ಯಾರಾದರೂ ಕೆಟ್ಟದಾಗಿ ನಿಂದಿಸಿದರೆ ಮನಸ್ಸನ್ನು ಕೆಡಿಸಿಕೊಳ್ಳಬಾರದು. ಯಾರಾದರೂ ಒರಟಾಗಿ ವರ್ತಿಸಿದರೆ ಅದಕ್ಕೆ ಮಹತ್ವ ನೀಡಬಾರದು. ಯಾರಾದರೂ ನಿಮ್ಮನ್ನು ನಿಕೃಷ್ಟವಾಗಿ ನೋಡಿದರೆ ದೃಢಚಿತ್ತರಾಗಿರಬೇಕು. ಬೇರೆಯವರ ಕೆಟ್ಟ ವರ್ತನೆ ನಿಮ್ಮ ಆಂತರಿಕ ಶಾಂತಿಯನ್ನು ಹಾಳು ಮಾಡಬಾರದು.
ಜೀವನದಲ್ಲಿ ತನ್ನಿಂದಾಗದು ಎಂದು ಕೈಚೆಲ್ಲಿದ ಶೇ.95ರಷ್ಟು ಜನರನ್ನು, ಎಂದೆಂದೂ ಕೈಚೆಲ್ಲದ ಉಳಿದ ಶೇ.5ರಷ್ಟು ಜನ ಕೆಲಸಕ್ಕೆ ಇಟ್ಟುಕೊಂಡಿzರೆ. ತನ್ನಿಂದ ಸಾಧ್ಯವೇ ಇಲ್ಲ ಎಂದು ಕೈಚೆಲ್ಲುವುದು ಬಹಳ ಸುಲಭ....
ನಿಮಗೆ ಸುಸ್ತಾದಾಗ ದಣಿವಾರಿಸಿಕೊಳ್ಳಬೇಕೇ ಹೊರತು, ಕೈಗೆತ್ತಿಕೊಂಡ ಕೆಲಸವನ್ನು ನಿಲ್ಲಿಸಬಾರದು.ಕೆಲಸ ಪೂರ್ತಿಯಾದಾಗಲೇ ದಣಿವಾರಿಸಿಕೊಳ್ಳಬೇಕು. ಈ ನಿಯಮವನ್ನು ಪಾಲಿಸಿದ್ದೇ ಆದಲ್ಲಿ, ನೀವು ಕೈಗೆತ್ತಿಕೊಂಡ ಯಾವ ಕೆಲಸವನ್ನೂ ಅರ್ಧಕ್ಕೆ...
ಆರಾಮದಾಯಕ ಜೀವನ ಬೇಕು ಎಂದು ನಿರ್ಧರಿಸಿದರೆ, ಏನನ್ನೂ ನಿರೀಕ್ಷಿಸಬಾರದು. ಯಾರಿಂದ ಏನನ್ನೂಬಯಸಬಾರದು. ಬೇರೆಯವರು ಬಂದು ನಮ್ಮ ಬದುಕಿನಲ್ಲಿ ಬೆಳಕಾಗಬೇಕು ಎಂದೂ ಅಪೇಕ್ಷಿಸಬಾರದು. ಆಗ ನಿಮ್ಮಷ್ಟು ಸುಖಿ ಯಾರೂ...
ನೀವು ಯಾವುದೇ ಕೆಲಸವನ್ನು ಕೈಗೆತ್ತಿಕೊಳ್ಳಿ ಅದನ್ನು ಪೂರ್ತಿಯಾಗಿ ನೆರವೇರಿಸುವ ತನಕ ಬೇರೆ ಕೆಲಸಗಳತ್ತಗಮನವನ್ನು ಕೊಡಬೇಡಿ. ಕೈಗೆತ್ತಿಕೊಂಡ ಕೆಲಸವನ್ನು ಪೂರ್ಣಗೊಳಿಸಿದ ನಂತರವೇ ಬೇರೊಂದು ಕೆಲಸವನ್ನುಆರಂಭಿಸಿ. ಇಲ್ಲದಿದ್ದರೆ ಯಾವ ಕೆಲಸವೂ...
ನೀವು ಏಕಾಂಗಿಯಾಗಿದ್ದೀರೆಂದು ಸ್ವಲ್ಪವೂ ಯೋಚಿಸದೇ ಯಾರದ್ದೇ ಸ್ನೇಹ ಮಾಡಬೇಕಿಲ್ಲ. ನೀರಡಿಕೆಯಾಗಿದೆಯೆಂದು ವಿಷ ಕುಡಿಯಲಾದೀತೇ? ಸ್ನೇಹದ ಹಸ್ತ ಚಾಚಿ ಆಪ್ತ ವರ್ತುಲದೊಳಗೆ ಸೇರಿಸಿಕೊಳ್ಳುವಮುನ್ನ ಅವರ ಬಗ್ಗೆ ಸಾಕಷ್ಟು ತಿಳಿದುಕೊಂಡಿರಬೇಕು....
ನಿಮ್ಮ ಆಸೆ, ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಮತ್ತೊಂದು ಹೊಸ ವರ್ಷ ಆಗಮಿಸಿದೆ. ಹಳೆಯಅನುಭವಗಳಿಂದ ಮತ್ತಷ್ಟು ಗಟ್ಟಿಯಾಗಿ, ಕೆಟ್ಟ ನೆನಪುಗಳನ್ನು ಅಲ್ಲಿಯೇ ಬಿಟ್ಟು ಹೊಸ ಭರವಸೆಯೊಂದಿಗೆ ಹೆಜ್ಜೆಇಡೋಣ. ಅದಕ್ಕೆ ಪೂರಕವಾಗಿ...
ಯಾವತ್ತೂ ನಾಳೆ ಮಾಡುತ್ತೇನೆ ಎಂದು ಹೇಳಬಾರದು. ಈ ದಿನವೇ ಮಾಡುತ್ತೇನೆ, ಈಗಲೇ ಮಾಡುತ್ತೇನೆಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಅವೆಷ್ಟೋ ದಿನಗಳಿಂದ ನೀವು ಇವತ್ತಿನ ಆಗಮನಕ್ಕೆ ಕನವರಿಸು ತ್ತಿರಬಹುದು. ನಾಳೆ...
ಈಗಿನ ಕಾಲದಲ್ಲಿ ಎಲ್ಲರೂ ಭಾರವನ್ನು ಕಮ್ಮಿ (ವೇಟ್ ಲಾಸ್) ಮಾಡಿಕೊಳ್ಳಲು ಜಿಮ್‌ಗೆ ಹೋಗಿ ಇನ್ನಿಲ್ಲದ ಕಸರತ್ತು ಮಾಡುತ್ತಾರೆ. ಆದರೆ ನಾವೆಲ್ಲರೂ ಕಮ್ಮಿ ಮಾಡಿಕೊಳ್ಳಬೇಕಾದ ಬಹುದೊಡ್ಡ ಭಾರ ಅಂದ್ರೆ...
ನಿಮಗೆ ಸಂಪೂರ್ಣ ಚಿತ್ರಣ ಗೊತ್ತಿಲ್ಲ ಅಂದ್ರೆ ಬಾಯಿ ಮುಚ್ಚಿಕೊಂಡು ಸುಮ್ಮನಿರುವುದು ಲೇಸು. ಅರ್ಧಂಬರ್ಧತಿಳಿದು ಮಾತಾಡಿದರೆ, ನಿಮ್ಮ ಬಂಡವಾಳ ಗೊತ್ತಾಗಿ ಬೇರೆಯವರು ನಿಮ್ಮ ಬಾಯಿ ಮುಚ್ಚಿಸಬಹುದು. ಅದರ ಬದಲು...