ಜೋಡಿಸುವಾಗ ಮೆತ್ತಗಿದ್ದು, ಜೋಡಿಸಿದ ಬಳಿಕ ಗಟ್ಟಿಯಾಗುವ ಸಂದೇಶವನ್ನು ಸಿಮೆಂಟು ಸಾರುತ್ತದೆ. ನಾವು ಮಾಡುವ ಸಂಬಂಧ ಮತ್ತು ಗೆಳೆತನವೂ ಹಾಗೆ ಇರಬೇಕು. ಮೆತ್ತನೆಯ ಆಪ್ತತೆಯಲ್ಲಿ ಆರಂಭವಾಗಿ, ಶಾಶ್ವತವಾಗಿ ಗಟ್ಟಿಯಾಗಿರಬೇಕು.
ಬೇರೆಯವರು ಮಾತಾಡುವಾಗ ಗಮನವಿಟ್ಟು ಕೇಳಿ, ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಪ್ರಶ್ನೆ ಕೇಳುವುದಕ್ಕಾಗಿ ಕೇಳಬಾರದು. ಉತ್ತರ ನೀಡುವುದಕ್ಕಾಗಿಯೂ ಕೇಳಬಾರದು. ಕೇಳುತ್ತಿದ್ದೇನೆ ಎಂದು ತೋರಿಸಿಕೊಳ್ಳಲೂ ಕೇಳಬಾರದು. ಕೇಳುವುದೆಂದರೆ ಕಿವಿಗಳ ಮೂಲಕ...
ಯಾವುದಾದರೂ ಪ್ರಸಂಗ, ಸನ್ನಿವೇಶವನ್ನು ನೀವು ನಿಮ್ಮ ಕಿವಿಗಳಲ್ಲಿ ಕೇಳಿರದಿದ್ದರೆ, ನಿಮ್ಮ ಕಣ್ಣುಗಳಲ್ಲಿ ನೋಡಿರದಿದ್ದರೆ, ನಿಮ್ಮ ಮನಸ್ಸಿನಿಂದ ಯಾವುದನ್ನೂ ಸೃಷ್ಟಿಸಬೇಡಿ ಮತ್ತು ನಿಮ್ಮ ದೊಡ್ಡ ಬಾಯಿಯಿಂದ ಜಗತ್ತಿಗೇ ಪ್ರಚಾರ...
ಪ್ರತಿಯೊಬ್ಬರಲ್ಲೂ ದೌರ್ಬಲ್ಯಗಳು ಇರುವುದು ಸ್ವಾಭಾವಿಕ. ಅದು ಯಾರನ್ನೂ ಬಿಟ್ಟಿಲ್ಲ. ನಿಮ್ಮ ದೌರ್ಬಲ್ಯಗಳೇನು ಎಂಬುದನ್ನು ನೀವೇ ಗುರುತಿಸಿ, ಅವನ್ನು ನಿಮ್ಮ ತಾಕತ್ತನ್ನಾಗಿ ಪರಿವರ್ತಿಸುವುದು ಹೇಗೆ ಎಂಬುದರ ಬಗ್ಗೆ...
ಅವಕಾಶ ಎನ್ನವುದು ಹೊರಗೆ ಎಲ್ಲಿಂದಲೋ ಬರುವುದಲ್ಲ. ಅದು ಸೃಷ್ಟಿಯಾಗುವುದು ನಮ್ಮಲ್ಲೇ. ನಮ್ಮೊಳಗೇ. ನಾವು ಮೊದಲು ಬದಲಾಗಬೇಕು, ಸಾಧನೆ ಮಾಡಬೇಕು. ಅದಿಲ್ಲದಿದ್ದರೆ ಎಂಥವರ ಎದುರೂ, ಎಷ್ಟೇ ಸಮರ್ಥ, ಎಷ್ಟೇ...
ಇಷ್ಟು ದಿನ ನಿಮ್ಮ ನಂಬಿಕೆಗಳೇನೇ ಇರಬಹುದು, ನಿಮ್ಮ ಸ್ವಭಾವ ಹೇಗೇ ಇದ್ದಿರಬಹುದು. ನಿಮ್ಮ ಬದುಕು ಹೇಗೆಯೇ ಸಾಗಿದ್ದಿರಬಹುದು. ಅಗತ್ಯ ಎನಿಸಿದಾಗ ಅಥವಾ ಅದು ಇಂದಿನ ಸ್ಥಿತಿಗೆ ಸೂಕ್ತವಲ್ಲ...
ಮನುಷ್ಯನ ಅರ್ಹತೆಯ ಅಳೆತಗೋಲು ನಡತೆಯೇ ಹೊರತೂ ಅವನಾಡುವ ಆದರ್ಶದ ಮಾತುಗಳಲ್ಲ. ತನ್ನ ಬಗ್ಗೆ ಹೇಳಿಕೊಳ್ಳವ ವ್ಯಕ್ತಿ ಆದರ್ಶ ಪಾಲಕನಲ್ಲ. ಕೇವಲ ಪ್ರತಿಪಾದಕ. ಮಾತಿನಿಂದ ಮನುಷ್ಯ ದೊಡ್ಡವನಾಗುವುದೇ ಇಲ್ಲ....
ನಿಮ್ಮ ದೇಹ ಯಾವುದನ್ನಾದರೂ ಸಹಿಸಿಕೊಳ್ಳುತ್ತದೆ. ಆದರೆ ಅದಕ್ಕೆ ನಿಮ್ಮ ಮನಸ್ಸು ಸಹಕರಿಸಬೇಕಷ್ಟೆ. ಮನಸ್ಸಿನ ಬೆಂಬಲವಿಲ್ಲದಿದ್ದರೆ ಎಂಥ ಪೈಲ್ವಾನನೂ ಮಣಭಾರ ಎತ್ತಲಾರ. ಮನಸ್ಸು ಹೇಳಿದರೆ ದೇಹ ಯಾವ ಕೆಲಸಕ್ಕೂ...
ಕೆಲಸದ ಒತ್ತಡ ಎಷ್ಟೇ ಇರಬಹುದು, ಅದಕ್ಕೆ ತಲೆ ಮೇಲೆ ಕಲ್ಲು ಬಿದ್ದವರಂತೆ ಕುಳಿತರೆ ಕೆಲವಾಗುತ್ತದೆಯೇ? ಅಥವಾ ಇನ್ನೊಬ್ಬರ ಮೇಲೆ ರೇಗಾಡಿದರೆ ದಶಕಗಳ ಸಂಬಂಧವೇ ಹಳಸಿಹೋದೀತು. ತಾಳ್ಮೆಯಿಂದ ಸಮಸ್ಯೆಯ...
ನೀವಿಟ್ಟ ಹೆಜ್ಜೆ ಖಚಿತವಾಗಿದೆ ಎಂದಾದಲ್ಲಿ ಯಾರು ಏನೇ ಹೇಳಿದರೂ ನೀವು ವಿಚಲಿತರಾಗುವ ಅಗತ್ಯವಿಲ್ಲ. ಯಾರೋ ಏನೋ ಹೇಳಿದ ಮಾತ್ರಕ್ಕೆ ನೀವು ನಿಮ್ಮ ನಿರ್ಧಾರಗಳನ್ನು ಬದಲಿಸುತ್ತೀರಿ ಎಂದಾದರೆ ಜೀವನದಲ್ಲಿ...