ಸೋಲಿನ ಸಂದರ್ಭ ಯಾಕೆ ಹೀಗಾಯಿತು, ನಾವು ಎಡವಿದ್ದೆಲ್ಲಿ, ಯಾರದ್ದು ತಪ್ಪು, ನನ್ನಿಂದಾದ ಸಮಸ್ಯೆ ಏನು ಇತ್ಯಾದಿಗಳ ಬಗ್ಗೆ ಯೋಚಿಸುತ್ತ ಕೂರುವುದರಲ್ಲಿ ಅರ್ಥವೇ ಇಲ್ಲ. ಅದನ್ನ ಮುಂದೊಂದು ದಿನಕ್ಕೆ ಪಾಠವಾಗಿ ಇಟ್ಟುಕೊಳ್ಳೋ ಬದಲು ಮುಂದೇನಾಗಬೇಕು ಎಂಬುದನ್ನು ಚಿಂತಿಸೋಣ.
ಜೀವನದಲ್ಲಿ ನೀವು ಒಂದು ಸಾಧನೆ ಮಾಡುವವರೆಗೆ ಜನ ನಿಮ್ಮನ್ನು ಹೆಜ್ಜೆ ಹೆಜ್ಜೆಗೆ ಪರೀಕ್ಷಿಸುತ್ತಾರೆ, ಟೀಕಿಸುತ್ತಾರೆ, ಕಾಲೆಳೆಯುತ್ತಾರೆ, ನಿಮ್ಮನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಒಂದು ಸಲ ನಿಮ್ಮ ಸಾಧನೆಯನ್ನು ಒಪ್ಪಿಕೊಂಡರೆ,...
ಬೇರೆಯವರಲ್ಲಿ ಉತ್ತಮ ಅಥವಾ ಚೆಂದವಾದ ಸಂಗತಿಗಳನ್ನು ಕಂಡಾಗ, ಅವರ ಮುಂದೆ ಅದನ್ನು ವ್ಯಕ್ತಪಡಿಸಬೇಕು. ಅದಕ್ಕೆ ನಿಮಗೆ ಒಂದು ನಿಮಿಷ ಬೇಕಾಗಬಹುದು, ಆದರೆ ಅದನ್ನು ಅವರು ತಮ್ಮ ಜೀವನದ...
ಆತ್ಮವಿಶ್ವಾಸಿ ಮಾತ್ರವೇ ಬದಲಾವಣೆಯನ್ನು ಧೈರ್ಯವಾಗಿ ಸ್ವೀಕರಿಸಬಲ್ಲ. ಹೇಡಿ, ಅಪ್ಪ ಹಾಕಿದ ಮರಕ್ಕೆ ಜೋತು ಬಿದ್ದು...
ನಿಮ್ಮ ಬಲಹೀನತೆಗಳನ್ನು ಗುರುತಿಸಿ, ಅವುಗಳನ್ನು ಬಲವನ್ನಾಗಿ ಪರಿವರ್ತಿಸಿಕೊಳ್ಳಲು ಪ್ರಯತ್ನಿಸಿದರೆ, ಅವೇ ಯಶಸ್ಸಾಗಿ ಮಾರ್ಪಡುತ್ತವೆ. ಎಲ್ಲರಲ್ಲೂ ಬಲಹೀನತೆಗಳಿರುತ್ತವೆ. ಅವನ್ನು ಸಕಾರಾತ್ಮಕವಾಗಿ ಪರಿವರ್ತಿಸಿಕೊಳ್ಳುವುದರಲ್ಲಿ...
ಯಾವುದೋ ಒಂದು ಸಂಗತಿ ನಿಮ್ಮ ಎಣಿಕೆಯಂತೆ ನಡೆಯದೇ ಎಡವಟ್ಟಾದರೆ ಅಧೀರರಾಗಬಾರದು. ಉಳಿದ ಸಂಗತಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿವೆಯಲ್ಲ ಎಂದು ಸಮಾಧಾನಪಟ್ಟುಕೊಳ್ಳಬೇಕು. ಒಂದೆರಡು ಸಂಗತಿಗಳು ಎಡವಟ್ಟಾದರೆ ಅವನ್ನು ಸರಿಪಡಿಸಬಹುದು....
ಜೀವನದಲ್ಲಿ ಆಸೆ ಅಥವಾ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ತಪ್ಪಲ್ಲ. ಆದರೆ ನೀವು ಅಂದುಕೊಂಡಂತೆಯೇ ನಡೆಯುತ್ತದೆ ಎಂದು ಭಾವಿಸುವುದು ಮಾತ್ರ ತಪ್ಪು. ನಿಮ್ಮ ನಿರೀಕ್ಷೆಗಳು ತಲೆಕೆಳಗಾಗಬಹುದು ಎಂಬ ಎಚ್ಚರವೂ...
ಯಾರು ತಮ್ಮ ಸುಳ್ಳುಗಳನ್ನೇ ನಿಜವೆಂದು ಭಾವಿಸು ತ್ತಾರೋ ಅವರ ಜತೆ ವಾದಿಸಲು ಹೋಗಬಾರದು. ಅವರಿಗೆ ಬೇರೆಯವರ ಮಾತು ಕೇಳಿಸಿಕೊಳ್ಳುವ, ಅರ್ಥ ಮಾಡಿಕೊಳ್ಳುವ ಸಂಯಮ...
ನಾವು ಸೋಲಿನಿಂದ ಪಾಠ ಕಲಿಯುವ ಸ್ವಭಾವ ಬೆಳೆಸಿಕೊಂಡರೆ, ಸೋಲು ಕೂಡ ಗೆಲುವು. ಕಾರಣ ಸೋಲು ಕಲಿಸುವ ಪಾಠವನ್ನು ಗೆಲುವು ಸಹ ಕಲಿಸುವುದಿಲ್ಲ. ಸೋಲಿನ ಪಾಠ ಜೀವನವಿಡೀ...
ಜೀವನದಲ್ಲಿ ನಿಮಗೆ ಸೋಲಾದರೆ ಅದನ್ನು ಹಿನ್ನಡೆ ಎಂದು ಭಾವಿಸಬಾರದು. ಅದರಿಂದ ಕಲಿತ ಪಾಠವನ್ನು ಬಾಳಿನುದ್ದಕ್ಕೂ ಅನುಸರಿಸಿದರೆ, ಅದಕ್ಕೆ ಲೆಕ್ಕ ಕಟ್ಟಲು ಸಾಧ್ಯವಿಲ್ಲ. ಪ್ರತಿ ಸೋಲನ್ನು ಸಹ ಪಾಠವಾಗಿ,...