Sunday, 11th May 2025

ವಕ್ರತುಂಡೋಕ್ತಿ

ನೀವು ಜೂಜಿನಲ್ಲಿ ಎಲ್ಲಿ ತನಕ ಗೆಲ್ಲುತ್ತೀರೋ ಸಮಸ್ಯೆ ಇಲ್ಲ. ಸೋತರೆ ಮಾತ್ರ ಅದು ಕೆಟ್ಟ ಹವ್ಯಾಸ.

ಮುಂದೆ ಓದಿ

ಸ್ಮಾರ್ಟ್ ಫೋನ್ ಬಳಕೆಯಿಂದ ಪಾದಚಾರಿಗಳ ಸಾವಿನಲ್ಲಿ ಹೆಚ್ಚಳ

ಅಮೆರಿಕದಲ್ಲಿ 1990ರಿಂದೀಚೆಗೆ ರಸ್ತೆೆ ಅಪಘಾತಗಳಲ್ಲಿ ಪಾದಚಾರಿಗಳ ಮರಣ 2018ರಲ್ಲಿ ಮತ್ತೆೆ ಅಧಿಕಗೊಂಡಿದೆ ಎಂದು ಒಂದು ವರದಿ ಹೇಳಿದೆ. ಇದರ ಹಿಂದಿನ ಕಾರಣ ಸ್ಮಾಾರ್ಟ್ ಫೋನ್ ಹಾಗೂ ಎಸ್‌ಯುವಿ...

ಮುಂದೆ ಓದಿ

ನೂರೊಂದು ನೆನಪು

ಮೊದಲೆಲ್ಲಾಾ ಕನ್ನಡ ಸಿನಿಮಾ ಯಶಸ್ವಿಿಯಾದರೆ ‘ಯಶಸ್ವಿಿ 50ನೇ , 100ನೇ ದಿನ, ಅಮೋಘ 25ನೇ ವಾರ’ ಎಂಬ ಬರಹಗಳು ಪತ್ರಿಿಕೆಗಳಲ್ಲಿ ವಾಲ್ ಪೋಸ್ಟರ್‌ಗಳಲ್ಲಿ ರಾರಾಜಿಸುತ್ತಿಿದ್ದವು. ಈಗ ಹತ್ತನೇ...

ಮುಂದೆ ಓದಿ

ದಾರಿದೀಪೋಕ್ತಿ

ಎಲ್ಲರೂ ನಾಳೆ ತಮ್ಮ ಸಾಧನೆಯನ್ನು ಉತ್ತಮಪಡಿಸಿಕೊಳ್ಳೋಣ ಎಂದು ಭಾವಿಸುತ್ತಾರೆ. ನಾಳೆಗೆ ಸಾಧನೆ ಉತ್ತಮಪಡಿಸಿಕೊಳ್ಳಲು ಇಂದೇ ಸನ್ನದ್ಧರಾಗಿರಬೇಕು. ನಾಳಿನ ಪಯಣಕ್ಕೆ ಇಂದೇ ಬ್ಯಾಗೇಜು...

ಮುಂದೆ ಓದಿ

ವಕ್ರತುಂಡೋಕ್ತಿ

ಮದುವೆ ಅಂದ್ರೆ ನಿಮ್ಮ ಫೋನಿನಲ್ಲಿರುವ ಒಂದನ್ನು ಬಿಟ್ಟು ಎಲ್ಲಾ ಆಪ್ಸ್ ಡಿಲೀಟ್...

ಮುಂದೆ ಓದಿ

ಪ್ಲಾಸ್ಟಿಕ್‌ಗೆ ಕಡಿವಾಣ ಮತ್ತು ಮರುಬಳಕೆಗೆ ಉತ್ತೇಜನ ಏಕೆ ಅಗತ್ಯ?

* ತ್ಯಾಜ್ಯ ರಾಶಿಗಳಲ್ಲಿರುವ ಪ್ಲಾಾಸಿಕ್ ನಾಶವಾಗಲು ಸುಮಾರು 500 ವರ್ಷ ಹಿಡಿಯುತ್ತದೆ. * ಒಂದು ಪ್ಲಾಾಸ್ಟಿಿಕ್ ಬಾಟಲಿಯನ್ನು ರೀಸೈಕ್‌ಲ್‌ ಮಾಡುವುದರಿಂದ 60 ವಾಟ್ ಬಲ್ಬ್ 6 ಗಂಟೆ...

ಮುಂದೆ ಓದಿ

ಸಾರ್ವಭೌಮನೇ ಆಗಬೇಕಿಲ್ಲ!

ನಮ್ಮ ಕನ್ನಡಿಗರು ಖಂಡಿತಾ ಪತ್ರಿಕೆಗಳನ್ನು ಓದುತ್ತಾರೆ. ಅದು ಸುದ್ದಿಗಾಗಿ ಮಾತ್ರ. ಆದರೆ, ಬುದ್ಧಿಗಾಗಿಯೂ ಕನ್ನಡವನ್ನು ಓದಬೇಕಾದ ಅವಶ್ಯಕತೆ ಇದ್ದೇ ಇದೆ. ಮಕ್ಕಳಿಗೆ ಮನೆಯಲ್ಲಿ ಕನ್ನಡ ಪತ್ರಿಕೆಗಳನ್ನು ಓದುವ...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಕನಸು ದೊಡ್ಡದಾಯ್ತು ಎಂದು ನಿಮ್ಮನ್ನು ನೀವೇ ಹೇಳಿಕೊಳ್ಳಬೇಡಿ , ನಂಬಿಸಿಕೊಳ್ಳಬೇಡಿ. ನೀವೇ ಹಾಗೆ ಹೇಳಿಕೊಂಡರೆ ನಿಮ್ಮನ್ನು ಅಪಹಾಸ್ಯ...

ಮುಂದೆ ಓದಿ

ವಕ್ರತುಂಡೋಕ್ತಿ

ಬಂಧಿತರೆಲ್ಲ ನಿರಪರಾಧಿಗಳಾಗಿರುವ ಏಕೈಕ ಸ್ಥಳವೆಂದರೆ...

ಮುಂದೆ ಓದಿ

ಕಲ್ಲಿದ್ದಲ ಬಳಕೆ ಕಡಿಮೆ ಮಾಡುವುದು ಹೇಗೆ?

ವಿಷಕಾರಿ ಅನಿಲಗಳನ್ನು ಹೊರ ಹಾಕಿ ಪರಿಸರ ಮಾಲಿನ್ಯ ಉಂಟುಮಾಡುವ ಸಾಂಪ್ರದಾಯಿಕ ಇಂಧನಗಳ ಬಳಕೆ ಕಡಿತಗೊಳಿಸಲು ಹೀಗೆ ಮಾಡಬೇಕು. * ವಿದ್ಯುತ್ ಚಾಲಿತ ಹಾಗೂ ಪೆಟ್ರೋೋಲ್ ಮತ್ತು ವಿದ್ಯುತ್...

ಮುಂದೆ ಓದಿ