Saturday, 10th May 2025

ಇನ್ನೂ ಅಲ್ಪಸಂಖ್ಯಾತರಾಗಿಯೇ ಇರುವ ಮಹಿಳಾ ರಾಜಕಾರಣಿಗಳು!

ಸಹಸ್ರಮಾನ ಕಳೆದು ಇಪ್ಪತ್ತೊಂದನೇ ಶತಮಾನದಲ್ಲಿದ್ದರೂ ವಿಶ್ವದಲ್ಲಿ ಮಹಿಳಾ ಸಂಸದರು, ರಾಜಕಾರಣಿಗಳು ಹಾಗೂ ಉನ್ನತ ಅಧಿಕಾರ ವಹಿಸಿಕೊಂಡವರ ಸಂಖ್ಯೆೆ ನಗಣ್ಯ. ಕೆಳಗಿನ ಅಂಕಿ-ಅಂಶಗಳು ರಾಜಕೀಯ, ಪುರುಷ ಪ್ರಧಾನ ಕ್ಷೇತ್ರ ಎಂದು ಹೇಳುತ್ತಿರುವಂತೆಯೇ, ಅಧಿಕ ಸಂಖ್ಯೆೆಯಲ್ಲಿ ಮಹಿಳಾ ರಾಜಕಾರಣಿಗಳ ಅವಶ್ಯಕತೆ ಇರುವುದನ್ನೂ ಬಿಂಬಿಸುತ್ತಿದೆ. * ವಿಶ್ವದಲ್ಲಿರುವ ಮಹಿಳಾ ರಾಜಕಾರಣಿಗಳು-18% * ಜಾಗತಿಕವಾಗಿ ಇರುವ ಮಹಿಳಾ ಸಂಸದರು-24% * ಸರಕಾರದ ಅತ್ಯುನ್ನತ ಅಧಿಕಾರವನ್ನು ಮಹಿಳೆಯರು ವಹಿಸಿಕೊಂಡಿರುವ ದೇಶಗಳು-47% ==

ಮುಂದೆ ಓದಿ

ಡ್ರೋಣ್ ಮೂಲಕ ಶಸ್ತ್ರಾಸ್ತ್ರ ಸಾಗಣೆ…

ಡ್ರೋಣ್ ಮೂಲಕ ಪಾಕಿಸ್ತಾಾನ ಅಪಾಯಕಾರಿ ಶಸ್ತ್ರಗಳನ್ನು ಭಾರತಕ್ಕೆೆ ಕಳುಹಿಸುತ್ತಿರುವ ವಿದ್ಯಮಾನ ನಮಗೆ ಒಂದು ಎಚ್ಚರಿಕೆಯ ಗಂಟೆ. ಮಾನವರಹಿತ ಪುಟ್ಟ ವಿಮಾನಗಳ ರೂಪದಲ್ಲಿ ಹಾರಾಡುವ ಡ್ರೋೋಣ್ ಗಳನ್ನು ನೆರೆ...

ಮುಂದೆ ಓದಿ

ದಾರಿದೀಪೋಕ್ತಿ

ಎಲ್ಲರೂ ಮಾಡುವ ಕೆಲಸವನ್ನು ನೀವೂ ಮಾಡಿದರೆ ಅದರಲ್ಲಿ ಸ್ವಾರಸ್ಯವಿರುವುದಿಲ್ಲ. ಅಲ್ಲದೆ ನಿಮ್ಮ ಜತೆ ಬಹಳ ಮಂದಿ ಸ್ಪರ್ಧಿಗಳಿರುತ್ತಾರೆ. ಅದೇ ಯಾರೂ ಮಾಡದ ಕೆಲಸ ಮಾಡುವುದರಿಂದ ನಿಮಗೆ ನೀವು...

ಮುಂದೆ ಓದಿ

ವಕ್ರತುಂಡೋಕ್ತಿ

ಮನೆಯಲ್ಲೇ ವಾಕಿಂಗ್ ಮತ್ತು ವ್ಯಾಯಾಮ ಮಾಡುವ ಉಪಕರಣಗಳನ್ನು ಬಳಸುವ ಅನಾನುಕೂಲವೆಂದರೆ ಮಳೆ ಬಿಸಿಲು ಮುಂತಾದ ಸಬೂಬು ಕೊಡಲು...

ಮುಂದೆ ಓದಿ