ಹಿಂದೆಲ್ಲಾ ಕಿಡ್ನಿ ವೈಫಲ್ಯ ಅಥವಾ ಕಿಡ್ನಿ ಸಂಬಂಧಿತ ಕಾಯಿಲೆ ಕೇವಲ ವಯಸ್ಕರು ಅಥವಾ ವಯಸ್ಸಾದವರದಲ್ಲಿ ಕಾಣು ತ್ತಿದ್ದೆವು. ಇದೀಗ ಮಕ್ಕಳಲ್ಲಿಯೂ ಸಹ ಕಿಡ್ನಿ ಸಂಬಂಧಿತ ಕಾಯಿಲೆ ಹೆಚ್ಚಳವಾಗುತ್ತಿದೆ ಎಂದು ವೈದ್ಯರು ಆತಂಕ ವ್ಯಕ್ತಪಡಿಸು ತ್ತಿದ್ದಾರೆ. ಹೌದು, 15 ವರ್ಷ ಒಳಗಿನ ಮಕ್ಕಳಲ್ಲಿ ಕಿಡ್ನಿ ಸೋಂಕು, ಕಿಡ್ನಿ ಸ್ಟೋನ್ ಸೇರಿದಂತೆ ಇತರೆ ಕಿಡ್ನಿ ಸಂಬಂಧಿತ ಕಾಯಿಲೆಗಳು ಹೆಚ್ಚಾಗಿ ಕಂಡು ಬರುತ್ತಿದೆ. ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ಪ್ರಕಾರ ಕನಿಷ್ಠ 2 ಸಾವಿರ ಮಕ್ಕಳು ಕಿಡ್ನಿ ಸಂಬಂಧಿತ ಕಾಯಿಲೆಗೆ […]
ವಿಶ್ವವಾಣಿ ವಿಶೇಷ ಬೆಂಗಳೂರು: ಆರೋಗ್ಯ ಇಲಾಖೆ ಅಧೀನದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಲ್ಲಿ ಆಹಾರ ಉದ್ಯಮಗಳಿಗೆ ಹಾಗೂ ಹೋಟೆಲ್‌ಗಳಿಗೆ ಅಕ್ರಮವಾಗಿ ನೋಂದಣಿ ಪ್ರಮಾಣ ಪತ್ರಗಳನ್ನು ನೀಡಿರುವುದು...
ಪರಿಸ್ಥಿತಿ ಎಲ್ಲ ಸಂದರ್ಭಗಳಲ್ಲೂ ಒಂದೇ ಆಗಿರುವುದಿಲ್ಲ ಮತ್ತು ಜನರ ಭಾವನೆಗಳನ್ನು ಅರ್ಥೈಸಬೇಕಾದ ರೀತಿಯೂ ಭಿನ್ನಭಿನ್ನ ವಾಗಿರುತ್ತದೆ. ಉಕ್ರೇನ್ ಬಾಧಿತ ಪ್ರದೇಶದಲ್ಲಿ ಭಾರತೀಯರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ...
ವಿಶ್ವವಾಣಿ ವಿಶೇಷ ಬೆಂಗಳೂರು: ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಬೆನ್ನಲೇ ರಾಜ್ಯದಲ್ಲಿ ಮತ್ತೆ ಕೆಲ ಹಿಂದೂ ಕಾರ್ಯಕರ್ತರ ಹತ್ಯೆಗೆ ಮತೀಯ ಶಕ್ತಿಗಳು ಸಂಚು ರೂಪಿಸಿರುವ...
ವಿಶ್ವವಾಣಿ ವಿಶೇಷ ಬೆಂಗಳೂರು: ಕಳೆದೊಂದು ವಾರದಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಧರಣಿಯಿಂದ ಕಾಂಗ್ರೆಸ್ ಶಾಸಕರು ಸುಸ್ತಾಗಿದ್ದಾರೆ. ವಾರಾಂತ್ಯದಲ್ಲಿಯೂ ವಿಧಾನಸೌಧದಿಂದ ಹೊರಬಾರದೇ, ನಡೆಸುತ್ತಿರುವ ಈ ಧರಣಿಯಿಂದ ಪಕ್ಷಕ್ಕೆ ಯಾವುದೇ...
ವಿಶ್ವವಾಣಿ ಕಳಕಳಿ: ರಾಧಾಕೃಷ್ಣ ಭಡ್ತಿ ಬೆಂಗಳೂರು ಶಾಸನ ಸಭೆಯಲ್ಲೂ ರಾಜಕೀಯ ಸದನದ ಸಮಯ, ಜನರ ತೆರಿಗೆ ಮೌಲ್ಯವನ್ನರಿಯದ ನಾಯಕರು ಪ್ರಜಾಪ್ರಭುತ್ವದಲ್ಲಿ ಶಾಸನಸಭೆಗೆ (ವಿಧಾನಸಭೆ, ವಿಧಾನ ಪರಿಷತ್) ತನ್ನದೇ...
ಅತ್ಯುತ್ತಮ ಪ್ರೋಟಿನ್‌ಯುಕ್ತ, ಶಕ್ತಿದಾಯಕ ಆಹಾರ ಉದ್ದಿನ ಬೇಳೆ. ಇದರಲ್ಲಿ ಪ್ರೊಟೀನ್ ಕಾರ್ಬೋಹೈಡ್ರೇಟ್ಸ ಅಽಕವಾಗಿದೆ, ವಿಟಮಿನ್ ಬಿ ಶ್ರೀಮಂತ ವಾಗಿದೆ. ಬಿ ಕುಟುಂಬದ ಹಲವು(ಬಿ ಕಾಂಪ್ಲೆಕ್ಸ್) ವಿಟಮಿನ್‌ಗಳೂ ಇದರಲ್ಲಿ...
ಉಡುಪಿ ಶಾಲೆಯ ಸುದ್ದಿ ಪಾಕಿಸ್ತಾನ, ಅಲ್‌ಜಜಿರ ಟೀವಿಗಳಲ್ಲಿ ಮೊದಲು ಬರಬೇಕಾದರೆ ಇದರ ಹಿಂದೆ ಬಹು ದೊಡ್ಡ ಷಡ್ಯಂತ್ರ ಇದೆ, ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟದಾಗಿ ತೋರಿಸುವ, ಭಾರತದಲ್ಲಿ...
ಬೇಕಾದಂತೆ ಬರಲು ಅದು ಕಾಲೇಜು, ಮನೆಯಲ್ಲ: ಯಶ್‌ಪಾಲ್ ಸಿಎಫ್ಐ ಸಂಘಟನೆಯ ಕುಮ್ಮಕ್ಕಿನಿಂದ ಇವರು ಹೀಗಾಡುತ್ತಿದ್ದಾರೆ ಸಂದರ್ಶನ: ರಂಜಿತ್ ಎಚ್.ಅಶ್ವತ್ಥ ಇಂದು ಈ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಬಿಟ್ಟರೆ,...
ಸಂದರ್ಶನ: ರಂಜಿತ್ ಎಚ್. ಅಶ್ವತ್ಥ್ ಬೆಂಗಳೂರು ಮುಕ್ತ ವಿವಿಯ ಸಹಾಯದಲ್ಲಿ ಕಟ್ಟಡ ನಿರ್ಮಾಣ: ಸಂದರ್ಶನದಲ್ಲಿ ಮಾಹಿತಿ ನೀಡಿದ ಕುಲಪತಿ ಅನ್ನದ ಭಾಷೆಯಾಗಿಯೂ ಪೊರೆಯಬಲ್ಲ ಸಂಸ್ಕೃತ | ರಾಜ್ಯದಲ್ಲಿ 40...