Wednesday, 14th May 2025

ದಾರಿದೀಪೋಕ್ತಿ

ನಿಮ್ಮ ಬಗ್ಗೆ ಬೇರೆಯವರು ಏನು ಯೋಚಿಸುತ್ತಿರಬಹುದು ಎಂದು ಯಾವತ್ತೂ ತಲೆಕೆಡಿಸಿಕೊಳ್ಳುತ್ತಿದ್ದರೆ, ನೀವು ನೀವಾಗಿ ಇರಲು ಸಾಧ್ಯವಿಲ್ಲ. ಇಲ್ಲದ ಸಮಸ್ಯೆಯನ್ನು ನೀವಾಗಿಯೇ ಸೃಷ್ಟಿಸಿಕೊಂಡಂತೆ. ಬೇರೆಯವರಿಗೆ ನಿಮ್ಮ ಬಗ್ಗೆ ಯೋಚಿಸುವುದರಿಂದ ಏನು ಸಿಗುತ್ತದೆ ಅಂತ ಭಾವಿಸಿ. ಹೀಗಾಗಿ ಆ ಯೋಚನೆ ಬಿಟ್ಟುಬಿಡಿ.

ಮುಂದೆ ಓದಿ

ವಕ್ರತುಂಡೋಕ್ತಿ

ಎಲ್ಲ ಸಮಸ್ಯೆಗಳ ಅಲ್ಪಕಾಲಿಕ ಪರಿಹಾರಕ್ಕೆ ಬಿಯರ್ ಎಂದು...

ಮುಂದೆ ಓದಿ

ದಾರಿದೀಪೋಕ್ತಿ

 ನಿಮ್ಮ ಜೀವನ ಪ್ರತಿ ಮುಂದಿನ ಘಟ್ಟಕ್ಕೂ  ನಿಮ್ಮ ಹೊಸ ವರ್ಷನ್ ಬೇಕು. ಅಂದರೆ ನೀವು ಕಾಲಕಾಲಕ್ಕೆ ಅಪ್ಡೇಟ್ ಆಗಬೇಕು. ನಿಮ್ಮ ಯೋಚನೆ ಒಂದೇ ರೀತಿಯಾಗಿದ್ದರೆ ನಿಮ್ಮಿಂದ  ಹೊಸ ಸಾಧ್ಯತೆಗಳು ಸಾಧ್ಯವಾಗದೆ...

ಮುಂದೆ ಓದಿ

ಕಲ್ಲಿದ್ದಲ ಬಳಕೆ ಕಡಿಮೆ ಮಾಡುವುದು ಹೇಗೆ?

ವಿಷಕಾರಿ ಅನಿಲಗಳನ್ನು ಹೊರ ಹಾಕಿ ಪರಿಸರ ಮಾಲಿನ್ಯ ಉಂಟುಮಾಡುವ ಸಾಂಪ್ರದಾಯಿಕ ಇಂಧನಗಳ ಬಳಕೆ ಕಡಿತಗೊಳಿಸಲು ಹೀಗೆ ಮಾಡಬೇಕು. * ವಿದ್ಯುತ್ ಚಾಲಿತ ಹಾಗೂ ಪೆಟ್ರೋಲ್ ಮತ್ತು ವಿದ್ಯುತ್...

ಮುಂದೆ ಓದಿ

ಅಂಬೇಡ್ಕರ್ ವಿವಾದ: ಸಲ್ಲದ ಎಡವಟ್ಟು!

ಎಲ್ಲಾ ಇಲಾಖೆಯ ಉನ್ನತ ಹಾಗೂ ಕೆಳವರ್ಗದ ಅಧಿಕಾರಿಗಳೂ ಸಹ ಮೊದಲು ನಮ್ಮ ದೇಶದ ಸಂವಿಧಾನವನ್ನು ಸಂಪೂರ್ಣ ಅಧ್ಯಯನ ಮಾಡಿ ಅದರಲ್ಲಿ ಪರಿಣತಿ ಹೊಂದುವುದು ಬಹಳ ಮುಖ್ಯ. ರಾಜ್ಯದ...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಸಮಸ್ಯೆ ಸಮಸ್ಯೆ ಅಲ್ಲ. ಸಮಸ್ಯೆಗೆ ನಿಮ್ಮ ಪ್ರತಿಕ್ರಿಯೆ ಇದೆಯಲ್ಲ , ಅದು...

ಮುಂದೆ ಓದಿ

ಸ್ವಪ್ನದ ವಾಸ್ತವಾಂಶಗಳು

ಗಾಢ ನಿದ್ದೆೆಯಲ್ಲಿರುವ ನಮಗೆ ಬೀಳುವ ಕನಸುಗಳಿಗೆ ಕೆಲ ಗುಣ ಲಕ್ಷಣಗಳಿವೆ. * ಪರಿಚಿತ ಮುಖಗಳನ್ನಷ್ಟೇ ನಾವು ಕನಸುಗಳಲ್ಲಿ ಕಾಣುತ್ತೇವೆ. * ಕನಸುಗಳಿಗೆ ಪ್ರತಿಕ್ರಿಯೆಸದೇ ಇರುವಂತೆ ದೇಹ ಭಾಗಶಃ...

ಮುಂದೆ ಓದಿ

ಬಯಲಾಯ್ತು ಶಿವಸೇನೆಯ ಇನ್ನೊಂದು ಮುಖ

ನೂರಕ್ಕೂ ಹೆಚ್ಚು ಸ್ಥಾಾನ ಪಡೆದ ಬಿಜೆಪಿಗೆ ಶಿವಸೇನೆ ಸರಕಾರ ನಡೆಸಲು ಬೆಂಬಲಿಸಬೇಕಿತ್ತು. ಆದರೆ, ಅದು ಕೊನೆಯವರೆಗೂ ಚೌಕಾಸಿ ಮಾಡಿ ಕಡೆಗೆ ತನ್ನ ಎಲ್ಲಾಾ ಸಿದ್ಧಾಾಂತಕ್ಕೂ ವಿರುದ್ಧವಾದ ಕಾಂಗ್ರೆೆಸ್...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಜೀವನ ಪ್ರತಿ ಮುಂದಿನ ಘಟ್ಟಕ್ಕೂ  ನಿಮ್ಮ ಹೊಸ ವರ್ಷನ್ ಬೇಕು. ಅಂದರೆ ನೀವು ಕಾಲಕಾಲಕ್ಕೆ ಅಪ್ಡೇಟ್ ಆಗಬೇಕು. ನಿಮ್ಮ ಯೋಚನೆ ಒಂದೇ ರೀತಿಯಾಗಿದ್ದರೆ ನಿಮ್ಮಿಂದ  ಹೊಸ ಸಾಧ್ಯತೆಗಳು ಸಾಧ್ಯವಾಗದೆ...

ಮುಂದೆ ಓದಿ

ವಕ್ರತುಂಡೋಕ್ತಿ

ಕೆಲವರು ಎರಡೇ ಸಲ ಬಿಯರ್ ಕುಡಿಯುತ್ತಾರೆ, ಮಳೆ ಬೀಳುವಾಗ ಮತ್ತು...

ಮುಂದೆ ಓದಿ