ಕೆಲವರು ಐದಾರು ಸಲ ಪ್ರಯತ್ನಿಸಿ ಇನ್ನು ತಮ್ಮ ಕೈಲಾಗುವುದಿಲ್ಲ ಎಂದು ಭಾವಿಸಿ ಕೈಚೆಲ್ಲಿಬಿಡುತ್ತಾರೆ. ಇಂಥವರು ಐದಾರು ಸಲ ಪ್ರಯತ್ನಿಸಿ ಸೋಲು ಅನುಭವಿಸಿದ್ದರಿಂದ ಪಾಠ ಕಲಿತಿರುವುದಿಲ್ಲ. ಇವರಿಗೆ ಗೆಲುವು ದೂರವಾಗುತ್ತಲೇ ಹೋಗುತ್ತದೆ. ಪ್ರತಿ ಸೋಲೂ ಅನುಭವವೇ, ಅದು ನಿರರ್ಥಕ ಅಲ್ಲ.
ಇಂದು ದೇಶವು ಎದುರಿಸುತ್ತಿಿರುವ ಸಮಸ್ಯೆೆಗಳಲ್ಲಿ ಮಾಲಿನ್ಯ ಮತ್ತು ಆರೋಗ್ಯ ಸಮಸ್ಯೆೆ ಬಹುಮುಖ್ಯವಾಗಿದೆ. ಹೆಚ್ಚುತ್ತಿಿರುವ ವಾಹನಗಳು, ಅನೈರ್ಮಲ್ಯಗಳಿಂದಾಗಿ ಜನರ ಆರೋಗ್ಯದಲ್ಲಿ ಬಹಳಷ್ಟು ಏರುಪೇರುಗಳಾಗುತ್ತಿಿವೆ. ಶುದ್ಧ ಗಾಳಿಯ ಅಭಾವದಿಂದ ಮುಖ್ಯವಾಗಿ...
*ಸಾಗರ, ನದಿಗಳು ಮತ್ತು ಕೆರೆಗಳಲ್ಲಿರುವ ನೀರು ಬಾಹ್ಯಕಾಶಕ್ಕೆೆ ಹೋಗುತ್ತಿಿತ್ತು. *ಭೂಮಿಯ ಮೇಲಿರುವ ವಸ್ತುಗಳು ಗಾಳಿಯಲ್ಲಿ ತೇಲಲು ಆರಂಭಿಸುತಿತ್ತು. *ಗಾಳಿಯು ಸಹ ನಮ್ಮ ಪರಿಸರದಿಂದ ಹೊರಹೋಗುತ್ತಿಿತ್ತು. *ಗಾಯಗಳು ಮಾಗಲು...
ಬೇರೆಯವರಿಗಾಗಿ ನಿಮ್ಮತನವನ್ನು ಬದಲಿಸಿಕೊಳ್ಳುವುದು ಬೇಡ. ಕಾರಣ ನಿಮ್ಮ ಪಾತ್ರವನ್ನು ನೀವು ನಿರ್ವಹಿಸಿದಂತೆ ಬೇರೆ ಯಾರೂ ನಿರ್ವಹಿಸಲು ಸಾಧ್ಯವಿಲ್ಲ. ನಿಮ್ಮತನಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಅದನ್ನು ಯಾವತ್ತೂ...
ಬಾಕ್‌ಸ್; ಕ್ರೆೆಡಿಟ್ ಕಾರ್ಡ್ ಆಮಿಷವೊಡ್ಡಿಿ ಆನ್‌ಲೈನ್ ಮೂಲಕ ಹಣ ಅಪರಿಸುತ್ತಿಿರುವ ಪ್ರಕರಣಗಳು ಸಹ ಹೆಚ್ಚಾಾಗುತ್ತಿಿವೆ. ರಾಜ್ಯದಲ್ಲಿ ಪ್ರತಿನಿತ್ಯ ಕನಿಷ್ಠ 4 ಸೈಬರ್ ಕ್ರೈಂ ಪ್ರಕರಣಗಳು ದಾಖಲಾಗುತ್ತಿಿದೆ. ಕರ್ನಾಟಕ...
ಎಚ್ಚರದ ಅವಸ್ಥೆೆಯಲ್ಲಿ ನಮ್ಮ ಎಲ್ಲ ಯೋಚನೆ, ಭಾಷೆ ಹಾಗೂ ಒಡನಾಟವನ್ನು ನಿಯಂತ್ರಿಿಸುವುದೇ ಮಿದುಳಿನ ಬಹು ದೊಡ್ಡ ಭಾಗವಾದ ಸೆರೆಬ್ರಲ್ ಕಾರ್ಟೆಕ್‌ಸ್. ಬಿಯರ್ ಮತ್ತು ಕಾಫಿ ಸೇವನೆ ಅದರ...
ಮೈತ್ರಿ ಸರಕಾರವನ್ನು ಕೆಡವಿದ್ದಲ್ಲದೆ ಆ ನಂತರ ತಮ್ಮನ್ನು ಅನರ್ಹಗೊಳ್ಳುವಂತೆ ಮಾಡಿದ ರಾಜಕೀಯ ‘ವೈರಿ’ಗಳು ಮತ್ತು ಈಗ ತಮ್ಮ ವಿರುದ್ಧ ಅಭ್ಯರ್ಥಿಗಳನ್ನು ನಿಲ್ಲಿಸಿರುವುದು ರಾಜಕಾರಣದಲ್ಲಿ ಅಕ್ಷಮ್ಯವೆನ್ನದೆ ವಿಧಿಯಿಲ್ಲ. ಕನ್ನಡದಲ್ಲಿ...
ನೀವು ನಿಮ್ಮನ್ನು ನಿಜವಾಗಿಯೂ ಪ್ರೀತಿಸಿದರೆ, ಬೇರೆಯವರನ್ನು ನೋಯಿಸುವುದಿಲ್ಲ. ನಮಗೆ ಯಾವುದರಿಂದ ನೋವಾಗುತ್ತದೋ, ಅದರಿಂದ ಬೇರೆಯವರಿಗೂ ನೋವಾಗುತ್ತದೆ. ನಿಮ್ಮನ್ನು ನೋಯಿಸಿಕೊಳ್ಳದಿದ್ದರೆ, ನೀವು ಬೇರೆಯವರನ್ನು ನೋಯಿಸುವ ಗೋಜಿಗೆ...
ಮೀಟಿಂಗಿನಲ್ಲಿ ಕುಳಿತಾಗ ಯಾರಾದರೂ ತಮ್ಮ ಫೋನಿನಲ್ಲಿ ಮುಳುಗಿದ್ದರೆ , ಅವರನ್ನು ಡಿಸ್ಟರ್ಬ್ ಮಾಡಬಾರದು. ಕಾರಣ ನಿಮ್ಮೊಡನೆ ಮಾತಾಡುವುದು ಇನ್ನೂ ಇಂಟರೆಸ್ಟಿಂಗ್ ಆಗಿದ್ದರೆ ಅವರು ಫೋನಿನಲ್ಲಿ...