Wednesday, 14th May 2025

ಲಿಪ್ ಲಾಕ್’ಗೆ 50 ಲಕ್ಷ ಸಂಭಾವನೆ ಪಡೆದರು ಈ ನಟಿ …

#Anupama Parameshwaran

ಟಾಲಿವುಡ್: ಮಲೆಯಾಳಂ ನಟಿ ಅನುಪಮಾ ಪರಮೇಶ್ವರನ್ ಸುದ್ದಿ ಮಾಡಿದ್ದಾರೆ. ಅದು ಕೂಡ ಲಿಪ್ ಲಾಕ್ ದೃಶ್ಯದ ಮೂಲಕ. ಮೊನ್ನೆ ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗಿರೋ ರೌಡಿ ಬಾಯ್ಸ್ ಚಿತ್ರದ ಈ ದೃಶ್ಯದಲ್ಲಿ ಕಾಣಿಸಿಕೊಳ್ಳಲೆಂದೇ 50 ಲಕ್ಷ ಸಂಭಾವನೆ ಪಡೆದಿದ್ದಾರಂತೆ.

ಕನ್ನಡದ ಪುನೀತ್ ರಾಜಕುಮಾರ್‌ ಜತೆ ಅನುಪಮಾ ಪರಮೇಶ್ವನ್ ಕನ್ನಡದ ನಟಸಾರ್ವಭೌಮ ಚಿತ್ರದಲ್ಲೂ ಅಭಿನಯಿಸಿದ್ದರು. ಆದರೆ ಅನುಪಮಾ ಎಂದೂ ಹಾಟ್ ಅಂಡ್ ಗ್ಲಾಮರಸ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದೇ ಇಲ್ಲ.

ಆದರೆ ಈಗ ರೌಡಿ ಬಾಯ್ಸ್ ಚಿತ್ರದ ಮೂಲಕ ಹೊಸ ಅಲೆಯನ್ನೆ ಎಬ್ಬಿಸಿದ್ದಾರೆ ಅನುಪಮಾ ಪರಮೇಶ್ವರನ್. ಚಿತ್ರದ ಲಿಪ್ ಲಾಕ್ ಸೀನ್‌ ನಲ್ಲೂ ಅದ್ಭುತವಾಗಿಯೇ ಅಭಿನಯಿಸಿ ಪಡ್ಡೆಗಳ ದಿಲ್ ಕದ್ದಿದ್ದಾರೆ. ಹೊಸ ಹೊಸ ಪ್ರೋಜೆಕ್ಟ್‌ಗಳು ಬರುವ ನಿರೀಕ್ಷೆಯಲ್ಲೂ ಇದ್ದಾರಂತೆ.