Thursday, 15th May 2025

ಹಿಂದಿ ಹೇರಿಕೆ; ಮತ್ತದೇ ಹೇವರಿಕೆ

ಉತ್ತರದ ಅನೇಕ ರಾಜ್ಯಗಳಲ್ಲಿ ಹಿಂದಿ ಮಾತೃಭಾಷೆ ಆಗಿರುವುದರಿಂದ ಅದೊಂದು ಪ್ರಬಲ ಮತ್ತು ಪ್ರಭಾವಿ ಭಾಷೆಯಾಗಿ ಬೆಳೆದಿದೆ. ಅಲ್ಲಿಯರೇ ಪ್ರಮುಖ ಅಧಿಕಾರ ಸ್ಥಾನದಲ್ಲಿರುವು ದರಿಂದ ಹಿಂದಿಗೆ ವಿಶೇಷ ಮಾನ ಮರ್ಯಾದೆ ಸಿಕ್ಕಿದೆ. ಆದರೆ ಅದನ್ನು ಇತರರರ ಮೇಲೆ ಹೇರಿಕೆ ಮಾಡಲಾಗುತ್ತಿದೆ ಎಂಬ ಭಾವನೆ ಪ್ರಬಲವಾಗುತ್ತಿದೆ. ಕಾಲಕಾಲಕ್ಕೆ ಆ ರೀತಿಯ ಧೋರಣೆಗಳು, ವರ್ತನೆಗಳು ಪ್ರಕಟ ಮತ್ತು ಪ್ರದರ್ಶನವಾಗುತ್ತಿರು ವುದೂ ಹೌದು. ಹಿಂದಿ ರಾಜ ಭಾಷೆ, ರಾಷ್ಟ್ರಭಾಷೆ ಎಂಬಂತೆ ಬಿಂಬಿಸಲಾಗುತ್ತದೆ. ಹಿಂದಿ ದಿವಸ್ ಆಚರಿಸಲಾಗುತ್ತಿದೆ. ಇದು ಬಹಳ ಸಮಯದಿಂದ ನಡೆದುಕೊಂಡು ಬರುತ್ತಿದ್ದರೂ […]

ಮುಂದೆ ಓದಿ

ವಕ್ರತುಂಡೋಕ್ತಿ

ನಿಮ್ಮ ಮಂಚದ ಕೆಳಗೆ ಬಿದ್ದ ವಸ್ತು ಕೈಗೆಟುಕದಿದ್ದರೆ, ಅದು ಅನಿವಾರ್ಯ ಅಲ್ಲ. ಅದಿಲ್ಲದೆಯೂ...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ದೇಹ ಏನನ್ನಾದರೂ ಸಹಿಸಿಕೊಳ್ಳುತ್ತದೆ. ಆದರೆ ನಿಮ್ಮ ಮನಸ್ಸು ಅದಕ್ಕೆ ಸಹಕರಿಸಬೇಕು. ಮನಸ್ಸು ಸಹಕರಿಸದಿದ್ದರೆ, ಸಣ್ಣ ದಢಕಿಯನ್ನೂ ದೇಹ ಸಹಿಸಿಕೊಳ್ಳುವುದಿಲ್ಲ. ಆದ್ದರಿಂದ ನಿಮಗೆ ಬೇಕಾದಂತೆ ನಿಮ್ಮ ಮನಸ್ಸನ್ನು...

ಮುಂದೆ ಓದಿ

ಸೂಕ್ತ ತನಿಖೆ ಆಗಲಿ

ಉತ್ತರ ಪ್ರದೇಶದ ಹಾಥ್ರಸ್‌ನಲ್ಲಿ ದಲಿತ ಯುವತಿಯ ಮೇಲೆ ಅತ್ಯಾಚಾರ, ಹಲ್ಲೆ, ಅನಂತರ ಆಕೆಯ ಸಾವು ಇವೆಲ್ಲ ಇಡೀ ದೇಶವೇ ತಲೆ ತಗ್ಗಿಸುವಂಥ ಘಟನೆ. ಆ ರಾಜ್ಯದಲ್ಲಿ ಈ...

ಮುಂದೆ ಓದಿ

ವಕ್ರತುಂಡೋಕ್ತಿ

ಜೀವರಾಶಿಗಳಲ್ಲಿ ಬಹುಶಃ ಮನುಷ್ಯನೇ ಅತಿ ಕುರೂಪಿಯಾದ ಪ್ರಾಣಿ ಇರಬೇಕು. ತನ್ನ ದೇಹವನ್ನು ಬಟ್ಟೆಯಿಂದ ಮುಚ್ಚಿಕೊಳ್ಳುವವನು ಅವನೊಬ್ಬನೇ...

ಮುಂದೆ ಓದಿ

ದಾರಿದೀಪೋಕ್ತಿ

ಬಂದಿದ್ದನ್ನು ಸಂತಸದಿಂದ, ಧೈರ್ಯದಿಂದ ಸ್ವೀಕರಿಸುವುದು, ಅದಕ್ಕೆ ತಕ್ಕಂತೆ ಬದಲಾಗುವುದು, ನಮ್ಮ ಧೋರಣೆಯನ್ನು ಮಾರ್ಪಡಿಸಿಕೊಳ್ಳುವುದು, ಕೆಲವು ಸಂಗತಿಗಳು ಇಷ್ಟವಿಲ್ಲದಿದ್ದರೂ ಒಪ್ಪುವುದೇ ಜೀವನ. ಇದನ್ನು ಅರ್ಥ ಮಾಡಿಕೊಂಡರೆ ಮಾತ್ರ ಎಂಥ...

ಮುಂದೆ ಓದಿ

ವಕ್ರತುಂಡೋಕ್ತಿ

ಜನ ಬಹಳ ವಿಚಿತ್ರ. ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್ ಹೇಳಿದ್ದನ್ನು ಗಂಭೀರವಾಗಿ ಸ್ವೀಕರಿಸುತ್ತಾರೆ. ಅದೇ, ಮಂತ್ರಿಗಳ ಮಾತನ್ನು ಲಘುವಾಗಿ...

ಮುಂದೆ ಓದಿ

ದಾರಿದೀಪೋಕ್ತಿ

ನಿಮಗೆ ಯಾರು ಬಹಳ ವರ್ಷಗಳಿಂದ ಪರಿಚಯ ಅಥವಾ ಗೆಳೆತನವಿದೆ ಎಂಬುದು ಸ್ನೇಹ ಸಂಬಂಧವನ್ನು ನಿರ್ಧರಿಸುವುದಿಲ್ಲ. ನೀವು ತಪ್ಪಿದ್ದಾಗ ತಿದ್ದುವ, ಅಸಹಾಯಕರಾಗಿದ್ದಾಗ ಬಿಟ್ಟು ಹೋಗದವರರೇನಿಜವಾದ ಸ್ನೇಹಿತರು. ಇಂಥ ಸ್ನೇಹವನ್ನು...

ಮುಂದೆ ಓದಿ

ನಿರ್ಮಲ ಸಲಹೆ

ಸ್ಥಳೀಯ ಭಾಷೆಯನ್ನು ಎಲ್ಲ ಹಂತದಲ್ಲಿಯೂ ಜಾರಿಗೊಳಿಸಿ ಗ್ರಾಹಕ ಸ್ನೇಹಿ ವಾತವರಣ ಸೃಷ್ಟಿಸಬೇಕೆಂಬುದು ಬಹುದಿನಗಳ ಬೇಡಿಕೆ. ಮುಖ್ಯವಾಗಿ ಬ್ಯಾಂಕ್‌‌ಗಳಲ್ಲಿ ದೈನಂದಿನ ವ್ಯವಹಾರವನ್ನು ಜನರಿಗೆ ಅರ್ಥವಾಗುವಂತೆ ಸ್ಥಳೀಯ ಭಾಷೆಯಲ್ಲಿಯೇ ನಡೆಸ...

ಮುಂದೆ ಓದಿ

ಆಚರಣೆ ಜತೆಗೆ ಆಶಯದ ಅಳವಡಿಕೆ ಮುಖ್ಯ

ಇಂದು ದೇಶದೆಲ್ಲೆಡೆ 151ನೇ ಗಾಂಧಿ ಜಯಂತಿ ಆಚರಿಸಲಾಗುತ್ತದೆ. ಈ ದೇಶ ಕಂಡ ಮಹಾತ್ಮರೊಬ್ಬರ ಆಚರಣೆಯನ್ನು ಸಂಭ್ರಮ ದಿಂದ ಆಚರಿಸುವುದು ಅವರಿಗೆ ಸಲ್ಲಿಸುವ ಗೌರವವಾದರೂ, ಆಶಯಗಳ ಅನುಸರಣೆಗೆ ಆದ್ಯತೆ...

ಮುಂದೆ ಓದಿ