Saturday, 10th May 2025

Vishwavani Editorial: ಯುವಪೀಳಿಗೆ ಎತ್ತ ಸಾಗುತ್ತಿದೆ?

ಇದು ನಿಜಕ್ಕೂ ಆಘಾತಕಾರಿ ಬೆಳವಣಿಗೆ. ತಾವು ನೆಲೆಸಿರುವ ಪ್ರದೇಶದಲ್ಲಿ ತಮ್ಮದೇ ಆದ ‘ಹವಾ’ ಸೃಷ್ಟಿಸಿ ತಮಗಿರುವ ‘ಗತ್ತು-ಗೈರತ್ತು’ ಗಳನ್ನು ತೋರಿಸಲೆಂದು ಕಲಬುರಗಿಯ ಕೆಲ ಯುವಕರು ತೀಕ್ಷ್ಣವಾದ ತಲ್ವಾರ್ ಹಿಡಿದುಕೊಂಡು ವಿಡಿಯೋ ಮಾಡಿಸಿಕೊಂಡ ಘಟನೆ ವರದಿಯಾಗಿದೆ. ಇವರು ಜನಸಾಮಾನ್ಯರನ್ನು ಬೆದರಿಸಿ ಭಯದ ವಾತಾವರಣವನ್ನು ಸೃಷ್ಟಿಸಿದ್ದರು ಎನ್ನಲಾಗಿದೆ. ಜತೆಗೆ ಚಿತ್ರೀಕೃತ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡುವ ಧಾರ್ಷ್ಟ್ಯವನ್ನೂ ಇವರು ಮೆರೆದಿದ್ದಾರಂತೆ. ಇವರ ಪೈಕಿ ಸದ್ಯಕ್ಕೆ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವುದು ಸಮಾಧಾನಕರ ಸಂಗತಿ. ‘ಸ್ವಾತಂತ್ರ್ಯ’ ಎಂಬ ಪರಿಕಲ್ಪನೆಯನ್ನು ‘ಸ್ವೇಚ್ಛೆ’ […]

ಮುಂದೆ ಓದಿ

Vishwavani Editorial: ಚದುರಂಗ ಬಲದ ಚತುರ

ಜಗತ್ತಿನ ಅತಿ ಕಿರಿಯ ಚೆಸ್ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ತಮಿಳುನಾಡಿನ ಗುಕೇಶ್ ಅವರು, ವಿಶ್ವನಾಥನ್ ಆನಂದ್‌ರ ತರುವಾಯದಲ್ಲಿ ಭಾರತದ ಕೀರ್ತಿಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿರುವುದು ಹೆಮ್ಮೆಯ ಸಂಗತಿ....

ಮುಂದೆ ಓದಿ

Vishwavani Editorial: ಗುಕೇಶ್ ಗೆಲುವು ಭಾರತದ ಪಾಲಿಗೆ ಸುವರ್ಣ ವರ್ಷ

ಭಾರತದ ಗ್ರ್ಯಾಂಡ್‌ಮಾಸ್ಟರ್ ಗುಕೇಶ್ ದೊಮ್ಮರಾಜು ಅವರು 18 ವರ್ಷ ವಯಸ್ಸಿನ ವಿಶ್ವ ಚೆಸ್ ಚಾಂಪಿಯನ್ ಪಟ್ಟಕ್ಕೆ ಏರಿ ಇತಿಹಾಸ ಸೃಷ್ಟಿಸಿದ್ದಾರೆ. ಅತಿ ಕಿರಿಯ ವಿಶ್ವ ಚಾಂಪಿಯನ್ ಎನ್ನುವ...

ಮುಂದೆ ಓದಿ

Vishwavani Editorial: ಅರಾಜಕತೆ, ಯುದ್ದೋನ್ಮಾದದ ಸುತ್ತ..

ಮತ್ತೊಂದೆಡೆ ಸಿರಿಯಾ ಹಾಗೂ ಬಾಂಗ್ಲಾ ದೇಶಗಳಲ್ಲಿ ಚುನಾಯಿತ ಸರಕಾರಗಳ ಪತನವಾಗಿದ್ದು, ಅರಾಜಕತೆ ತಾಂಡವವಾಡುತ್ತಿರುವುದು ಗೊತ್ತಿರುವ...

ಮುಂದೆ ಓದಿ

Vishwavani Editorial: ಇವರಿಗೆ ಬುದ್ಧಿ ಹೇಳೋರ‍್ಯಾರು?

ಇವೆಲ್ಲ ಏನನ್ನು ಹೇಳುತ್ತವೆ ಎಂಬುದು ಸ್ಪಷ್ಟಗೋಚರ. ಭ್ರಷ್ಟಾಚಾರ, ಲಂಚಗುಳಿತನ, ಅಕ್ರಮ ವ್ಯವಹಾರ ಹೀಗೆ ನಮ್ಮ ಅಧಿಕಾರಿಶಾಹಿಯನ್ನು ಅಮರಿಕೊಂಡಿರುವ ವ್ಯಾಧಿಗಳು...

ಮುಂದೆ ಓದಿ

Vishwavani Editorial: ಸಭ್ಯ ರಾಜಕಾರಣಿಯ ನಿರ್ಗಮನ

ರಾಜಕಾರಣ ಮತ್ತು ಸಂಭಾವಿತ ನಡೆ ಜತೆಜತೆಯಾಗಿ ಸಾಗಲಾರವು; ವಿದ್ಯೆ-ವಿನಯವಂತಿಕೆ-ಸಂಸ್ಕಾರ-ಶಿಸ್ತು-ಅಚ್ಚುಕಟ್ಟುತನ-ಸಂವಹನಾ ಕಲೆ...

ಮುಂದೆ ಓದಿ

Vishwavani Editorial: ‘ಹೋದ ಪುಟ್ಟ, ಬಂದ ಪುಟ್ಟ’ ಆಗದಿರಲಿ

ಬೆಳಗಾವಿಯಲ್ಲಿ ವಿಧಾನಸಭೆಯ ಚಳಿಗಾಲದ ಅಧಿವೇಶನ ಶುರುವಾಗಿದೆ. 15 ದಿನಾವಧಿಯ ಈ ಅಧಿವೇಶನದಲ್ಲಿ 15ಕ್ಕೂ ಹೆಚ್ಚು ವಿಧೇಯಕಗಳ ಮಂಡನೆಗೆ ಸರಕಾರ ಸಜ್ಜಾಗಿದ್ದರೆ, ವಿವಿಧ ವಿಚಾರ- ವಿವಾದ-ಹಗರಣಗಳನ್ನು ಮುಂದಿಟ್ಟುಕೊಂಡು ಸರಕಾರದೊಂದಿಗೆ...

ಮುಂದೆ ಓದಿ

Vishwavani Editorial: ಬಣ ಬಡಿದಾಟವೋ, ಮಕ್ಕಳಾಟವೋ?

ಇದು ಪಕ್ಷದ ತಥಾಕಥಿತ ವರಿಷ್ಠರಿಗೆ ತಡವಾಗಿ ಅರ್ಥವಾಗಿದ್ದು ವಿಪರ್ಯಾಸದ ಸಂಗತಿ. ಈ ವಿಷಯದ ರಾಜಿ-ಪಂಚಾಯ್ತಿಗೆಂದು ಆಗಮಿಸಿರುವ ಪಕ್ಷದ ರಾಜ್ಯ ಉಸ್ತುವಾರಿ ಡಾ. ರಾಧಾಮೋಹನ್ ದಾಸ್ ಅಗರವಾಲ್...

ಮುಂದೆ ಓದಿ

Areca Nut Ban: If you're going to ban it, ban these things before areca nuts!
Areca Nut Ban: ಬ್ಯಾನ್‌ ಮಾಡುವುದಾದರೆ ಅಡಿಕೆಗಿಂತ ಮೊದಲು ಈ ವಸ್ತುಗಳನ್ನು ಬ್ಯಾನ್‌ ಮಾಡಿ!

ದಶಕಗಳ ಕಾಲ ಅಡಿಕೆ ಹಾನಿಕಾರಕ (Areca Nut Ban) ಎಂಬ ದೊಡ್ಡ ತೂಗುಕತ್ತಿಯಾಗಿ ಅಡಿಕೆ ಬೆಳೆಗಾರನ ತಲೆಯ ಮೇಲೆ ತೂಗುತ್ತಿದ್ದ ಕತ್ತಿ, ಈಗ ಮತ್ತಷ್ಟು ಬೆಳೆಗಾರನ ಕುತ್ತಿಗೆಯ...

ಮುಂದೆ ಓದಿ

Vishwavani Editorial: ಅಡಕೆ ಮೇಲಿನ ಕಳಂಕ ದೂರವಾಗಲಿ

ಅಡಕೆ ಸೇವನೆಯಿಂದ ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಬಗ್ಗೆ ದೇಶದೊಳಗಿನ ಸಂಶೋಧನಾ ಸಂಸ್ಥೆಗಳ ಮೂಲಕವೇ ಅಧ್ಯಯನ ನಡೆಸುವ ಕೇಂದ್ರ ಸರಕಾರದ ನಿರ್ಧಾರ ಸ್ವಾಗತಾರ್ಹ. ಇದುವರೆಗೂ ನಡೆದ ಹಲವು...

ಮುಂದೆ ಓದಿ