Wednesday, 14th May 2025

ಪ್ಲಾಸ್ಟಿಕ್ ಪರಿಣಯ

ಪ್ಲಾಸ್ಟಿಕ್ ರಾಕ್ಷಸನ ಹಾವಳಿಯನ್ನು ತಡೆಗಟ್ಟಲು ಸರಕಾರಗಳು ಪ್ಲಾಾಸ್ಟಿಿಕ್ ಬ್ಯಾಾನ್ ಮಾಡಬೇಕು ಅಥವಾ ಒಮ್ಮೆೆ ಬಳಸಿ ಬಿಸಾಡುವ ಪಾಲಿಥಿನ್ ಚೀಲಗಳ ಮೇಲೆ ಟ್ಯಾಾಕ್‌ಸ್‌ ಹಾಕಬೇಕು ಎಂದು ವಿಶ್ವಸಂಸ್ಥೆೆ ವಿಶ್ವ ಪರಿಸರ ದಿನದಂದು ಅಭಿಪ್ರಾಾಯಪಟ್ಟಿಿದೆ. * ಪ್ರಪಂಚದಲ್ಲಿ ಪ್ರತೀವರ್ಷ ಬಳಸುವ ಪ್ಲಾಾಸ್ಟಿಿಕ್ ಬ್ಯಾಾಗ್‌ಗಳ ಸಂಖ್ಯೆೆ 5 ಟ್ರಿಿಲಿಯನ್. * ಜಗತ್ತಿಿನಲ್ಲಿ ಇದುವರೆಗೆ 9 ಬಿಲಿಯನ್ ಟನ್ ಪ್ಲಾಾಸ್ಟಿಿಕ್ ಉತ್ಪಾಾದಿಸಲಾಗಿದೆ. * ಈವರೆಗೆ ಶೇ. 9ರಷ್ಟು ಮಾತ್ರ ರಿಸೈಕಲ್ ಆಗಿದೆ. * 60 ದೇಶಗಳು ಪ್ಲಾಾಸ್ಟಿಿಕ್ ಮಾಲಿನ್ಯ ತಡೆಯಲು ಕ್ರಮ ಕೈಗೊಂಡಿವೆ. […]

ಮುಂದೆ ಓದಿ

ಆರೋಪ-ಪ್ರತ್ಯಾರೋಪ ಎಲ್ಲೆ ಮೀರದಿರಲಿ

ಅಭಿವೃದ್ಧಿಿ ಹೆಸರಲ್ಲಿ ನಡೆಯಬೇಕಾದ ಚುನಾವಣೆ ಪ್ರಚಾರವನ್ನು ವೈಯಕ್ತಿಿಕ ಟೀಕೆ ಮತ್ತು ಎಲ್ಲೆೆ ಮೀರಿದ ನಡೆತೆಯಿಂದ ಹಲ್ಲೆೆಗಳಾಗುವ ಮಟ್ಟಕ್ಕೆೆ ಕೊಂಡೊಯ್ಯುವ ಬದಲು ಸಭ್ಯತೆಯಿಂದಲೇ ಮತದಾರರ ಮನಗೆದ್ದು ಚುನಾವಣೆ ಎದುರಿಸುವುದನ್ನು...

ಮುಂದೆ ಓದಿ

ದಾರಿದೀಪೋಕ್ತಿ

ಬೇರೆಯವರ ಪ್ರಶ್ನೆಗಳಿಗೆ ಉತ್ತರಿಸಿ ಸೋಲಿಸಬೇಕು ಎಂಬ ಇರಾದೆಯಿಂದ ಕೇಳಬೇಡಿ. ತಿಳಿದುಕೊಳ್ಳಬೇಕು, ಅರ್ಥ ಮಾಡಿಕೊಳ್ಳಬೇಕು ಎಂಬ ಆಸೆಯಿಂದ ಕೇಳಲಾರಂಭಿಸಿ. ಆಗ ನಿಮ್ಮ ತಿಳಿವಳಿಕೆ ಇನ್ನಷು ವೃದ್ಧಿಸುವುದರಲ್ಲಿ...

ಮುಂದೆ ಓದಿ

ವಕ್ರತುಂಡೋಕ್ತಿ

ಬಿಯರ್ ಹೇಗಿದೆ ಎಂದು ಪರೀಕ್ಷಿಸಲು ಒಂದು ಸಿಪ್ ಸಾಕು. ಆದರೂ ಕನಿಷ್ಠ ಒಂದು ಬಾಟಲಿಯನ್ನಾದರೂ ಕುಡಿದು ಚೆನ್ನಾಗಿ ಪರೀಕ್ಷಿಸುವುದು...

ಮುಂದೆ ಓದಿ

ಆಕಾಶದಲ್ಲಿ ಸೇನೆ ಇಡಬೇಕೆ?

* ಪ್ರಸ್ತುತ 1,957 ಉಪಗ್ರಹಗಳು ಬಾಹ್ಯಾಾಕಾಶದಲ್ಲಿ ಕಾರ್ಯನಿರ್ವಹಿಸುತ್ತಿವೆ. * ಅವುಗಳಲ್ಲಿ 302 ಅನ್ನು ಮಿಲಿಟರಿ ಉದ್ದೇಶಗಳಿಗಾಗಿ ಮೀಸಲಿಡಲಾಗಿದೆ. * ಬಾಹ್ಯಾಾಕಾಶ ಇಲ್ಲಿಯತನಕ ಅಂತಾರಾಷ್ಟ್ರೀಯ ಸಹಯೋಗಕ್ಕೆೆ ತಕ್ಕುದಾದ ಒಂದು...

ಮುಂದೆ ಓದಿ

ಸಿಎಂಸಿಎ ಕ್ಷಮೆ: ಸ್ವಾಗತಾರ್ಹ

ಒಂದು ಜಾತಿಗೋ ಸಮುದಾಯಕ್ಕೋ ಸೀಮಿತರಲ್ಲ. ಈ ದೇಶ ಕಂಡ ರಾಷ್ಟ್ರ ನಾಯಕರು, ಹಾಗೂ ಪ್ರಾಾಮಾಣಿಕ ನಿಷ್ಠಾಾವಂತ ಕಾನೂನು ಪಂಡಿತರು. ಅಂದಿನ ಸರಕಾರದಲ್ಲಿ ಸಚಿವರಾದಾಗ ಹಲವಾರು ರೀತಿಯ ತಪ್ಪುುಗಳನ್ನು...

ಮುಂದೆ ಓದಿ

ದಾರಿದೀಪೋಕ್ತಿ

ಸಿಟ್ಟು ಬರಲು ಹೆಚ್ಚು ಸಮಯ ಬೇಡ. ಅದು ಬೇಗನೆ ಬಂದು ಗರಿಷ್ಠ ಹಾನಿಯನ್ನು ಮಾಡುತ್ತದೆ. ಅದು ನಿಮ್ಮದಲ್ಲದ ತಪ್ಪಿಗೆ ನಿಮಗೆ ಶಿಕ್ಷೆ ನೀಡುತ್ತದೆ. ಆದ್ದರಿಂದ ಸಿಟ್ಟು ಬರದಂತೆ...

ಮುಂದೆ ಓದಿ

ವಕ್ರತುಂಡೋಕ್ತಿ

ಪತ್ರಿಕೆಯಲ್ಲಿ ದಿನಭವಿಷ್ಯವನ್ನೇ ಓದಬೇಕಿಲ್ಲ, ಬೆಳಗಿನ ಟೀ – ಕಾಫಿ ಮಾಡುವಾಗ ಅಡುಗೆ ಮನೆಯಿಂದ ಬರುವ ಶಬ್ದದಿಂದಲೂ...

ಮುಂದೆ ಓದಿ

ವಿಶ್ವವೇಕೆ ಬಾಳೆಹಣ್ಣಿನ ಬಿದ್ದಿದೇ?

* ಇಂದು ಬಾಳೆಹಣ್ಣಿಿಗೆ ಇರುವ ಜಾಗತಿಕ ಮಾರುಕಟ್ಟೆೆ ಮೌಲ್ಯ 44 ಶತಕೋಟಿ ಡಾಲರ್. * ಸುಪರ್‌ಮಾರುಕಟ್ಟೆೆ ಮಾರಾಟಗಳು ನೀಡುವ ಸಂಖ್ಯೆೆಗಿಂತ ಅಧಿಕ ಬಾಳೆಹಣ್ಣು ವಿಶ್ವದಲ್ಲಿ ಸೇವನೆಯಾಗುತ್ತದೆ. *...

ಮುಂದೆ ಓದಿ

ಮತ್ತೊಂದುಸಾಹಸಕ್ಕೆ: ಇಸ್ರೋ ಸಜ್ಜು

ಮುಂದೊಂದು ದಿನ ಹಿಂದಿಕ್ಕಿಿ ಮುಂದೆ ಸಾಗುವುದರಲ್ಲಿ ಯಾವ ಅನುಮಾನ ಅಥವಾ ಸಂಶಯ ಇಲ್ಲ. ಹಾಗೆಯೇ ಇನ್ನೊೊಂದು ವಿಷಯವೆಂದರೆ ಇದು ಕಾರ್ಯಗತ ಗೊಂಡರೆ ಮುಂದೆ ಬಾಹ್ಯಾಾಕಾಶದಲ್ಲಿ ಬಹಳ ಮುಂಚೂಣಿಯಲ್ಲಿ...

ಮುಂದೆ ಓದಿ