ಭಾರತವು ರಕ್ಷಣಾ ಕ್ಷೇತ್ರದಲ್ಲಿ ಮತ್ತೊೊಂದು ಮೈಲುಗಲ್ಲು ಸ್ಥಾಪಿಸಲು ಮುಂದಾಗಿದೆ. ಇದಕ್ಕೆೆ ಹೆಗಲು ನೀಡಿರುವುದು ನಮ್ಮ ಹೆಮ್ಮೆಯ ಡಿಆರ್‌ಡಿಒ ಸಂಸ್ಥೆ. ಇದು ನಿರ್ಮಿಸಿರುವ ಹೈಪರ್‌ಸಾನಿಕ್ ಟೆಕ್ನಾಲಜಿ ಡೆಮಾನ್ ಸ್ಟ್ರೇಟರ್ ವೆಹಿಕಲ್ (ಎಚ್‌ಎಸ್‌ಟಿಡಿವಿ) ಅನ್ನು ಯಶಸ್ವಿಯಾಗಿ ಪ್ರಯೋಗಿಸಲಾಗಿದೆ. ಇದೊಂದು ಶಬ್ದವೇಧಿ ಕ್ಷಿಪಣಿ. ಅಂದರೆ ಶಬ್ದಕ್ಕಿಿಂತ ಆರುಪಟ್ಟು ವೇಗದಲ್ಲಿ ಚಲಿಸುವ ಹೈಪರ್‌ಸಾನಿಕ್ ಕ್ಷಿಪಣಿಗಳಿವು. ಈಗ ಪ್ರಯೋಗಿಸಲಾಗಿರುವ ಈ ಸಾಧನವು ಕ್ಷಿಪಣಿಯಲ್ಲ. ಬದಲಾಗಿ ಕ್ಷಿಪಣಿಯನ್ನು ಅತಿವೇಗವಾಗಿ ಚಿಮ್ಮಿಸಬಲ್ಲ ಉಡಾವಣಾ ವ್ಯವಸ್ಥೆೆ. ಈ ತಂತ್ರಜ್ಞಾನವನ್ನು \ ಕೇವಲ ಅಮೆರಿಕ, ರಷ್ಯ, ಚೀನಾ ಮತ್ತು ಇಸ್ರೇಲ್ […]
ಕೋವಿಡ್ ನಿರ್ವಹಣೆಯಲ್ಲಿ ರಾಜ್ಯದ ಸಾಧನೆ ತೃಪ್ತಿದಾಯಕವಾಗಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆಯೇ ತಿಳಿಸಿದೆ. ಅತಿಹೆಚ್ಚು ಕೋವಿಡ್ ಸಾವಿನ ಪ್ರಕರಣಗಳು ದಾಖಲಾಗುತ್ತಿರುವ ನಾಲ್ಕು ರಾಜ್ಯಗಳಲ್ಲಿ ರಾಜ್ಯವೂ ಒಂದು. ಹಾಗೆಯೇ...
ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದ ಅಪಾರ ಪ್ರತಿಭೆಗಳನ್ನು ಹೊಂದಿರುವ ನಗರ ಬೆಂಗಳೂರು. ಈ ಕಾರಣದಿಂದಾಗಿಯೇ ಬೆಂಗಳೂರನ್ನು ಐಟಿ ಸಿಟಿ ಎಂದು ಕರೆಯಲಾಗುತ್ತದೆ. ಇದು ರಾಜ್ಯದ ಪಾಲಿಗೆ ಮಾತ್ರವಲ್ಲ...
ಕೇಂದ್ರ ಸರಕಾರವು ಚೀನದ ಮತ್ತೆ 118 ಆನ್ ಲೈನ್ ಆ್ಯಪ್‌ಗಳನ್ನು ನಿಷೇಧಿಸಿದೆ. ಈ ಮೊದಲು ಇಂಥ 58 ಆ್ಯಪ್‌ಗಳಿಗೆ ನಿರ್ಬಂಧ ಹೇರಿತ್ತು. ಮೊದಲ ಕಂತಿನಲ್ಲಿ ನಿಷೇಧಿಸಲಾದ ಆ್ಯಪ್‌ಗಳಲ್ಲಿ...
‘ಕಾರ್ಟೋಸ್ಯಾಾಟ್-3’ಯನ್ನು ಭೂಕಕ್ಷೆೆಗೆ ಕಳುಹಿಸುವ ಮೂಲಕ ಸಿಹಿ ಸಂಗತಿಯನ್ನು ಪ್ರಕಟಿಸಿದೆ. ಮೂರನೇ ತಲೆಮಾರಿನ ಉಪಗ್ರಹವಾಗಿರುವ ಕಾರ್ಟೋಸ್ಯಾಾಟ್-3 ಅರ್ತ್ ಇಮೇಜಿಂಗ್ ಮತ್ತು ಮ್ಯಾಾಪಿಂಗ್‌ನ ಕಾರ್ಯ ನಿರ್ವಹಿಸುತ್ತದೆ. ಭೂವೀಕ್ಷಣೆಯ ಉಪಗ್ರಹವಾದ ಇದು...
* ಸದ್ಯ ಅಮೆರಿಕದಲ್ಲಿ 4.6 ದಶಲಕ್ಷ ಸ್ಮಾರ್ಟ್ ವಸತಿಗಳಿದ್ದು 2020ರ ವೇಳೆಗೆ ಇದು 5 ಪಟ್ಟು ಹೆಚ್ಚಾಗುವ ನಿರೀಕ್ಷೆ ಇದೆ. * ಸ್ಮಾರ್ಟ್, ಮನೆ ಹೇಗೆ ಕೆಲಸ...
ಕಾಕತಾಳೀಯ ಅಂದ್ರೆ ಒಂದು ದಿನಕ್ಕೆ ಇಪ್ಪತ್ನಾಲ್ಕು ಗಂಟೆಗಳಿರುವುದು ಮತ್ತು ಒಂದು ಕೇಸಿನಲ್ಲಿ ಇಪ್ಪತ್ನಾಲ್ಕು ಬಿಯರ್...
ಫೇಸ್ ಬುಕ್, ಟ್ವಿಿಟರ್, ಇನ್ಸ್ಟಾಾಗ್ರಾಾಂ, ಲಿಂಕ್‌ಡ್ ಇನ್, ಗೂಗಲ್ ಪ್ಲಸ್ ಇತ್ಯಾಾದಿ ಸಾಮಾಜಿಕ ಜಾಲತಾಣಗಳು ಜಾಸ್ತಿಿಯಾದಷ್ಟೂ ಅದನ್ನು ಬಳಸುವವರ ಸಂಖ್ಯೆೆ ಹೆಚ್ಚಾಾಗುತ್ತಿಿದೆ. ಹೀಗಾಗಿ ಅವುಗಳಲ್ಲಿ ಜವಾಬ್ದಾಾರಿಯುತವಾಗಿ ವರ್ತಿಸುವುದು...
ರಾಜಕಾರಣದ ಬಗ್ಗೆೆ ಮುಂದೆ ಅಸಹ್ಯ ಮೂಡದಂತೆ ತಡೆಯಬೇಕಾದರೆ, ಇಂತಹ ಘಟನೆಗಳಿಗೆ ಸುಪ್ರೀಂ ಕೋರ್ಟ್ ಇತಿಶ್ರೀ ಹಾಡಬೇಕು. ಯಾವುದೇ ಪಕ್ಷ ಅಧಿಕಾರಕ್ಕೆೆ ಬರಲಿ ಅದು ಕಾನೂನು ವ್ಯಾಾಪ್ತಿಿಯೊಳಗೆ ನಡೆಯಲಿ....