ರಾಜ್ಯದಲ್ಲಿ ಇದೀಗ ಬಹು ಚರ್ಚಿತವಾಗಿರುವ ಸಂಗತಿ ಎಂದರೆ ಶಾಲೆಗಳ ಆರಂಭದ ವಿಚಾರ. ಬಹು ದಿನಗಳ ನಂತರ ಶಾಲೆಗಳ ಆರಂಭಕ್ಕೆ ಸಿದ್ಧತೆಗಳು ಆರಂಭಿಸುವ ವೇಳೆಗಾಗಲೇ ರಾಜ್ಯದಲ್ಲಿ ಸಂಭವಿಸಿರುವ ಅನೇಕ ಶಿಕ್ಷಕರ ಸಾವುಗಳು ಆಘಾತವನ್ನು ತಂದೊಡ್ಡಿದೆ. ಶಾಲೆಯನ್ನು ಆರಂಭಿಸುವುದರಿಂದ ಉಂಟಾಗಬಹುದಾದ ಪರಿಣಾಮ ಕುರಿತು ಇದು ಮುನ್ನೆಚ್ಚರಿಕೆಯಾಗಿದೆ. ಈ ಬೆಳವಣಿಗೆ ಯಿಂದ ಶಾಲೆಗಳ ಆರಂಭಕ್ಕೆ ಬಹಳಷ್ಟು ವಿರೋಧ ವ್ಯಕ್ತವಾಗಿದ್ದು, ಸರಕಾರವೂ ಸಹ ಶಾಲೆಗಳನ್ನು ಆರಂಭಿಸಲು ಧಾವಂತ ವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಈ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸಹ ರಾಜ್ಯದಲ್ಲಿ ಶಾಲೆ […]
’ಹೌದು, ನನ್ನಿಂದ ತಪ್ಪಾಗಿದೆ, ಕ್ಷಮಿಸು’ ಎಂದು ಯಾವ ಗಂಡ ತನ್ನ ಹೆಂಡತಿಗೆ ಹೇಳುತ್ತಾನೋ, ಆತ ಬಹಳ ವರ್ಷ ಬದುಕು...
ನಿಮ್ಮ ದೌರ್ಬಲ್ಯ ನಿಮಗೆ ಗೊತ್ತಿದ್ದಾಗ ನೀವು ಗಟ್ಟಿಗರು. ನಿಮ್ಮ ವಿಕಾರಗಳನ್ನು ಒಪ್ಪಿಕೊಂಡಾಗ ಸೌಂದರ್ಯವಂತರು. ನಿಮ್ಮ ಪ್ರಮಾದಗಳಿಂದ ಪಾಠ ಕಲಿತಾಗ ಬುದ್ಧಿವಂತರು. ಮಾತಿನಲ್ಲಾಗುವ ಕೆಲಸವನ್ನು ಮೌನದಲ್ಲಿ, ನಗುವಿನಲ್ಲಿ ಮಾಡಿದರೆ...
ಕೇಂದ್ರ ಸರಕಾರ ಅನೇಕ ಅಭಿವೃದ್ಧಿ ಜತೆಗೆ ಅಭಿಯಾನಗಳ ಮೂಲಕವೂ ಜನಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಸ್ವಚ್ಛ ಭಾರತ ಅಭಿಯಾನ. ಇದೀಗ ಕೇಂದ್ರ ಸರಕಾರ...
ರಾಜ್ಯದಲ್ಲಿ ಮಾಸ್ಕ್ ಧರಿಸದಿರುವವರಿಗೆ ವಿಧಿಸಲಾಗುತ್ತಿರುವ ದಂಡ ಜನರಿಗೆ ಹೊರೆಯಾಗಿ ಪರಿಣಮಿಸಿತೆ? ಎಂಬ ಜನಾಭಿಪ್ರಾಯಕ್ಕೆ ಮನ್ನಣೆ ನೀಡಿರುವ ಸರಕಾರ ತನ್ನ ಆದೇಶವನ್ನು ಬದಲಿಸಿಕೊಂಡಿದೆ. ಇದು ಸರಕಾರವೊಂದು ಜನಧ್ವನಿಗೆ ಸಲ್ಲಿಸಿದ...
ಮದುವೆಯಾದ ಗಂಡಸಿನ ಸ್ವಾತಂತ್ರ್ಯವೆಂದರೆ ಹೆಂಡತಿ ಮಾತನ್ನು ಕೇಳುವುದು ಮತ್ತು ಅದನ್ನು ನಿಷ್ಠೆಯಿಂದ ಜಾರಿ...
ನೀವು ಸಹಾಯ ಮಾಡಿದ್ದಕ್ಕೆ ಪ್ರತಿಯಾಗಿ, ಉಪಕೃತರಾದವರುಸಹಾಯ ಮಾಡುವುದಿಲ್ಲ ಎಂಬುದು ಗೊತ್ತಿದ್ದರೂ ಅವರಿಗೆ ಸಹಾಯ ಮಾಡಬೇಕು. ಪ್ರತಿ-ಲಾಪೇಕ್ಷೆ ಇಟ್ಟುಕೊಂಡು ಸಹಾಯ ಮಾಡಬಾರದು. ಉಪಕಾರ ಪಡೆದವರು ಸಹಾಯ ಮಾಡದಿzಗ...
ಎಲ್ಲೂ ಸಿಗದ ಮಾಹಿತಿ ಇಂಟರ್ನೆಟ್ ನಲ್ಲಿ ಸಿಗುತ್ತದೆ ಅಂದರೆ ನಂಬಬೇಕು. ಹಾಗೆಂದು ಈ ಮಾತನ್ನು ಹೇಳಿದವನು ಚಾಣಕ್ಯ ಅಥವಾ ಟಾರ್ಗೋ ಎಂದು ಹೇಳಿದರೆ...
ಜನ ಬರುತ್ತಾರೆ, ಹೋಗುತ್ತಾರೆ, ಕೆಲವರು ಉಪಕಾರ ಮಾಡುತ್ತಾರೆ, ಇನ್ನು ಕೆಲವರು ಹಿಂಬದಿಯಿಂದ ಚಾಕು ಹಾಕಿ ಹೋಗುತ್ತಾರೆ, ಕೆಲವರು ಸಂತಸ ನೀಡುತ್ತಾರೆ, ಇನ್ನು ಕೆಲವರು ನೋವು ಕೊಟ್ಟು ಹೋಗುತ್ತಾರೆ....
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಿವಾಸ, ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿರು ವುದು ಈಗ ಚರ್ಚೆ ಮತ್ತು ವಿವಾದಕ್ಕೆ ಗ್ರಾಸವೊದಗಿಸಿದೆ. ಹಾಗೆ ನೋಡಿದರೆ ಡಿಕೆಶಿ ಮನೆ,...