Tuesday, 13th May 2025

KGF-2 ಸಿನಿಮಾ ಜುಲೈ 16 ರಂದು ಬಿಡುಗಡೆ

ಬೆಂಗಳೂರು: ಮುಂಬರುವ ಜುಲೈ 16 ರಂದು ವಿಶ್ವದಾದ್ಯಂತ KGF-2 ಸಿನಿಮಾ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಸ್ಯಾಂಡಲ್‌ವುಡ್‌ನ ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಕೆಜಿಎಫ್‌ (2018)ಚಿತ್ರದ ಮುಂದುವರಿದ ಭಾಗವಾಗಿ ಕೆಜಿಎಫ್‌ -2 ಜುಲೈ ನಲ್ಲಿ ತೆರೆಗೆ ಬರಲಿದೆ ಎಂದು ಚಿತ್ರದ ನಿರ್ದೇಶಕ ಪ್ರಶಾಂತ್‌ ನೀಲ್‌ ಹೇಳಿದರು.

ಬಡ ಕುಟುಂಬದಿಂದ ಬಂದ ನಟ, ಗ್ಯಾಂಗ್‌ಸ್ಟರ್‌ ಆಗಿ ಬಳಿಕ ತಾಯಿ ಹೇಳಿದಂತೆ ಆಗರ್ಭ ಶ್ರೀಮಂತನಾಗುತ್ತಾನೆ ಇದು ಮೊದಲ ಭಾಗದ ಕಥಾಚಿತ್ರವಾಗಿದೆ.

ಈ ಮೂಲಕ ಯಶ್‌ ಅಭಿಮಾನಿಗಳಿಗೆ ನಟ ಯಶ್‌ ಸಿಹಿ ಸುದ್ದಿ ನೀಡಿದ್ದಾರೆ.

 

Leave a Reply

Your email address will not be published. Required fields are marked *