Sunday, 11th May 2025

ಮೊಬೈಲ್ ಎಂಬ ಟೈಂಬಾಬ್

‘ಮಾತು ಆಡಿದರೆ ಹೋಯ್ತು’, ‘ಮೊಬೈಲ್ ಆನ್ ಆಗಿದ್ದರೆ ಹೋಯ್ತು’, ಇದರ ಅನುಭವ ಮುಖ್ಯಮಂತ್ರಿಗಳಿಗೆ ಅನುಭೂತಿಯಾಗಿದೆ. ಇದರ ಫಲಿತಾಂಶವೆಂಬತೆ ಇನ್ನು ಮುಂದೆ ತಮ್ಮನ್ನು ಭೇಟಿಯಾಗಲು ಬರುವ ಯಾರ ಕೈಯಲ್ಲೂ ಮೈಯಲ್ಲು ಮೊಬೈಲ್ ಇರಕೂಡದು ಎಂದು ಕಟ್ಟಪ್ಪಣೆಗೆ ಕಾರಣವಾಗಿದೆ. ಕೊನೆಗೂ ಅಂದುಕೊಂಡದ್ದೇ ಆಯಿತು. ಕಳೆದ ಒಂದು ವಾರದಿಂದ ಮುಖ್ಯಮಂತ್ರಿಿ ಯಡಿಯೂರಪ್ಪನವರ ಆಡಿಯೋ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಹೊಸ ಕೋಲಾಹಲ ಎಬ್ಬಿಿಸಿ ಇರುವ ಮೂರೂ ಪಕ್ಷದವರನ್ನು ಗಿರಕಿ ಹೊಡೆಸುತ್ತಿಿರುವುದು ರಾಜ್ಯದ ಬೇರೆಲ್ಲಾಾ ವಿಷಯಗಳನ್ನು ಈ ಪ್ರಕರಣ ನುಂಗಿ ಹಾಕಿ ಕುಳಿತಿರುವುದು, ರಾಜಕೀಯದ […]

ಮುಂದೆ ಓದಿ

ದಾರಿದೀಪೋಕ್ತಿ

ನೀವು ಜೀವನದಲ್ಲಿ ಅನೇಕ ಸೋಲುಗಳನ್ನು ಅನುಭವಿಸಬಹುದು. ಅವ್ಯಾವವೂ ನಿಜವಾದ ಸೋಲುಗಳಲ್ಲ, ನೀವು ನಿಮ್ಮನ್ನು ಸೋಲಿಸಿಕೊಳ್ಳುವ ತನಕ. ನಿಮ್ಮ ಕಣ್ಣಲ್ಲಿ ನೀವು ಸೋಲುಗಾರ ಎಂದೆನಿಸಿಕೊಂಡರೆ ಬೇರೆ ಯಾರೂ ನಿಮ್ಮನ್ನು...

ಮುಂದೆ ಓದಿ

ವಕ್ರತುಂಡೋಕ್ತಿ

ವಯಸ್ಸು ಹೆಚ್ಚಾದಷ್ಟು ಖುಷಿ ಕೊಡುವುದು ವೈನ್ ಮತ್ತು ಚೀಸ್ ಮಾತ್ರ...

ಮುಂದೆ ಓದಿ

ವಕ್ರತುಂಡೋಕ್ತಿ

ದೇವರು ಬಿಯರನ್ನು ಕಂಡು ಹಿಡಿದು ಉಪಕಾರ ಮಾಡಿದ. ಆ ಕಾರಣದಿಂದವಾದರೂ ಕೆಲವರು ಏಳುತ್ತಾರೆ, ಮಧ್ಯಾಹ್ನ...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮನ್ನು ಅಲಕ್ಷಿಸುವವರು, ತಿರಸ್ಕಾರದಿಂದ ನೋಡುವವರು ಅದೆಷ್ಟೇ ದೊಡ್ಡ ಹುದ್ದೆಯಲ್ಲಿರಲಿ, ಶ್ರೀಮಂತರಾಗಿರಲಿ ಅವರಿಂದ ದೂರವಿರಬೇಕು. ನಿಮ್ಮನ್ನು ಇಷ್ಟಪಡುವವರಿಗೆ  ಹುದ್ದೆಯೇ ಇಲ್ಲದಿರಬಹುದು ಅವರನ್ನು ಪ್ರೀತಿಸಬೇಕು. ಯಾವ ಕಾರಣಕ್ಕೂ ಇದು ಅದಲು -ಬದಲಾಗದಂತೆ...

ಮುಂದೆ ಓದಿ

ವಿಶ್ವದ ನಿರಾಶ್ರಿತ ಜನಸಂಖ್ಯೆಯ ಅರ್ಧದಷ್ಟು ಜನರು ಕೇವಲ ಆರು ದೇಶಗಳಲ್ಲಿ ವಾಸಿಸುತ್ತಿದ್ದಾರೆ.

ಆಶ್ರಯ ದೇಶ ಅಥವಾ ನಿರಾಶ್ರಿತರ ಪಾಲು ಈ ಕೆಳಗಿನಂತಿವೆ. * ಪಾಕಿಸ್ತಾಾನ: ಶೇ. 5 * ಉಗಾಂಡಾ: ಶೇ. 5 * ಲೆಬನಾನ್: ಶೇ. 6 *...

ಮುಂದೆ ಓದಿ

ಆರ್‌ಸಿಇಪಿ: ಸಕಾಲಿಕ ತೀರ್ಮಾನ

ಒಂದು ವೇಳೆ ಕರಡಿಗೆ ಸಹಿ ಹಾಕಿದ್ದರೆ ವಿರೋಧ ಕೇಳಿಬರುತ್ತಿಿತ್ತು. ಪ್ರತಿಭಟನೆಗಳು ತೀವ್ರಗೊಂಡರೆ ಕೇಂದ್ರ ಸರಕಾರಕ್ಕೆೆ ತಲೆಬಿಸಿಯಾಗಲಿದೆ. ನವಂಬರ್ 17ರೊಳಗೆ ಅಯೋಧ್ಯಾಾ ತೀರ್ಪು ಹೊರಬಂದು ಮತ್ತಷ್ಟು ಸಮಸ್ಯೆೆಗಳು ಎದುರಾಗುವ...

ಮುಂದೆ ಓದಿ

ವಿವಿಪಿಎಟಿ ಎಂದರೇನು?

ವೋಟರ್ ವೇರಿಫಯೇಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಎಲೆಕ್ಟ್ರಾನಿಕ್ ಮತದಾನ ಯಂತ್ರದ ಒಂದು ಲಕ್ಷಣವಾಗಿದೆ, ಪರಿಶೀಲನೆ ಪ್ರಕ್ರಿಿಯೆಯ ಈ ಎರಡನೆಯ ಬಾರಿಯು ಆಪಾದನೆಯನ್ನು ಪರಿಚಯಿಸಿತು. ಇವಿಎಂ ಸುತ್ತುವರಿಯುವಿಕೆಯ...

ಮುಂದೆ ಓದಿ

ಬರಲಿದೆ ಚೇತಕ್ ಎಂಬ ಹಂಸ

ಜಯ ಚಾಮರಾಜೇಂದ್ರ ರಸ್ತೆೆಯ ಹಂಚಿನಲ್ಲಿ ಒಂದೆರಡು ಸೈಕಲ್ ಅಂಗಡಿಗಳಿದ್ದವು. ಅಲ್ಲಿ ಸೈಕಲ್‌ನ್ನು ಬಿಡಿಬಿಡಿಯಾಗಿ ಖರೀದಿಸಿ ತಂದು ಅದನ್ನು ಮೆಕಾನಿಕ್‌ನಿಂದ ಜೋಡಿಸಿಕೊಂಡು ಸವಾರಿ ಮಾಡುವುದರಲ್ಲಿ ರೋಚಕವಿದ್ದಿತ್ತು. ಸೈಕಲ್ ಖರೀದಿಸಿಟ್ಟಿಿಕೊಂಡವನು...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಮೇಲೆ ವಿಶ್ವಾಸ, ಸತತ ಪರಿಶ್ರಮ ಮತ್ತು ಯಾವ ಕಾರಣಕ್ಕೂ ಸೋಲನ್ನು ಒಪ್ಪದ ಮನೋಭಾವ ನಿಮ್ಮಲ್ಲಿದ್ದರೆ ಎಂಥ ಸವಾಲನ್ನಾದರೂ ಎದುರಿಸಬಹುದು ಮತ್ತು ಕೈಗೆತ್ತಿಗೊಂಡ ಕೆಲಸವನ್ನು ಈಡೇರಿಸಬಹುದು. ಆದರೆ...

ಮುಂದೆ ಓದಿ