Sunday, 11th May 2025

ದಾರಿದೀಪೋಕ್ತಿ

ನಮ್ಮ ತಪ್ಪಿನ ಬಗ್ಗೆ ಸಾಕಷ್ಟು ಪರಾಮರ್ಶೆ ಮಾಡಬೇಕು. ಆದರೆ ಅದರಲ್ಲಿಯೇ ಮುಳುಗಿ ಹೋಗಬಾರದು. ಅದರಬದಲು, ಆ ತಪ್ಪಿನಿಂದ ಪಾಠ ಕಲಿತು, ಇನ್ನೆಂದೂ ಅಂಥ ತಪ್ಪನ್ನು ಮಾಡುವುದಿಲ್ಲ ಎಂದು ನಿರ್ಧರಿಸಿ ಮುಂದಕ್ಕೆ ಸಾಗುವುದು ಬಹಳ ಜಾಣತನ.

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮನ್ನು ದ್ವೇಷಿಸುವವರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ನೀವು ಹೇಳುವ ಸತ್ಯಕ್ಕೆ ಅವರು ಹೇಳುವ ಸುಳ್ಳುತಾಳೆಯಾಗದಿರುವುದರಿಂದ ಅವರು ನಿಮ್ಮ ಮೇಲೆ ಕೋಪ ಮಾಡಿಕೊಂಡಿರುತ್ತಾರಷ್ಟೆ. ಅಂಥವರನ್ನು ಗಂಭೀರವಾಗಿ...

ಮುಂದೆ ಓದಿ

ದಾರಿದೀಪೋಕ್ತಿ

ಜೀವನದಲ್ಲಿ ಎರಡು ಸಂಗತಿಗಳನ್ನು ಮರು ಮಾತಿಲ್ಲದೇ ಸ್ವೀಕರಿಸಬೇಕು. ಒಂದು, ನೀವು ಬಯಸಿದ್ದೆಲ್ಲವೂ ನಿಮಗೆಸಿಗುವುದಿಲ್ಲ ಹಾಗೂ ಎರಡು, ಅಂದುಕೊಂಡಿದ್ದೆಲ್ಲವನ್ನೂ ಸಾಧಿಸಲು ಆಗುವುದಿಲ್ಲ. ಇವನ್ನು ಅರ್ಥ ಮಾಡಿಕೊಂಡರೆ ಅಷ್ಟರಮಟ್ಟಿಗೆ ನಿರಾಸೆಯನ್ನು...

ಮುಂದೆ ಓದಿ

ದಾರಿದೀಪೋಕ್ತಿ

ಸೂರ್ಯ ಸಾಯಂಕಾಲ ಮುಳುಗಿದಾಗ ಶಾಂತಿ ಮತ್ತು ಸಾರ್ಥಕತೆಯನ್ನು ನೀಡುತ್ತಾನೆ. ಬೆಳಗ್ಗೆ ಮೂಡಿದಾಗ ಹೊಸ ಅವಕಾಶ ಮತ್ತು ಭರವಸೆಯನ್ನು ಅರಳಿಸುತ್ತಾನೆ. ನಾವು ಏನೇ ಮಾಡಿದರೂ ಅದರಿಂದ ಬೇರೆಯವರಿಗೆ ಒಳ್ಳೆಯದಾಗಬೇಕು....

ಮುಂದೆ ಓದಿ

ದಾರಿದೀಪೋಕ್ತಿ

ಸಂಕಷ್ಟದ ಸಮಯದ ಒಂದು ಉತ್ತಮ ಸಂಗತಿಯೆಂದರೆ ನಿಮ್ಮ ಹತ್ತಿರದಲ್ಲಿರುವವರ ನಿಜವಾದ ಬಣ್ಣ ಗೊತ್ತಾಗುವುದು. ಸ್ನೇಹಿತರ ನಿಜವಾದ ದರ್ಶನ ಆಗುವುದು ಆಗಲೇ. ನೀವು ಕಷ್ಟದಲ್ಲಿದ್ದಾಗ ಅವರು ತೋರುವ ವರ್ತನೆಯೇ...

ಮುಂದೆ ಓದಿ

ವಕ್ರತುಂಡೋಕ್ತಿ

ಎಲ್ಲಿ ಬೇಕಾದರೂ ಹೊಡೆದಾಡಬಹುದು, ಆದರೆ ವಾರ್ ರೂಮಿನಲ್ಲಿ...

ಮುಂದೆ ಓದಿ

ದಾರಿದೀಪೋಕ್ತಿ

ನಮ್ಮ ಸ್ನೇಹಿತರು ಬದಲಾದರೆ ಅದಕ್ಕೆ ಅವರೊಂದೇ ಕಾರಣ ಅಲ್ಲ, ನಾವೂ ಕಾರಣ. ಆದರೆ ಅನೇಕರು ಇದಕ್ಕೆ ಸ್ನೇಹಿತರನ್ನು ದೂರುತ್ತಾರೆ. ಸ್ನೇಹಿತರ ಧೋರಣೆಗಳಿಗೆ ನಮ್ಮ ವರ್ತನೆಯೂ ಕಾರಣವಾಗಿರುತ್ತದೆ. ಯಾವತ್ತೂ...

ಮುಂದೆ ಓದಿ

ದಾರಿದೀಪೋಕ್ತಿ

ನಿಮಗೆ ಯಾವುದು ಸಂತೋಷ ಕೊಡುವುದೋ ಅದನ್ನೇ ಮಾಡಬೇಕು, ಯಾರ ಜತೆಯಲ್ಲಿದ್ದಾಗ ಹೆಚ್ಚು ಪ್ರೇರಣೆ, ಸ್ಪೂರ್ತಿಸಿಗುವುದೋ, ಅವರ ಹತ್ತಿರವೇ ಇರಬೇಕು. ಯಾರು ನಮ್ಮನ್ನು ಇಷ್ಟಪಡುತ್ತಾರೋ, ಅವರ ಸ್ನೇಹ...

ಮುಂದೆ ಓದಿ

ದಾರಿದೀಪೋಕ್ತಿ

ನಾನು ಸೋಲುತ್ತೇನೆ ಎಂಬುದು ನಮಗೆ ಭಯವಾಗಿ ಕಾಡಬಾರದು. ಆದರೆ ನನಗ ಉಪಯುಕ್ತವಾಗದ ವಿಷಯ ಅಥವಾಕ್ಷೇತ್ರಗಳಲ್ಲಿ ಜಯ ಗಳಿಸುವುದು ನಮ್ಮ ಉದ್ದೇಶ ಅಥವಾ ಹೋರಾಟ ಆಗಬಾರದು. ಅದರಿಂದ ನಮಗೆ...

ಮುಂದೆ ಓದಿ

ದಾರಿದೀಪೋಕ್ತಿ

ನೀವು ಯಾರಿಗೂ, ಯಾವತ್ತಿಗೂ ಹೆದರದಿರುವುದೇ ಧೈರ್ಯ ಎಂದು ಭಾವಿಸಬೇಕಿಲ್ಲ. ಯಾವುದೇ ಕೆಲಸಕ್ಕೆ ಮುಂದಾದಾಗ ಭಯ ನಿಮ್ಮನ್ನು ಕೈಜಗ್ಗಿ ನಿಲ್ಲಿಸದಿದ್ದರೆ, ನಿಮ್ಮ ಉತ್ಸಾಹ, ಶಕ್ತಿಯನ್ನು ಕುಗ್ಗಿಸದಿದ್ದರೆ, ನಿಮ್ಮಲ್ಲಿಅವ್ಯಕ್ತ ಆತಂಕವನ್ನು...

ಮುಂದೆ ಓದಿ