Tuesday, 13th May 2025

ದೆಹಲಿಯಲ್ಲಿ 1700 ಪೊಲೀಸರಿಗೆ ಪಾಸಿಟಿವ್

ನವದೆಹಲಿ: ರಾಜಧಾನಿ ದೆಹಲಿಯಲ್ಲಿ 21, 259 ಹೊಸ ಕರೋನಾ ಕೇಸ್ ದಾಖಲಾಗಿದ್ದು, ಮೇ ನಂತರದ ದಾಖಲಾದ ಕೇಸ್ ಗಳಲ್ಲಿ ಇದೆ ಅತಿ ಹೆಚ್ಚಿನದಾಗಿದೆ.

ಕರೋನಾ ಹರಡುವಿಕೆ ತಡೆಯಲು ಹರಸಾಹಸ ಪಡುತ್ತಿರುವ ಪೊಲೀಸರನ್ನೇ ಬೆಂಬಿಡದೆ ಕಾಡುತ್ತಿದೆ. ದೆಹಲಿಯಲ್ಲಿ 1700 ಪೊಲೀಸರಿಗೆ ಪಾಸಿಟಿವ್ ಬಂದಿದೆ.

ಪೊಲೀಸ್ ಪ್ರಧಾನ ಕಚೇರಿ, ಎಲ್ಲಾ ಘಟಕಗಳು ಹಾಗೂ ಎಲ್ಲ ಪೊಲೀಸ್ ಠಾಣೆಗಳಲ್ಲಿನ ಹಲವಾರು ಪೊಲೀಸರಿಗೆ ಪಾಸಿಟಿವ್ ಬಂದಿದೆ. ಕೊರೊನಾ ಕಟ್ಟಿಹಾಕಲು ರಾಷ್ಷ್ರ ರಾಜಧಾನಿ (India capital) ದೆಹಲಿಯಲ್ಲಿಹಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡರು ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ.