Thursday, 15th May 2025

ದೇಶದ ಬಹುದೊಡ್ಡ ವಿವಾದಕ್ಕೆ ಮುಕ್ತಿ

ಅಯೋಧ್ಯೆ ರಾಮ ಮಂದಿರ ವಿವಾದ ಮತ್ತು ಬಾಬ್ರಿ ಮಸೀದಿ ಧ್ವಂಸ ಪ್ರಕರಣಗಳು ದೇಶವನ್ನು ಬಹುತೇಕವಾಗಿ ಕಾಡಿದ ಮತ್ತು ಬಹುಕಾಲದ ಬಹುದೊಡ್ಡ ವಿವಾದಗಳು. ಈ ವಿವಾದದ ಕಾರಣ ದೇಶದಲ್ಲಿ ಮೂರು ದಶಕಗಳ ಕಾಲ ಅಶಾಂತಿಯ ವಾತವರಣ ಸೃಷ್ಟಿಯಾಗಿದ್ದು ದುರಂತ. ಇದು ಅನ್ಯಧರ್ಮೀಯರ ನಡುವೆ ಕಂದಕ ಸೃಷ್ಟಿಯಾಗಲು ಕಾರಣವಾಗಿದ್ದಷ್ಟೇ ಪ್ರಮಾಣದಲ್ಲಿ ರಾಜಕೀಯ ಪಕ್ಷಗಳ ಆರೋಪ – ಪ್ರತ್ಯಾರೋಪಗಳ ವಸ್ತುವಾಗಿ ಪರಿಣಮಿಸಿದ್ದು ದೇಶದ ಬಹುದೊಡ್ಡ ದುರಂತ. ಈ ಸಂಘರ್ಷವನ್ನು ಕೊನೆಗಾಣಿಸುವಲ್ಲಿ ಮಹತ್ವವಾದ ದಿನ 2019ರ ನವೆಂಬರ್ 9. ಅದು ಅಯೋಧ್ಯೆ ಭೂವಿವಾದ […]

ಮುಂದೆ ಓದಿ

ವಕ್ರತುಂಡೋಕ್ತಿ

ನೀವಿರುವ ದೋಣಿ ಮುಳುಗಲಾರಂಭಿಸಿದರೆ, ಇರುವ ಒಂದೇ ಜೀವರಕ್ಷಕ ಜಾಕೆಟನ್ನು ನೀವೇ ಧರಿಸಿದರೆ, ಪಕ್ಕದಲ್ಲಿರುವ ನಿಮ್ಮ ಸ್ನೇಹಿತನನ್ನು ಬಹಳ ಮಿಸ್...

ಮುಂದೆ ಓದಿ

ದಾರಿದೀಪೋಕ್ತಿ

ನೀವು ನಿಮ್ಮ ಕಿವಿಗಳಲ್ಲಿ ಕೇಳದಿದ್ದರೆ, ನಿಮ್ಮ ಕಣ್ಣುಗಳಲ್ಲಿ ನೋಡದಿದ್ದರೆ, ಹೃದಯದಿಂದ ಅನುಭವಿಸದಿದ್ದರೆ, ನಿಮ್ಮ ಸಣ್ಣ ಮನಸ್ಸಿನಿಂದ ಹೊಸತೇನನ್ನೋ ಹುಟ್ಟುಹಾಕಬಾರದು ಅಥವಾ ದೊಡ್ಡ ಬಾಯಿಯಿಂದ ಇತರರಿಗೆ ಹೇಳಲು...

ಮುಂದೆ ಓದಿ

ಗಡಿಬಿಕ್ಕಟ್ಟುಗಳಿಂದಾಗಿ ಪ್ರಾಣಹಾನಿ ಸಂಭವಿಸದಿರಲಿ

ಒಂದೆಡೆ ಚೀನಾ – ಭಾರತ ನಡುವಿನ ಗಡಿ ಸಂಘರ್ಷ ಏರ್ಪಟ್ಟಿರುವ ಬೆನ್ನಲ್ಲಿಯೇ ಮತ್ತೊಂದೆಡೆ ಆರ್ಮೇನಿಯಾ – ಅಜರ್‌ ಬೈಜಾನ್ ರಾಷ್ಟ್ರಗಳ ನಡುವಿನ ವಿವಾದವೂ ತಾರಕಕ್ಕೇರಿದೆ. ಯಾವುದೇ ರಾಷ್ಟ್ರಗಳ...

ಮುಂದೆ ಓದಿ

ಅಪಾಯಕಾರಿ ವಿದ್ಯಮಾನ

ಜಾಗತಿಕವಾಗಿ ವಿವಿಧ ದೇಶಗಳನ್ನು ಬಾಧಿಸುತ್ತಿರುವ ಕರೋನಾ ನಿವಾರಣೆಯ ವಿಷಯ ಕಡೆಗಣನೆಯಾಯಿತೆ? ಇದರಿಂದ ಮತ್ತೊಮ್ಮೆ ಅಪಾಯಕಾರಿ ದಿನಗಳು ಸಮೀಸುತ್ತಿವೆಯೇ? ಎನ್ನುವ ಆತಂಕ ಎದುರಾಗಿದೆ. ಕರೋನಾ ಆರಂಭಗೊಂಡ ದಿನಗಳಲ್ಲಿ ನಿವಾರಣೆಗಾಗಿ...

ಮುಂದೆ ಓದಿ

ಬಂದ್ ಶಾಂತಿಯುತವಾಗಿರಲಿ

ನಮ್ಮ ನಾಡಿಗೆ ಮತ್ತೊಮ್ಮೆ ಬಂದ್ ಬಿಸಿ ತಟ್ಟಿದೆ. ಕರೋನಾ ಸೋಂಕಿನ ವ್ಯಾಪಕ ಸಾಧ್ಯತೆಯ ನಡುವಿನಲ್ಲೇ, ರೈತರ ಹೋರಾಟದ ಹಿನ್ನೆಲೆಯಲ್ಲಿ ಕರ್ನಾಟಕ ಬಂದ್‌ಗೆ ಹಲವು ಸಂಘಟನೆಗಳು ಕರೆಕೊಟ್ಟಿವೆ. ನಮ್ಮ...

ಮುಂದೆ ಓದಿ

ಹಿನ್ನೆಲೆ ಗಾಯನ ಕ್ಷೇತ್ರಕ್ಕೆ ಘನತೆ ಒದಗಿಸಿದ ಧೀಮಂತ

ಸಿನಿಮಾ ಕ್ಷೇತ್ರ ಎಂದೊಡನೆ ಮುಖ್ಯವಾಗಿ ನೆನಪಾಗುವುದು ನಟ – ನಟಿಯರು ಮತ್ತು ನಿರ್ದೇಶಕರು. ಅವರ ಹೊರತಾಗಿಯೂ ಸಿನಿಮಾ ಕ್ಷೇತ್ರದಲ್ಲಿ ಪ್ರಾಮುಖ್ಯತೆ ಪಡೆಯಬೇಕೆಂದರೆ ಅದು ಸುಲಭ ಹಾದಿಯಲ್ಲ. ಆದರೆ...

ಮುಂದೆ ಓದಿ

ಕರೋನಾ : ಇನ್ನಷ್ಟು ಎಚ್ಚರಿಕೆ ಅಗತ್ಯ

ಕೇಂದ್ರ ರೈಲ್ವೆ ಖಾತೆ ಸಹಾಯಕ ಸಚಿವ ಸುರೇಶ್ ಅಂಗಡಿ ಅವರು ಕರೋನಾ ಸೋಂಕಿನಿಂದ ನಿಧನರಾಗಿದ್ದಾರೆ. ಈ ದಿನ ಶಾಸಕ ನಾರಾಯಣರಾವ್ ಅವರೂ ಕೋವಿಡ್‌ಗೆ ಬಲಿಯಾಗಿದ್ದಾರೆ. ಕೆಲವೇ ದಿನಗಳ...

ಮುಂದೆ ಓದಿ

‘ಮೇಕೆ’ಗೆ ಅಡ್ಡಗಾಲು

ಬೆಂಗಳೂರಿಗೆ ಸಮರ್ಪಕವಾಗಿ ನೀರನ್ನು ಪೂರೈಸುವಲ್ಲಿ ಮಹತ್ವವಾಗಿರುವ ಮೇಕೆ ದಾಟು ಜಲಾಶಯ ನಿರ್ಮಾಣಕ್ಕೆ ತಮಿಳು ನಾಡು ರಾಜಕಾರಣಿಗಳಿಂದ ಅಡ್ಡಿ ಉಂಟಾಗಿದೆ. ವೇಗವಾಗಿ ಸಾಗುತ್ತಿದ್ದ ಕಾರ್ಯವನ್ನು ತಡೆಹಿಡಿಯುವಲ್ಲಿ ಪ್ರಯತ್ನಗಳು ಆರಂಭಗೊಂಡಿವೆ....

ಮುಂದೆ ಓದಿ

ಡ್ರಗ್ಸ್ ಮುಕ್ತ ಕರ್ನಾಟಕಕ್ಕೆ ಕ್ರಮಗಳೇನು?

ಚಿತ್ರರಂಗಕ್ಕೂ ಡ್ರಗ್ಸ್‌ ಮಾಫಿಯಾಗೂ ನಂಟಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆರಕ್ಷಕ ಇಲಾಖೆಯ ಮಾದಕವಸ್ತು ನಿಯಂತ್ರಣ ಬ್ಯೂರೋ ಇತ್ತೀಚೆಗೆ ಕೆಲವರು ಚಿತ್ರ ನಟ – ನಟಿಯರನ್ನು ಬಂಧಿಸಿತು. ವಿಚಾರಣೆ...

ಮುಂದೆ ಓದಿ