ರಾಜ್ಯದಲ್ಲಿ ಹಿಂದುಳಿದ ಪ್ರದೇಶವೆಂದು ಗುರುತಿಸಿಕೊಂಡಿದ್ದ ಹೈದರಾಬಾದ್ ಕರ್ನಾಟಕವನ್ನು (ಕಲ್ಯಾಾಣ ಕರ್ನಾಟಕ) ಪ್ರತ್ಯೇಕ ಮಾಡಿ ವಿಶೇಷ ಸ್ಥಾಾನ ನೀಡಿರುವುದು ಅಭಿವೃದ್ಧಿಿಗೆ ಪೂರಕ. ಇತ್ತೀಚಿನ ವಿದ್ಯಮಾನಗಳು ಗಮನಿಸಿದರೆ ಪ್ರತ್ಯೇಕ ಜಿಲ್ಲೆೆ ಎಂಬ ಕೂಗು ಕೇಳು ಬರುತ್ತಿಿದೆ. ಇದು ಒಕ್ಕೂಟ ವ್ಯವಸ್ಥೆೆಗೆ ವಿರುದ್ಧವಾದುದು ಎಂದು ಹೇಳಿದರೆ ತಪ್ಪಾಾಗಲಾರದು. ರಾಜಕೀಯ ಹಿತಾಸಕ್ತಿಿಗಾಗಿ ಪ್ರತ್ಯೇಕ ಜಿಲ್ಲೆೆಗಳಾಗಿ ವಿಭಜಿಸಿದರೆ ಆಡಳಿತಕ್ಕೆೆ ಸುಗಮವಾಗಬಹುದೇ ಹೊರತು ಸಾಮಾಜಿಕ ಹಿತದೃಷ್ಟಿಿಗೆ ಒಳಿತಲ್ಲ. ಒಂದು ವೇಳೆ ಪ್ರತ್ಯೇಕ ಜಿಲ್ಲೆೆಯಾಗಿ ಘೋಷಣೆಯಾಗಬೇಕಾದರೆ ಆಯಾ ಪ್ರದೇಶದ ಜನಸಂಖ್ಯೆೆ ಹಾಗೂ ವಿಸ್ತೀರ್ಣದ ಆಧಾರದ ಮೇಲೆ ಪರಿಗಣಿಸಲಾಗುತ್ತಿಿದೆ. […]
ಈ ಜಗತ್ತಿನಲ್ಲಿ ಸೋಲಿಗಿಂತ ಭಯ, ಆತಂಕಗಳು ಹೆಚ್ಚು ಕನಸುಗಳನ್ನು ಹೊಸಕಿ ಹಾಕಿವೆ. ನಾನು ಸೋಲುತ್ತೇನೆ ಎಂಬ ಭಯ ಎಂಥ ಕನಸನ್ನಾದರೂ ಮೊಳಕೆಯಲ್ಲೇ ಚಿವುಟಿ ಹಾಕಿಬಿಡುತ್ತದೆ. ನಮ್ಮೊಳಗಿನ ಭಯವನ್ನು...
ಜೀವನದಲ್ಲಿ ಬಹುಬೇಗ ಬಿಳಿಕೂದಲು ಕಾಣಿಸಿಕೊಳ್ಳುವ ಒಂದು ಲಾಭವೇನೆಂದರೆ , ವಯಸ್ಸಾದ ನಂತರ ನಿಜಕ್ಕೂ ವಯಸ್ಸಾಗಿದೆ ಎಂದು...
ಹಲವಾರು ಬಾರಿ ಬಣ್ಣಗಳು ಜನರನ್ನು ಅನುರಣಿಸುತ್ತವೆ. ಬೆಚ್ಚನೆಯ ಬಣ್ಣಗಳು: * ಕೆಂಪು, ಹಳದಿ ಮತ್ತು ಕೇಸರಿ *ಆವುಗಳು ಮನಸೆಳೆಯುವ ಬಣ್ಣಗಳು *ನಮ್ಮಲ್ಲಿ ಉತ್ಸಾಾಹದ ಭಾವನೆಗಳನ್ನು ಮೂಡಿಸುತ್ತವೆ ಶೀತಲ...
ಸುಗಮ ಆಡಳಿತ ದೃಷ್ಟಿಯಿಂದ ಜಿಲ್ಲೆೆ ಮತ್ತು ತಾಲೂಕುಗಳ ವಿಭಜನೆ ಮಾಡುವುದು ಸರಕಾರದ ಉದ್ದೇಶ. ಆದರೆ, ಇತ್ತೀಚಿನ ಈ ತೀರ್ಮಾನಗಳು ರಾಜಕೀಯದ ಅಸ್ತಿತ್ವಕ್ಕಾಗಿ ನಡೆಸುವ ಹೋರಾಟಗಳಾಗಿ ಬದಲಾಗುತ್ತಿವೆ. ರಾಜಕೀಯವಾಗಿ...
ನಿಮಗೆ ಸೋಲುವ ಭೀತಿಯಿದ್ದರೆ ನಿಮ್ಮಿಂದ ಯಾವ ಹೊಸ ಸಾಹಸ ಮತ್ತು ಪ್ರಯೋಗ ಹೊರಹೊಮ್ಮಲು ಸಾಧ್ಯವಿಲ್ಲ. ಸೋಲೋ, ಗೆಲುವೋ, ಮೊದಲು ಮುನ್ನುಗ್ಗುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಮುಂದೆ ಕ್ರಮಿಸಿದಂತೆ ಗೆಲ್ಲುವ...
ಪುಸ್ತಕಗಳನ್ನಿಟ್ಟುಕೊಳ್ಳಬೇಕು, ಓದದಿದ್ದರೂ ಪರವಾಗಿಲ್ಲ, ಇಲ್ಲದಿದ್ದರೆ ನೀವು ಉತ್ತಮ ವಕೀಲರು ಎಂದು ಕರೆಯಿಸಿಕೊಳ್ಳಲು...
* ಏರುತ್ತಿರುವ ತೈಲಬೆಲೆ ಹಾರಾಟದ ವಿಮಾನ ಉದ್ಯಮವನ್ನು ಕೆಳಕ್ಕೆೆಳೆಯುತ್ತಿದೆ. * ಕಳೆದ ವರ್ಷ (2018) ವಿಮಾನಯಾನ ಉದ್ಯಮಕ್ಕೆೆ ಕಷ್ಟದ ವರ್ಷ ಎಂದು ಇಂಟರ್‌ನ್ಯಾಾಷನಲ್ ಏರ್ ಟ್ರಾಾನ್‌ಸ್‌ಪೋರ್ಟ್ ಅಸೋಸಿಯೇಶನ್...
ಕಲಾಪ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವುದೆಂದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ ನಮ್ಮ ರಾಜ್ಯದ ವಿಧಾನಸಭೆಯ ಕಲಾಪಗಳನ್ನು ಚಿತ್ರೀಕರಣ ಮಾಡಿ, ಸುದ್ದಿವಾಹಿನಿಗಳಲ್ಲಿ ಪ್ರಸಾರ ಮಾಡುವ ಸಂಪ್ರದಾಯ ಬೆಳೆದು...
ಪ್ರತಿದಿನ ಸಮಸ್ಯೆಗಳ ಬಗ್ಗೆ ಚಿಂತಿಸಿ ಕೆಟ್ಟ ಮೂಡಿನಿಂದ ದಿನವನ್ನು ಆರಂಭಿಸುವ ಬದಲು ಸಾಧ್ಯತೆಗಳ ಬಗ್ಗೆ ಮತ್ತು ಪರಿಹಾರಗಳ ಬಗ್ಗೆ ಯೋಚಿಸಿ. ಆಗ ನೀವು ಸಮಸ್ಯೆಗಳನ್ನು ನೋಡುವ ದೃಷ್ಟಿಕೋನ...