Tuesday, 13th May 2025

ವಿವಾಹ ಬಂಧನದಲ್ಲಿ ಕತ್ರಿನಾ ಕೈಫ್ – ವಿಕ್ಕಿ ಕೌಶಲ್‌

Vicky Kaushal and Katrina Kaif gets married

ನವದೆಹಲಿ: ಬಾಲಿವುಡ್‌ ನಟ ವಿಕ್ಕಿ ಕೌಶಲ್ ಮತ್ತು ನಟಿ ಕತ್ರಿನಾ ಕೈಫ್ ಮದುವೆಯ ಫೋಟೋ ಲೀಕ್‌ ಆಗಿದೆ.  ಇವರಿಬ್ಬರು ಡಿಸೆಂಬರ್ 9 ರ ಗುರುವಾರ (ಇಂದು) ರಾಜಸ್ಥಾನದ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ವಿವಾಹವಾಗಿದ್ದಾರೆ.

ರೋಮ್ಯಾಂಟಿಕ್‌, ಹಾಗೂ ಏಕ್ಶನ್‌ ಚಿತ್ರಗಳಲ್ಲಿ ನಟಿಸಿರುವ ನಟಿ ಕತ್ರಿನಾ ಕೈಫ್, ನಟ ವಿಕ್ಕಿ ಕೌಶಲ್‌ ರನ್ನು ವರಿಸಿದರು. ನಟ ವಿಕ್ಕಿ ಕೌಶಲ್‌ ಕೂಡ ಉರಿ ಚಿತ್ರದಲ್ಲಿ ನಟಿಸಿದ್ದಾರೆ. ಏಕ್ ಥಾ ಟೈಗರ್‌ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಕತ್ರಿನಾ ಕೈಫ್‌ ನಟಿಸಿದ್ದಾರೆ.