ಡ್ರೈವಿಂಗ್ ಲೈಸ ಥರ ಮದುವೆಯ ಸರ್ಟಿಫಿಕೇಟ್ ಕೂಡ ಅವಧಿ ಮೀರಿದ್ದರೆ, ಬಹುತೇಕ ಗಂಡಸರು ಅದನ್ನು ನವೀಕರಿಸುತ್ತಿರಲಿಲ್ಲ.
ಸುದೀರ್ಘ ರಜಾ ತೆಗೆದುಕೊಳ್ಳುವ ಒಂದು ಸಮಸ್ಯೆ ಅಂದ್ರೆ ಆಫೀಸ್ ಕಂಪ್ಯೂಟರ್ ಪಾಸ್‌ವರ್ಡ್ ಮರೆತು...
ಟಿವಿಯಲ್ಲಿ ಒಂದು ಸುದ್ದಿಯ ಮಹತ್ವ ಟಿವಿ ನಿರೂಪಕರು ಎಷ್ಟು ಗಟ್ಟಿ ಕಿರುಚುತ್ತಾರೆ ಎಂಬುದನ್ನು...
ಗಣಿತದಲ್ಲಿ ಪದೇ ಪದೆ ಫೇಲಾಗುವ ಒಂದು ಸಮಸ್ಯೆ ಅಂದ್ರೆ ನಿಖರವಾಗಿ ಎಷ್ಟು ಸಲ ಫಲಾಗಿದ್ದೇವೆ ಎಂಬುದು...