Wednesday, 14th May 2025

ದಾರಿದೀಪೋಕ್ತಿ

ನಿಮ್ಮ ಬದುಕಿನ ನಿಜವಾದ ಲೇಖಕ ಅಂದ್ರೆ ನೀವೇ. ನೀವು ನಿಮ್ಮ ಕುರಿತ ಬರಹವನ್ನು ನಿತ್ಯವೂ ಬರೆಯಬೇಕು. ಸಂದರ್ಭ ಬಂದರೆ ಎಡಿಟ್ ಮಾಡಬೇಕು, ಕತ್ತರಿಸಿ ಹಾಕಬೇಕು. ಕಾಟು ಹಾಕಿದ್ದನ್ನು ಎಸೆದು ಆರಂಭದಿಂದ ಬರೆಯಬೇಕು. ಇದ್ಯಾವುದಕ್ಕೂ ಬೇಸರಿಸಿಕೊಳ್ಳಬಾರದು.  

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮಲ್ಲಿ ಜನ ಯಾವಾಗ ಆತ್ಮವಿಶ್ವಾಸ ಮತ್ತು ಭರವಸೆಯನ್ನು ಇಡುತ್ತಾರೆಂದರೆ, ನೀವು ನಿಮ್ಮಲ್ಲಿ ಅವನ್ನು ಹೊಂದಿದಾಗ ಮಾತ್ರ. ನಿಮ್ಮ ಬಗ್ಗೆ ನಿಮಗೇ ಭರವಸೆ ಇಲ್ಲದಿದ್ದರೆ ಬೇರೆಯವರಾದರೂ ಹೇಗೆ ನಿಮ್ಮನ್ನು...

ಮುಂದೆ ಓದಿ

ದಾರಿದೀಪೋಕ್ತಿ

ಮರದಿಂದ ಎಲೆಯು ಉದುರಿದಾಗ, ಅದು ಮರದ ನಷ್ಟ ಎಂದು ಭಾವಿಸಬಾರದು. ಮತ್ತೊಂದು ಹೊಸ ಎಲೆ ಚಿಗುರಲು, ಅರಳಲು ಅವಕಾಶ ನೀಡಿದೆ ಎಂದರ್ಥ. ಹೀಗಾಗಿ ಯಾವುದೇ ಪತನವನ್ನು ನಷ್ಟ...

ಮುಂದೆ ಓದಿ

ದಾರಿದೀಪೋಕ್ತಿ

ಏಣಿಯನ್ನು ಹತ್ತಿ ತುತ್ತತುದಿ ತಲುಪಿದವನಿಗೆ ಕೆಳಗೆ ಇಳಿಯುವುದು ಗೊತ್ತಿರಬೇಕಲ್ಲವೇ? ಇಲ್ಲದಿದ್ದರೆ ಮೇಲಿಂದ ಕೆಳಕ್ಕೆ ಧುಮುಕಿ ಅವಘಡ ಮಾಡಿಕೊಳ್ಳಬೇಕಾದೀತು. ಅಂಥ ಪರಿಸ್ಥಿತಿ ಬರಬಾರದು ಅಂತಿದ್ದರೆ, ಸೋಲನ್ನೂ ಒಂದು ಅನುಭವ...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಜೀವನದ ಹಳೆಯ ಮತ್ತು ಕೆಟ್ಟ ನೆನಪುಗಳನ್ನು ಸಾಯಿಸದಿದ್ದರೆ, ನೆಮ್ಮದಿಯ ಬದುಕು ಸಾಗಿಸಲು ಸಾಧ್ಯವೇ ಇಲ್ಲ. ಕೆಲವು ನೆನಪುಗಳು ಅನಗತ್ಯವಾಗಿ ಕಿರಿಕಿರಿಯನ್ನುಂಟು ಮಾಡುತ್ತವೆ. ಅವುಗಳನ್ನು...

ಮುಂದೆ ಓದಿ

ದಾರಿದೀಪೋಕ್ತಿ

ಜೀವನದಲ್ಲಿ ಖುಷಿಯಾಗಿ ಇರಬೇಕೆಂದರೆ ಹೇಗೆ ಬಂತೋ ಹಾಗೆ ಬದುಕಬೇಕು. ನುಡಿದಂತೆ ನಡೆಯಬೇಕು, ಗೆದ್ದರೆ ಬಾಗಬೇಕು. ನಮ್ಮ ವಾದವನ್ನು ಕೇಳದಿದ್ದರೂ ಸುಮ್ಮನಾಗಬೇಕು, ತಪ್ಪು ಇರದಿದ್ದರೂ ಕ್ಷಮೆ ಕೇಳಬೇಕು,  ಮನಸ್ಸಿನಲ್ಲಿ...

ಮುಂದೆ ಓದಿ

ದಾರಿದೀಪೋಕ್ತಿ

ಖಾಲಿ ಕಿಸೆ ನಮಗೆ ನೂರಾರು ಪಾಠಗಳನ್ನು ಕಲಿಸುತ್ತದೆ. ತುಂಬಿದ ಕಿಸೆ ನೂರಾರು ರೀತಿಗಳಲ್ಲಿ ನಮ್ಮನ್ನು ಕೆಡಿಸುತ್ತದೆ. ಜೀವನದಲ್ಲಿ ನಮ್ಮ ಅಂಗಿ ಅಥವಾ ಪ್ಯಾಂಟಿನ ಕಿಸೆಗಳಿಂದಲೂ ಪಾಠಗಳನ್ನು ಕಲಿಯಬಹುದು....

ಮುಂದೆ ಓದಿ

ದಾರಿದೀಪೋಕ್ತಿ

ಯಾವತ್ತೂ ನಿಮ್ಮ ಮುಂದಿರುವ ಸಮಸ್ಯೆಯ ಗಾತ್ರ ಅಥವಾ ತೀವ್ರತೆ ನಿಮ್ಮ ಸಾಮರ್ಥ್ಯಕ್ಕಿಂತ ಚಿಕ್ಕದಾಗಿಯೇ ಇರುತ್ತದೆ. ಆದರೆ ನೀವೇ ಅದನ್ನು ಅನಗತ್ಯವಾಗಿ ದೊಡ್ಡದಾಗಿ ಭಾವಿಸಿ ಆತಂಕಕ್ಕೊಳಗಾಗುತ್ತೀರಿ. ನಿಮ್ಮ ಸಾಮರ್ಥ್ಯಕ್ಕಿಂತ...

ಮುಂದೆ ಓದಿ

ದಾರಿದೀಪೋಕ್ತಿ

ಸೋಮಾರಿಗಳು ಮತ್ತು ಜವಾಬ್ದಾರಿ ಇಲ್ಲದವರನ್ನು ಎಷ್ಟು ಸಲ ಎಬ್ಬಿಸಿದರೂ ಹಾಸಿಗೆಯ ಬಿದ್ದುಕೊಂಡಿರುತ್ತಾರೆ. ಇನ್ನು ಸದಾ ಲವಲವಿಕೆಯಲ್ಲಿರುವ ಜವಾಬ್ದಾರಿ ವ್ಯಕ್ತಿಗೆ ಮಲಗಿದರೂ ನಿದ್ದೆಯೇ ಬರುವುದಿಲ್ಲ. ಜವಾಬ್ದಾರಿ ಎನ್ನುವುದು ಸದಾ...

ಮುಂದೆ ಓದಿ

ದಾರಿದೀಪೋಕ್ತಿ

ಬೇರೆಯವರ ಯಶಸ್ಸು ಅಥವಾ ಗೆಲುವನ್ನು ನಿಮ್ಮ ಸೋಲು ಎಂದು ಪರಿಗಣಿಸಬೇಕಿಲ್ಲ. ನಿಮ್ಮ ಸೋಲು ಅಥವಾ ಗೆಲುವು ಮಾತ್ರ ನಿಮ್ಮದು. ಹೀಗಾಗಿ ಬೇರೆಯವರು ಗೆzಗ ಖಿನ್ನಮನಸ್ಕರಾಗಬೇಕಿಲ್ಲ. ನಮ್ಮ ಪ್ರಯತ್ನವನ್ನು...

ಮುಂದೆ ಓದಿ