ನಿಮಗೆ ಯಾವುದು ಸುಲಭವೋ ಆ ಕೆಲಸದಿಂದಲೇ ಆರಂಭಿಸಿ. ಅದರಲ್ಲಿ ಯಶಸ್ಸು ಗಳಿಸಿದ ಬಳಿಕ ಅದಕ್ಕಿಂತದೊಡ್ಡ ಸಾಹಸಕ್ಕೆ ನಿಮಗೇ ಪ್ರೇರಣೆ ಸಿಗುತ್ತದೆ. ಯಾವತ್ತೂ ಮನೆ ಗೆದ್ದು ಮಾರು ಗೆಲ್ಲಬೇಕು. ಒಂದೇ ಸಲಇಡೀ ಜಗತ್ತನ್ನು ಗೆಲ್ಲುವ ಉಸಾಬರಿಗೆ ಹೋಗಬಾರದು.
ಕೆಲವು ಸಲ ನಮ್ಮ ಹತ್ತಿರದವರು ಹಠಾತ್ ಬದಲಾಗಿದ್ದಾರೆ ಎಂದು ನಾವು ಅಂದುಕೊಳ್ಳುತ್ತೇವೆ. ಅಸಲಿಗೆ ಅವರಮುಖವಾಡ ಕಳಚಿ ಬಿದ್ದಿರುತ್ತದೆ. ಕೆಲವರು ಸ್ನೇಹ ಮತ್ತು ಸಾಮೀಪ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ.ಅಂಥವರ ಬಗ್ಗೆ...
ಏನನ್ನಾದರೂ ಹೊಸತಾಗಿ ಮಾಡಲು ನಿರ್ಧರಿಸಿದರೆ, ಒಳ್ಳೆಯ ಮುಹೂರ್ತಕ್ಕೆ ಕಾಯಬೇಕಿಲ್ಲ. ಅಷ್ಟಕ್ಕೂ ಒಳ್ಳೆಯಮುಹೂರ್ತವೆಂದರೆ ಒಂದು ನಿರ್ದಿಷ್ಟ ದಿನವಲ್ಲ. ಅದು ನಿಮ್ಮ ಮನಸ್ಸಿನಲ್ಲಿ ಸಂಕಲ್ಪ ತೆಗೆದುಕೊಳ್ಳುವ ಸಮಯ. ಅದನ್ನು ಯಾವಾಗ...
ಶ್ರೀಮಂತಿಕೆ ಎಂಬುದು ಶಾಶ್ವತ ಸ್ನೇಹಿತನಲ್ಲ. ಆದರೆ ಸ್ನೇಹಿತರು ಮಾತ್ರ ಶಾಶ್ವತ ಶ್ರೀಮಂತಿಕೆಯೇ. ಹಣಕ್ಕಾಗಿಎಂದೂ ಒಳ್ಳೆಯ ಸ್ನೇಹಿತರನ್ನು ಕಳೆದುಕೊಳ್ಳಬಾರದು. ಹಣವನ್ನು ಗಳಿಸಬಹುದು. ಆದರೆ ಉತ್ತಮಸ್ನೇಹಿತರನ್ನು ಗಳಿಸುವುದು ಬಹಳ...
ಯಾರನ್ನಾದರೂ ಅವರ ಯಶಸ್ಸಿನಿಂದ ಇಷ್ಟಪಡುವುದು ಸುಲಭ. ಆದರೆ ಬದುಕಿನಲ್ಲಿ ಸೋತವರನ್ನು ಇಷ್ಟಪಡುವುದು ಮತ್ತು ಮೆಚ್ಚಿಕೊಳ್ಳುವುದು ಕಷ್ಟ. ಆದರೆ ಇಂದು ಸೋತವರು, ನಾಳೆ ಯಶಸ್ವಿಯಾಗುತ್ತಾರೆ ಎಂಬುದನ್ನು...
ಪ್ರತಿಯೊಬ್ಬ ಗುರುವೂ ಒಂದು ಕಾಲದಲ್ಲಿ ವಿದ್ಯಾರ್ಥಿಯಾಗಿದ್ದ. ಪ್ರತಿ ವಿಜಯಿಯೂ ಒಮ್ಮೆ ಸೋಲಿನಸರದಾರನಾಗಿದ್ದ. ಪ್ರತಿ ಪರಿಣತನೂ ಶುರುವಿನಲ್ಲಿ ಏನೂ ಗೊತ್ತಿಲ್ಲದವನಾಗಿದ್ದ. ಆದ್ದರಿಂದ ಯಾರು ಈಗ ಏನೇ ಆಗಿರಲಿ, ಅವರನ್ನು...
ಮನಸ್ಸಿಗೆ ಬೇಸರ, ಕಿರಿಕಿರಿಯನ್ನುಂಟು ಮಾಡುವ ಸಂದರ್ಭಗಳು ಬರುತ್ತವೆ, ಬೇರೆಯವರೂ ನಿಮ್ಮ ಮನಸ್ಸಿನಸಂತೋಷವನ್ನು ಹಾಳು ಮಾಡುತ್ತಾರೆ. ಆದರೆ ಯಾವ ಕಾರಣಕ್ಕೂ ಮನಸ್ಸನ್ನು ಹಾಳು ಮಾಡಿಕೊಳ್ಳಬಾರದು.ಒಳ್ಳೆಯ ಸಮಯ ಯಾವತ್ತೂ ಒಳ್ಳೆಯ...
ಸಾಧನೆಯ ದಾರಿಯಲ್ಲಿ ಎಲಿವೇಟರ್‌ಗಳು ಇರುವುದಿಲ್ಲ. ಒಂದೊಂದೇ ಮೆಟ್ಟಿಲನ್ನು ಏರುತ್ತಾ ಹೋಗಬೇಕು. ಯಶಸ್ಸು ತಕ್ಷಣ ಸಿಗುವುದು ಲಾಟರಿ ಹೊಡೆದಾಗ ಮಾತ್ರ. ಸತತ ಪರಿಶ್ರಮ, ಹಠ, ನಿರಂತರ ಪ್ರಯತ್ನದಿಂದ ಯಶಸ್ಸನ್ನು...
ಸಾಧನೆಯ ಪಥದಲ್ಲಿ ನಡೆಯುವಾಗ ಪ್ರಮಾದ, ಅವಮಾನ, ಸೋಲು, ಹತಾಶೆ, ವಿಷಾದ, ತಿರಸ್ಕಾರಗಳೆಲ್ಲಸಹಜ. ಅವರೆಂಥ ಸಾಧಕರೇ ಇರಲಿ, ಇವುಗಳನ್ನು ಎದುರಿಸದೇ ಯಾರೂ ಯಶಸ್ಸಿನ ಶಿಖರ ತಲುಪಿಲ್ಲ. ನಿಮಗೂಇಂಥ ಅನುಭವವಾದಾಗ...
ಯಾರಾದರೂ ಜೀವನದಲ್ಲಿ ನಿಮ್ಮನ್ನು ಬಹಳ ನೋಯಿಸಿದರೆ, ಅವರನ್ನು ಕ್ಷಮಿಸಿಬಿಡುವುದು ಲೇಸು. ಪ್ರತೀಕಾರತೆಗೆದುಕೊಳ್ಳಲು ನಿಮಗೆ ಬರುವುದಿಲ್ಲ ಎಂಬ ಕಾರಣಕ್ಕಲ್ಲ. ನಿಮ್ಮ ಸಮಾಧಾನ, ನೆಮ್ಮದಿಗಾಗಿ ಅಂಥವರನ್ನುನಿರ್ಲಕ್ಷಿಸುವುದು...