ಬೆಳಗ್ಗೆ ಏಳುವಾಗ ನಿಮ್ಮ ಮುಂದೆ ನಿರ್ದಿಷ್ಟ ಗುರಿಗಳು ಇಲ್ಲದಿದ್ದರೆ, ಆ ದಿನ ಏನು ಮಾಡಬೇಕು ಎಂಬುದರ ನಿಶ್ಚಿತ ಉದ್ದೇಶ ಇಲ್ಲದಿದ್ದರೆ, ನೀವು ಪುನಃ ಮಲಗುವುದೇ ವಾಸಿ. ಎದ್ದು ಸಮಯ ಹಾಳು ಮಾಡುವುದಕ್ಕಿಂತ, ಮಲಗಿ ವಿಶ್ರಾಂತಿ ತೆಗೆದುಕೊಳ್ಳುವುದು ಲೇಸು.
ಬೇರೆಯವರ ಜೀವನದಲ್ಲಿ ಬದಲಾವಣೆ ತರಬೇಕು ಎಂದು ನೀವು ಬಯಸಿದರೆ, ಬುದ್ಧಿವಂತರಾಗಬೇಕಿಲ್ಲ, ಶ್ರೀಮಂತರಾಗಬೇಕಿಲ್ಲ, ಸುಂದರವಾಗಿರಬೇಕಿಲ್ಲ ಮತ್ತು ಪರಿಪೂರ್ಣರಾಗಬೇಕಿಲ್ಲ. ನೀವು ಅವರ ಬಗ್ಗೆ ತುಸು ಕಾಳಜಿ ವಹಿಸಿದರೂ ಸಾಕು....
ನಿಮಗೆ ಗೌರವ ಕೊಡದ, ನಿಮ್ಮನ್ನು ನಿಕೃಷ್ಟವಾಗಿ ನೋಡುವ ಹತ್ತು ಮಂದಿಯ ಜತೆಗಿರುವುದಕ್ಕಿಂತ, ನೀವೊಬ್ಬರೇ ಇರುವುದು ವಾಸಿ. ನಿಮಗೆ ನಿಮ್ಮ ಮಹತ್ವ ಗೊತ್ತಾದರೆ ಸಾಕು. ಅದನ್ನು ಬೇರೆಯವರು ಅರಿಯದಿದ್ದರೆ ಬೇಸರಿಸಿಕೊಳ್ಳಬೇಕಾಗಿಲ್ಲ....
ನಾನು ಸೋಲುತ್ತೇನೆ ಎಂಬುದು ನಮಗೆ ಭಯವಾಗಿ ಕಾಡಬಾರದು. ಆದರೆ ನನಗೆ ಉಪಯುಕ್ತವಾಗದ ವಿಷಯ ಅಥವಾ ಕ್ಷೇತ್ರಗಳಲ್ಲಿ ಜಯ ಗಳಿಸುವುದು ನಮ್ಮ ಉದ್ದೇಶ ಅಥವಾ ಹೋರಾಟ ಆಗಬಾರದು. ಅದರಿಂದ...
ನಾವು ಕೇಳುವುದೆಲ್ಲವೂ ಬೇರೆಯವರ ಅಭಿಪ್ರಾಯವೇ ಹೊರತು, ವಾಸ್ತವ ಅಲ್ಲ. ನಾವು ನೋಡುವುದೆಲ್ಲವೂ ನಮ್ಮ ದೃಷ್ಟಿಗೆ ನಿಲುಕಿದ್ದೇ ಹೊರತು, ಸತ್ಯವಲ್ಲ. ಹೀಗಾಗಿ ನಾವು ಕೇಳಿದ್ದು ಮತ್ತು ನೋಡಿದ್ದನ್ನೇ ನಿಜ...
ನೀವು ಯಾವತ್ತೂ ಹೇಗೆ ವರ್ತಿಸುತ್ತೀರಿ ಎಂಬುದಕ್ಕೆ ಮಾತ್ರ ಹೊಣೆಗಾರರಾಗಿರುತ್ತೀರಿ. ನೀವು ಏನನ್ನು ಆಲೋಚಿಸುತ್ತಿದ್ದೀರಿ ಎಂಬುದಕ್ಕೆ ನೀವು ಜವಾಬ್ದಾರರಾಗ ಲಾರಿರಿ. ಹೀಗಾಗಿ ನಿಮ್ಮ ಮಾತು, ಹಾವಭಾವ, ವರ್ತನೆ ಬಗ್ಗೆ...
ನಿಮ್ಮ ಬುದ್ಧಿವಂತಿಕೆ ನಿಮ್ಮನ್ನು ಅತಿ ಎತ್ತರಕ್ಕೆ ಕರೆದುಕೊಂಡು ಹೋಗಬಲ್ಲುದು. ಆದರೆ ನೀವು ಆ ಎತ್ತರದಲ್ಲಿ ಎಷ್ಟು ಹೊತ್ತು ಇರಬಲ್ಲಿರಿ ಎಂಬುದನ್ನು ನಿರ್ಧರಿಸುವುದು ನಿಮ್ಮ ವರ್ತನೆ. ಬುದ್ಧಿವಂತಿಕೆಯೊಂದೇ ಅಲ್ಲ,...
ಯಾವತ್ತೂ ಜನರನ್ನು ದ್ವೇಷಿಸಬಾರದು. ಯಾರಾದರೂ ನಿಮ್ಮನ್ನು ದ್ವೇಷಿಸಿದರೆ ಅವರ ದ್ವೇಷವನ್ನು ಗೌರವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ಬಗ್ಗೆ ಅವರಿಗೆ ಒಳಗೊಳಗೇ ಭಯವಿರುವುದರಿಂದ ಅವರು ನಿಮ್ಮನ್ನು ದ್ವೇಷಿಸುತ್ತಾರೆ. ಇದು...
ಯಾವುದೇ ಸಂಬಂಧವಾದರೂ ತಾಳಿಕೆ ಬರುವುದು ಹಣ, ಅಂತಸ್ತಿನಿಂದ ಅಲ್ಲ. ಪರಸ್ಪರ ನಂಬಿಕೆ ಮತ್ತು ಗೌರವದಿಂದ. ಯಾವ ಸಂಬಂಧದಲ್ಲಿ ಇವೆರಡರ ಕೊರತೆಯಾದರೂ ಆ ಸಂಬಂಧ ಹೆಚ್ಚು ದಿನ ನಿಲ್ಲುವುದಿಲ್ಲ....
ನೀವು ಇಲ್ಲಿತನಕ ನಡೆಸಿದ ಹೋರಾಟ ಮತ್ತು ಎದುರಿಸಿದ ಸವಾಲುಗಳನ್ನಷ್ಟೇ ನೋಡಬೇಡಿ. ಆ ಹೋರಾಟ ಮತ್ತು ಸವಾಲುಗಳಿಂದ ಏನು ಕಲಿತಿರಿ, ಎಷ್ಟು ಗಟ್ಟಿಯಾದಿರಿ, ಅವುಗಳಿಂದ ಎಷ್ಟು ಲಾಭವಾಯಿತು ಎಂಬುದನ್ನು...