ಕಲಾಪ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವುದೆಂದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ ನಮ್ಮ ರಾಜ್ಯದ ವಿಧಾನಸಭೆಯ ಕಲಾಪಗಳನ್ನು ಚಿತ್ರೀಕರಣ ಮಾಡಿ, ಸುದ್ದಿವಾಹಿನಿಗಳಲ್ಲಿ ಪ್ರಸಾರ ಮಾಡುವ ಸಂಪ್ರದಾಯ ಬೆಳೆದು ಬಂದಿದೆ. ಈ ಒಂದು ಸೌಲಭ್ಯದಿಂದಾಗಿ, ತಾವು ಮತ ಚಲಾಯಿಸಿ, ಆರಿಸಿ, ಅಧಿಕಾರ ಕೊಟ್ಟು ವಿಧಾನ ಸಭೆಯಲ್ಲಿ ಕೂರಿಸಿದ ರಾಜಕೀಯ ನಾಯಕರು ನಮ್ಮ ರಾಜ್ಯದ ಹಿತಾಸಕ್ತಿಿಯನ್ನು ಕಾಪಾಡಲು ಯಾವ ರೀತಿ ವರ್ತಿಸುತ್ತಾಾರೆ ಎಂದು ಜನಸಾಮಾನ್ಯರು ದೃಶ್ಯ ಮಾಧ್ಯಮದಲ್ಲಿ ನೋಡುವ ಅವಕಾಶ ಇತ್ತು. ಈಗ ಹೊರಬಂದಿರುವ ಆದೇಶವು ವಿಧಾನಸಭೆಯ ಕಲಾಪಗಳನ್ನು ನೇರಪ್ರಸಾರ […]
ಯಾವುದೇ ಕಾಯಿಲೆಯ ವಿರುದ್ಧ ಸೆಣಸುವ ಬಿಳಿಯ ರಕ್ತಕಣಗಳನ್ನೇ ಡೆಂಘೀ ಜ್ವರದ ಸೋಂಕು ತಿಂದುಹಾಕುವುದರಿಂದ ಇದಕ್ಕೆೆ ಲಗಾಮು ಹಾಕುವುದು ಕಷ್ಟಕರ ಕರ್ನಾಟಕದಲ್ಲಿ ಡೆಂಘೀ ಜ್ವರ ವ್ಯಾಾಪಕವಾಗಿ ಹರಡುತ್ತಿಿರುವುದು ಮತ್ತು...
ಶಾಲಾ-ಕಾಲೇಜು ಪರೀಕ್ಷೆೆ ಸಮಯ ಹತ್ತಿಿರ ಬರುತ್ತಿಿದ್ದಂತೆ, ನಮ್ಮ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರಕಾರ ಗಮನ ಹರಿಸುತ್ತಿಿಲ್ಲ. ಹಾಗಾಗಿ ಉತ್ತರ ಪತ್ರಿಿಕೆಗಳ ಮೌಲ್ಯಮಾಪನ ಬಹಿಷ್ಕರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಈ...
ಡ್ರೋಣ್ ಮೂಲಕ ಪಾಕಿಸ್ತಾಾನ ಅಪಾಯಕಾರಿ ಶಸ್ತ್ರಗಳನ್ನು ಭಾರತಕ್ಕೆೆ ಕಳುಹಿಸುತ್ತಿರುವ ವಿದ್ಯಮಾನ ನಮಗೆ ಒಂದು ಎಚ್ಚರಿಕೆಯ ಗಂಟೆ. ಮಾನವರಹಿತ ಪುಟ್ಟ ವಿಮಾನಗಳ ರೂಪದಲ್ಲಿ ಹಾರಾಡುವ ಡ್ರೋೋಣ್ ಗಳನ್ನು ನೆರೆ...