂರತ್‌ನಲ್ಲಿ ಗುರುವಾರ ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆಯ ಭೂಕಂಪನದ ಅನುಭವವಾಗಿದೆ.

ಸೂರತ್‌ನಿಂದ ಆಗ್ನೇಯಕ್ಕೆ 61 ಕಿಲೋಮೀಟರ್ ದೂರದಲ್ಲಿ ಭೂಮಿಯ ಮೇಲ್ಮೈ ಅಡಿಯಲ್ಲಿ ಟೆಕ್ಟೋನಿಕ್ ಪ್ಲೇಟ್ಗಳ ಚಲನೆ ಯನ್ನು ಅನುಭವಿಸಲಾಯಿತು ಎಂದು ಎನ್ಸಿಎಸ್ ತಿಳಿಸಿದೆ.

ಅ.14 ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಬಳಿ 4.3 ತೀವ್ರತೆಯ ಭೂಕಂಪ ಸಂಭವಿಸಿದ್ದರೆ, ಛತ್ತೀಸ್ಗಢದ ಅಂಬಿಕಾಪುರದಲ್ಲಿ ಅದೇ ದಿನ 4.8 ತೀವ್ರತೆಯ ಭೂಕಂಪ ಸಂಭವಿಸಿತ್ತು.