Monday, 12th May 2025

ದಾರಿದೀಪೋಕ್ತಿ

ನಿಮ್ಮ ಆಸೆ, ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಮತ್ತೊಂದು ಹೊಸ ವರ್ಷ ಆಗಮಿಸಿದೆ. ಹಳೆಯಅನುಭವಗಳಿಂದ ಮತ್ತಷ್ಟು ಗಟ್ಟಿಯಾಗಿ, ಕೆಟ್ಟ ನೆನಪುಗಳನ್ನು ಅಲ್ಲಿಯೇ ಬಿಟ್ಟು ಹೊಸ ಭರವಸೆಯೊಂದಿಗೆ ಹೆಜ್ಜೆಇಡೋಣ. ಅದಕ್ಕೆ ಪೂರಕವಾಗಿ ನಿಮ್ಮ ಪ್ರಯತ್ನವಿರಲಿ. ಯಶಸ್ಸು ನಿಮ್ಮದಾಗಲಿದೆ.

ಮುಂದೆ ಓದಿ

Vishwavani Editorial: ವಾಮಮಾರ್ಗವೆಂದೂ ಕೈಹಿಡಿಯದು

ಇಂಥ 46 ಮಂದಿ ಅಭ್ಯರ್ಥಿಗಳ ಹೆಸರನ್ನು ಈತ ತನ್ನ ಮೊಬೈಲ್‌ನಲ್ಲಿ ಉಳಿಸಿಟ್ಟುಕೊಂಡಿದ್ದನಂತೆ. ಪರೀಕ್ಷೆ ನಡೆಯುವುದಕ್ಕೆ ಮೊದಲು ಪ್ರಶ್ನೆಪತ್ರಿಕೆಗಳ...

ಮುಂದೆ ಓದಿ

ವಕ್ರತುಂಡೋಕ್ತಿ

ಎಲ್ಲರಿಗೂ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದು ಗೊತ್ತು, ಹೆತ್ತವರ...

ಮುಂದೆ ಓದಿ

ದಾರಿದೀಪೋಕ್ತಿ

ಯಾವತ್ತೂ ನಾಳೆ ಮಾಡುತ್ತೇನೆ ಎಂದು ಹೇಳಬಾರದು. ಈ ದಿನವೇ ಮಾಡುತ್ತೇನೆ, ಈಗಲೇ ಮಾಡುತ್ತೇನೆಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಅವೆಷ್ಟೋ ದಿನಗಳಿಂದ ನೀವು ಇವತ್ತಿನ ಆಗಮನಕ್ಕೆ ಕನವರಿಸು ತ್ತಿರಬಹುದು. ನಾಳೆ...

ಮುಂದೆ ಓದಿ

Vishwavani Editorial: ಪ್ರಯಾಣವೇ ಕೆಟ್ಟ ಕನಸಾದರೆ..

ಕಝಕಿಸ್ತಾನದಲ್ಲಿ ಅಜರ್ಬೈಜಾನ್ ವಿಮಾನವು ದುರಂತಕ್ಕೀಡಾಗಿ 38 ಜನರ ಸಾವಿಗೆ ಕಾರಣವಾದ ಘಟನೆಯು ಇನ್ನೂ ಹಸಿರಾಗಿರುವಾಗಲೇ ಈ ಎರಡು ಅವಘಡಗಳು...

ಮುಂದೆ ಓದಿ

ವಕ್ರತುಂಡೋಕ್ತಿ

ನಮಗೆ ಯಾವುದನ್ನು ಹೊಂದುವುದು ಸಾಧ್ಯವಿಲ್ಲವೋ, ಅದನ್ನು ಹೊಂದಬಾರದು. ಆದರೆ ಈ ಮಾತು ಮಕ್ಕಳನ್ನುಹೊಂದುವುದಕ್ಕೆ...

ಮುಂದೆ ಓದಿ

ದಾರಿದೀಪೋಕ್ತಿ

ಈಗಿನ ಕಾಲದಲ್ಲಿ ಎಲ್ಲರೂ ಭಾರವನ್ನು ಕಮ್ಮಿ (ವೇಟ್ ಲಾಸ್) ಮಾಡಿಕೊಳ್ಳಲು ಜಿಮ್‌ಗೆ ಹೋಗಿ ಇನ್ನಿಲ್ಲದ ಕಸರತ್ತು ಮಾಡುತ್ತಾರೆ. ಆದರೆ ನಾವೆಲ್ಲರೂ ಕಮ್ಮಿ ಮಾಡಿಕೊಳ್ಳಬೇಕಾದ ಬಹುದೊಡ್ಡ ಭಾರ ಅಂದ್ರೆ...

ಮುಂದೆ ಓದಿ

Vishwavani Editorial: ನವಸಂಕಲ್ಪದ ಪರ್ವಕಾಲ ವಾಗಲಿ

ಜೀವನೋಪಾಯ ಮತ್ತು ಆಶ್ರಯಕ್ಕಾಗಿ ಅವರನ್ನೇ ನೆಚ್ಚಿರುವ ಹಿರಿಯ ಜೀವಗಳು ಮನೆಯಲ್ಲಿ ಅವರಿಗಾಗಿ...

ಮುಂದೆ ಓದಿ

ವಕ್ರತುಂಡೋಕ್ತಿ

ಡಯಟ್ ಆರಂಭಿಸುವ ಅತ್ಯಂತ ಪ್ರಶಸ್ತವಾದ ದಿನವೆಂದರೆ, ನಿನ್ನೆ ಅಥವಾ...

ಮುಂದೆ ಓದಿ

ದಾರಿದೀಪೋಕ್ತಿ

ನಿಮಗೆ ಸಂಪೂರ್ಣ ಚಿತ್ರಣ ಗೊತ್ತಿಲ್ಲ ಅಂದ್ರೆ ಬಾಯಿ ಮುಚ್ಚಿಕೊಂಡು ಸುಮ್ಮನಿರುವುದು ಲೇಸು. ಅರ್ಧಂಬರ್ಧತಿಳಿದು ಮಾತಾಡಿದರೆ, ನಿಮ್ಮ ಬಂಡವಾಳ ಗೊತ್ತಾಗಿ ಬೇರೆಯವರು ನಿಮ್ಮ ಬಾಯಿ ಮುಚ್ಚಿಸಬಹುದು. ಅದರ ಬದಲು...

ಮುಂದೆ ಓದಿ