ಬೆಳಗ್ಗೆ ಎದ್ದ ತಕ್ಷಣ ಯೋಚಿಸುವ ಒಂದು ಸಕಾರಾತ್ಮಕ ಚಿಂತನೆ, ಆ ನಿಟ್ಟಿನಲ್ಲಿ ತೆಗೆದುಕೊಳ್ಳುವ ಒಂದು ನಿರ್ಧಾರ, ಇಡೀ ದಿನವನ್ನು ಅತ್ಯಂತ ಫಲದಾಯಕವಾಗಿ ಪರಿವರ್ತಿಸಬಲ್ಲುದು. ಬೆಳಗಿನ ಉತ್ತಮ ಯೋಚನೆ ಆ ದಿನವನ್ನು ಸಾರ್ಥಕವಾಗಿಸಬಲ್ಲುದು.
ಯಾವುದೇ ಸನ್ನಿವೇಶ ಅಥವಾ ಜನರ ಬಗ್ಗೆ ಕೋಪಿಸಿಕೊಳ್ಳುವಾಗ ಯೋಚಿಸಬೇಕು. ಕಾರಣ ಅವೆರಡೂ ನಿಮ್ಮ ಪ್ರತಿಕ್ರಿಯೆಯಿಲ್ಲದೇ ಏನೂ ಇಲ್ಲ. ನೀವು ಯಾವ ರೀತಿ ಪ್ರತಿಕ್ರಿಯಿಸುತ್ತೀರಿ ಎಂಬುದರ ಮೇಲೆ ಅದು...
ಸೋಲು ಅಂದ್ರೆ ಈಗಾಗಲೇ ಮಾಡಿರುವುದನ್ನು ಮತ್ತಷ್ಟು ಬುದ್ಧಿವಂತಿಕೆ ಮತ್ತು ಹೊಸ ರೀತಿಯಿಂದ ಇನ್ನೊಮ್ಮೆ ಮಾಡುವುದು ಎಂದರ್ಥ. ಹೀಗಾಗಿ ಸೋಲಲು ಹೆದರಬೇಕಿಲ್ಲ. ಮಾಡಿದ್ದನ್ನೇ ಎರಡನೇ ಸಲ ಮಾಡುವುದು ಕಷ್ಟವಲ್ಲ....
ಜೀವನದಲ್ಲಿ ಸೋಲಿಗಿಂತ, ನಿಮ್ಮನ್ನು ನೀವು ನಂಬದಿರುವುದರಿಂದಲೇ ಹೆಚ್ಚು ಹಾನಿಯನ್ನು ಅನುಭವಿಸುತ್ತೀರಿ. ನಿಮ್ಮ ಮೇಲೆ ನಂಬಿಕೆಯಿದ್ದರೆ ಎಂಥ ಪರಾಭವವನ್ನಾದರೂ ಎದುರಿಸಬಹುದು. ಆದರೆ ನಿಮ್ಮ ಸಾಮರ್ಥ್ಯದ ಬಗ್ಗೆಯೇ ನಿಮಗೆ ಅನುಮಾನಗಳಿದ್ದರೆ...
ನಿಮ್ಮ ಸೋಲನ್ನು ಹಿನ್ನಡೆ ಎಂದು ಭಾವಿಸಬೇಕಿಲ್ಲ. ಆದರೆ ಅದನ್ನು ನೀವು ನಿಮ್ಮ ಜೀವನದ ಬಹು ದೊಡ್ಡ ಪಾಠ ಎಂದು ಪರಿಗಣಿಸಿದರೆ, ಅದರಿಂದ ಕಲಿಯುವುದು, ಗಳಿಸುವುದು ಬೆಟ್ಟದಷ್ಟು. ಹೀಗಾಗಿ...
ಯಾರಲ್ಲಿ ಉತ್ತಮ ವಿಚಾರಗಳು ಇರುತ್ತವೋ, ಯಾರ ಜತೆಯಲ್ಲಿ ಜ್ಞಾನಿಗಳು ಇರುತ್ತಾರೋ, ಯಾರೊಂದಿಗೆ ನಿಷ್ಠಾವಂತರು ಇರುತ್ತಾರೋ ಅಂಥ ವ್ಯಕ್ತಿಗಳನ್ನು ಸುಲಭಕ್ಕೆ ಮಣಿಸಲು ಸಾಧ್ಯವಿಲ್ಲ. ಅವರು ಎಂಥ ಪ್ರತಿಕೂಲ ಸ್ಥಿತಿಯನ್ನಾದರೂ...
ಕೆಲವರು ಜೀವನದಲ್ಲಿ ಯಶಸ್ಸು ಸಾಧಿಸುವ ಕನಸು ಕಾಣುತ್ತಾರೆ. ಇನ್ನು ಕೆಲವರು ಎಚ್ಚರವಾಗಿದ್ದು ತಾವು ಕಂಡ ಕನಸನ್ನು ನನಸು ಮಾಡುತ್ತಾರೆ. ಕನಸು ಕಾಣುವುದು ಮುಖ್ಯವಲ್ಲ. ಆದರೆ ಅದನ್ನು ನನಸು...
ತುಂಬಾ ಹಠಕ್ಕೆ ಬಿದ್ದವನೊಬ್ಬ ಗೆದ್ದುಬಿಟ್ಟ. ನಂತರ ಯೋಚಿಸುತ್ತಿದ್ದ – ಹಠಕ್ಕೆ ಬಿದ್ದು ಗೆಲ್ಲುವುದಕ್ಕಿಂತ, ಪ್ರೀತಿಯಿಂದ ಗೆದ್ದಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು – ಎಂದು....
ಈ ಜಗತ್ತಿನಲ್ಲಿ ಅತ್ಯಂತ ಕಷ್ಟಕರ ವಿಷಯವೆಂದರೆ ಸಮಾಜವನ್ನು ಬದಲಾಯಿಸುವುದಲ್ಲ. ನಮ್ಮನ್ನು ನಾವು ಬದಲಾಯಿಸಿಕೊಳ್ಳುವುದು....
ನೀವು ನಿಮ್ಮ ಜೀವನದಲ್ಲಿ ಎಷ್ಟು ಸಾಧಿಸುತ್ತೀರಿ ಎಂಬುದು ಮುಖ್ಯ. ಅದಕ್ಕಿಂತ ಮುಖ್ಯವಾದುದು ಅಷ್ಟೆಲ್ಲ ಸಾಧನೆ ಮಾಡಿದ ಬಳಿಕ ನೀವು ಎಷ್ಟುಸಂತಸ ಮತ್ತು ನೆಮ್ಮದಿಯಿಂದ ಇದ್ದೀರಿ ಎಂಬುದು. ನಿಮ್ಮ...