ಅಮೆರಿಕ ಎಂದಾಕ್ಷಣ, ಅಭಿವೃದ್ಧಿಶೀಲ ದೇಶಗಳ ಜನರ ಮನದಲ್ಲಿ ಮೂಡುವುದು ಅದು ‘ವಿಶ್ವದ ದೊಡ್ಡಣ್ಣ’ ಎಂಬ ಭಾವ. ಎಲ್ಲ ತೆರನಾದ ಸಂಪನ್ಮೂಲಗಳು, ಸಾಧನ-ಸಲಕರಣೆಗಳಿಗೆ ಅಮೆರಿಕ ಮಡಿಲಾಗಿರುವುದರಿಂದ,
ಯಾರಾದರೂ ಕೆಟ್ಟದಾಗಿ ನಿಂದಿಸಿದರೆ ಮನಸ್ಸನ್ನು ಕೆಡಿಸಿಕೊಳ್ಳಬಾರದು. ಯಾರಾದರೂ ಒರಟಾಗಿ ವರ್ತಿಸಿದರೆ ಅದಕ್ಕೆ ಮಹತ್ವ ನೀಡಬಾರದು. ಯಾರಾದರೂ ನಿಮ್ಮನ್ನು ನಿಕೃಷ್ಟವಾಗಿ ನೋಡಿದರೆ ದೃಢಚಿತ್ತರಾಗಿರಬೇಕು. ಬೇರೆಯವರ ಕೆಟ್ಟ ವರ್ತನೆ ನಿಮ್ಮ...
ಪಿಜ್ಜಾ ಕಂಡಾಗ, ಎಲ್ಲರೂ ‘ಇಡೀ ಪಿಜ್ಜಾ ನನ್ನಿಂದ ತಿನ್ನಲು ಸಾಧ್ಯವಿಲ್ಲ’ ಅಂತಾನೆ ಹೇಳ್ತಾರೆ. ನಂತರ ಕೈಬೆರಳು...
ಜೀವನದಲ್ಲಿ ತನ್ನಿಂದಾಗದು ಎಂದು ಕೈಚೆಲ್ಲಿದ ಶೇ.95ರಷ್ಟು ಜನರನ್ನು, ಎಂದೆಂದೂ ಕೈಚೆಲ್ಲದ ಉಳಿದ ಶೇ.5ರಷ್ಟು ಜನ ಕೆಲಸಕ್ಕೆ ಇಟ್ಟುಕೊಂಡಿzರೆ. ತನ್ನಿಂದ ಸಾಧ್ಯವೇ ಇಲ್ಲ ಎಂದು ಕೈಚೆಲ್ಲುವುದು ಬಹಳ ಸುಲಭ....
ನಿಮಗೆ ಸುಸ್ತಾದಾಗ ದಣಿವಾರಿಸಿಕೊಳ್ಳಬೇಕೇ ಹೊರತು, ಕೈಗೆತ್ತಿಕೊಂಡ ಕೆಲಸವನ್ನು ನಿಲ್ಲಿಸಬಾರದು.ಕೆಲಸ ಪೂರ್ತಿಯಾದಾಗಲೇ ದಣಿವಾರಿಸಿಕೊಳ್ಳಬೇಕು. ಈ ನಿಯಮವನ್ನು ಪಾಲಿಸಿದ್ದೇ ಆದಲ್ಲಿ, ನೀವು ಕೈಗೆತ್ತಿಕೊಂಡ ಯಾವ ಕೆಲಸವನ್ನೂ ಅರ್ಧಕ್ಕೆ...
ಕಳೆದ ಎಂಟು ವರ್ಷಗಳಿಂದ ಒಂದೇ ಬೇಡಿಕೆ ಇಟ್ಟುಕೊಂಡು ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಕೊನೆಗೂ ಒಂದು ಹಂತದ ಜಯ ಸಿಕ್ಕಿದೆ. 10000 ರು. ಮಾಸಿಕ ಗೌರವ ಧನ...
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಇಬ್ಬರೂ ದೈತ್ಯಪ್ರತಿಭೆಗಳೇ; ಹಾಗೆಂದ ಮಾತ್ರಕ್ಕೆ ಅವರ ಆಟದಲ್ಲಿ ಕುಸಿತ ಕಾಣಲೇಬಾರದು ಎಂದು ನಿರೀಕ್ಷಿಸಲಾದೀತೇ? ರುಚಿಕಟ್ಟಾದ ಬರಹಗಳನ್ನು ಕಟ್ಟಿಕೊಟ್ಟು...
ಶಾಪಿಂಗ್ ಒಂದು ಕಲೆ ಎಂದು ಭಾವಿಸಿ ದರೆ, ಹೆಂಡತಿಯಂಥ ಅದ್ಭುತ ಕಲಾವಿದೆ ಮತ್ತೊಬ್ಬರಿಲ್ಲ. ಅವಳನ್ನೂ ಮೀರಿಸುವ ವಳಿದ್ದರೆ ಅದು ಗರ್ಲ್ ಫ್ರೆಂಡ್...