Thursday, 15th May 2025

ಹೆಸರಿಗಷ್ಟೇ ಸೀಮಿತವಾಗದಿರಲಿ ವೈಭವ ಕಂಗೊಳಿಸಲಿ

ವಿಜಯನಗರ ಸಾಮ್ರಾಜ್ಯ ಎಂದೊಡನೆ ಎಲ್ಲರಿಗೂ ನೆನಪಿಗೆ ಬರುವುದು ಕೃಷ್ಣದೇವರಾಯನ ಆಡಳಿತದ ಅವಧಿ. ಅಂದಿನ ಸಂದರ್ಭದಲ್ಲಿ ವಜ್ರ, ವೈಡೂರ್ಯಗಳನ್ನು ರಸ್ತೆ ಬದಿಯಲ್ಲಿ ಮಾರುತ್ತಿದ್ದಷ್ಟು ವೈಭವವಿತ್ತು ಎಂಬುದು ಇತಿಹಾಸ. ರಾಜ್ಯದಲ್ಲಿ ಇದೀಗ ಅದೇ ಹೆಸರಿನಲ್ಲಿ ಜಿಲ್ಲೆಯೊಂದನ್ನು ರಚಿಸುವ ಕಾರ್ಯಕ್ಕೆ ಮುಂದಾಗಿದೆ ರಾಜ್ಯ ಸರಕಾರ. ಇದು ರಾಜ್ಯದ 31ನೇ ಜಿಲ್ಲೆಯಾಗಲಿದೆ. ಬಳ್ಳಾರಿ ಜಿಲ್ಲೆಯನ್ನು ವಿಭಜನೆಗೊಳಿಸಿ, ವಿಜಯನಗರ ಜಿಲ್ಲೆೆ ಸ್ಥಾಪಿಸುವುದು ಸರಕಾರದ ಆಲೋಚನೆ. ಇದಕ್ಕಾಗಿ ಸಿದ್ಧತೆಗಳು ಸಹ ಸಾಗಿವೆ. ಈ ಹಿಂದೆ ಹರಪನಹಳ್ಳಿ ತಾಲೂಕನ್ನು ದಾವಣಗೆರೆಗೆ ಸೇರ್ಪಡೆಗೊಳಿಸಿ, ಸಾಕಷ್ಟು ವಿರೋಧಗಳು ವ್ಯಕ್ತವಾದ ನಂತರ […]

ಮುಂದೆ ಓದಿ

ಆತಂಕದ ನಡುವೆ ಆಶಾದಾಯಕ ಬೆಳವಣಿಗೆ

ಕರೋನಾ ಪೀಡಿತ ದೇಶಗಳ ಸಾಲಿನಲ್ಲಿ ಭಾರತ ನಂ.1 ಸ್ಥಾನವನ್ನು ತಲುಪುವ ಸಾಧ್ಯತೆ ಕಂಡುಬರುತ್ತಿದೆ ಎಂಬ ಆತಂಕ ಉಂಟಾ ಗಿದೆ. ಇಂಥ ಸಂದರ್ಭದಲ್ಲಿಯೇ ಆಶಾದಾಯಕ ಬೆಳವಣಿಗೆಯೊಂದು ಸಂಭವಿಸಿರುವುದು ಭಾರತದ...

ಮುಂದೆ ಓದಿ

ಪರಿಹಾರಕ್ಕೂ ಮೊದಲು ತನಿಖೆ ಸಮಂಜಸವಲ್ಲವೇ?

ಪ್ರತಿಯೊಂದು ಕಾನೂನುಗಳನ್ನು ರೂಪಿಸುವುದು ಒಳ್ಳೆಯ ಉದ್ದೇಶದ ಕಾರಣಕ್ಕಾಗಿಯೆ. ಆದರೆ ಕೆಲವರು ಅಂಥ ಕಾನೂನು ದುರ್ಬಳಕೆ ಪಡಿಸಿಕೊಳ್ಳುವುದೂ ಸಹ ಉಂಟು. ಹಾಗೆಂದು ಕಾನೂನನ್ನೇ ಸರಿಯಿಲ್ಲ ಎಂದು ಜರಿಯುವುದು ಸಮಂಜಸವಲ್ಲ....

ಮುಂದೆ ಓದಿ

ವರ್ಚಸ್ವಿ ನಾಯಕ

ಅತ್ಯಂತ ಜನಪ್ರೀತಿ ಗಳಿಸಿದ ಹಾಗೂ ಭಾರತ ಕಂಡ ಅಪ್ರತಿಮ ಪ್ರಧಾನ ಮಂತ್ರಿ ನರೇಂದ್ರ ದಾಮೋದರದಾಸ್ ಮೋದಿ. ಅತಿ ಹೆಚ್ಚು ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ಸೇತರ ಪ್ರಧಾನಿ ಎಂಬ...

ಮುಂದೆ ಓದಿ

ಕಲಾ ಕುಟುಂಬಕ್ಕೆ ಸಲ್ಲಿಸಿದ ಗೌರವ

ಮಾದಕ ವ್ಯಸನದ ಆರೋಪದಿಂದ ಸ್ಯಾಂಡಲ್ ವುಡ್ ವಿವಾದಕ್ಕೆ ಸಿಲುರುವ ಸಂದರ್ಭದಲ್ಲಿ ಚಿತ್ರರಂಗದ ಬಹಳಷ್ಟು ಮಹತ್ವದ ಬೆಳವಣಿಗೆಗಳು ಕಡೆಗಣನೆಯಾಗುತ್ತಿವೆ. ಇದಕ್ಕೆೆ ಡಾ.ವಿಷ್ಣುವರ್ಧನ್ ಸ್ಮಾರಕದ ಭೂಮಿಪೂಜೆಯೇ ಉದಾಹರಣೆ. ದಶಕಗಳಿಂದ ಭರವಸೆಯಾಗಿಯೇ...

ಮುಂದೆ ಓದಿ

ಮುಂದುವರಿದ ಕುತಂತ್ರ ಹೈಬ್ರಿಡ್ ವಾರ್

ಲಡಾಖ್‌ನಲ್ಲಿ ನಡೆದ ಭಾರತ – ಚೀನಾ ಸೈನಿಕರ ನಡುವಿನ ಸಂಘರ್ಷದಿಂದ ಎರಡೂ ದೇಶಗಳ ನಡುವೆ ಉಂಟಾದ ಉದ್ವಿಗ್ನತೆ, ಮಾತುಕತೆ ಮೂಲಕ ಬಗೆಹರಿದಂತೆ ಕಂಡುಬಂದರೂ ಚೀನಾದ ಕುತಂತ್ರ ನಡೆ...

ಮುಂದೆ ಓದಿ

ಸುರಕ್ಷತೆಯ ನಿರ್ಲಕ್ಷ್ಯ ಸೋಂಕು ಲಕ್ಷ

ಕರೋನಾ ತಂದೊಡ್ಡಿದ ಸಂಕಷ್ಟದ ಸ್ಥಿತಿ ಈಗಾಗಲೇ ಎಲ್ಲರಿಗೂ ಮನವರಿಕೆಯಾಗಿದೆ. ಆದರೂ ಸುರಕ್ಷತೆಯ ಕಾರಣದಿಂದ ಮತ್ತಷ್ಟು ಜಾಗ್ರತೆ ವಹಿಸಬೇಕಿರುವ ಅಗತ್ಯತೆ ಹಿಂದೆಂದಿಗಿಂತಲೂ ಇದೀಗ ಹೆಚ್ಚಾಗಿದೆ. ಏಕೆಂದರೆ ಇದೀಗ ಕರೋನಾ...

ಮುಂದೆ ಓದಿ

ಮಾದಕತೆ ಮುಂದೆ ಮರೆಯಾದವೇ ಚಿತ್ರರಂಗದ ಸಾಲು ಸಾಲು ಸಂಕಷ್ಟ

ಡ್ರಗ್‌ಸ್‌ ಪ್ರಕರಣದಿಂದಾಗಿ ಕನ್ನಡ ಚಿತ್ರರಂಗ ಇದೀಗ ಮಹತ್ವ ಪಡೆದುಕೊಂಡಿದೆ. ಚಿತ್ರರಂಗದ ಕೆಲವು ಕಲಾವಿದರ ಮಾದಕ ಪದಾರ್ಥಗಳ ಸೇವನೆ ಆರೋಪದಿಂದಾಗಿ ಇಡೀ ಚಿತ್ರರಂಗ ಕಳಂಕವನ್ನು ಎದುರಿಸುತ್ತಿದೆ. ಕನ್ನಡ ಚಿತ್ರರಂಗಕ್ಕಿದು...

ಮುಂದೆ ಓದಿ

ರಾಜಧಾನಿ ಅವಾಂತರ, ಆಗದಿರಲಿ ನಿರಂತರ

ಬೆ ಂಗಳೂರೆಂಬುದು ಒಂದು ನಗರವಾದರೂ, ರಾಜ್ಯವನ್ನು ಪ್ರತಿನಿಧಿಸುವ ಸಂಕೇತವಾಗಿರುವ ರಾಜಧಾನಿ. ಈ ಕಾರಣದಿಂದಾಗಿ ಬೆಂಗಳೂರಿನ ಅಭಿವೃದ್ಧಿ ಮಹತ್ವವೆನಿಸುತ್ತದೆ. ಇಂದಿನ ಬಿಜೆಪಿ ಸರಕಾರ ಸಹ ಬಹಳಷ್ಟು ಅಭಿವೃದ್ಧಿಗೆ ಆದ್ಯತೆ...

ಮುಂದೆ ಓದಿ

ಸಾಹಿತ್ಯ ವಲಯಕ್ಕೆ ಸಂದ ಗೌರವ

ರಸ್ತೆಯೊಂದಕ್ಕೆ ನಾಮಕರಣಗೊಳಿಸುವ ವಿಚಾರ ಬಹಳಷ್ಟು ದಿನಗಳ ಕಾಲ ಚರ್ಚೆಗೊಂಡು ಇತ್ತೀಚೆಗಷ್ಟೇ ಬಗೆಹರಿದಿರುವು ದನ್ನು ಕಾಣುತ್ತಿದ್ದೇವೆ. ಕನ್ನಡ ನಾಡಿನಲ್ಲಿ ಇದೀಗ ಪುತ್ಥಳಿಗಳ ನಿರ್ಮಾಣ, ರಸ್ತೆಗಳ ನಾಮಕರಣ ಎಂದರೆ ಅದೊಂದು...

ಮುಂದೆ ಓದಿ