ಎರಡೂವರೆ ವರ್ಷದಲ್ಲಿ 3 ಪಟ್ಟು ಹೆಚ್ಚಿದ ದಂಧೆ ಪೊಲೀಸರಿಂದ ಬಂಧನಕ್ಕೊಳಗಾದ 200ಕ್ಕೂ ಹೆಚ್ಚು ಮಂದಿ ಬೆಂಗಳೂರು: ಶಿಕ್ಷಣ, ಉದ್ಯೋಗ, ವ್ಯಾಪಾರ ಇನ್ನಿತರ ಉದ್ದೇಶಗಳಿಗಾಗಿ ಬೆಂಗಳೂರಿಗೆ ಬರುವ ವಿದೇಶಿಗರು ಡ್ರಗ್ಸ್ ಪ್ರಕರಣ ದಲ್ಲಿ ಭಾಗಿಯಾಗುವ ಪ್ರಮಾಣ ಕಳೆದ ಎರಡೂವರೆ ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಾಗಿದ್ದು, ಡ್ರಗ್ಸ್ ದಂಧೆಯಲ್ಲಿ ಆಫ್ರಿಕಾ ಪ್ರಜೆಗಳೇ ಹೆಚ್ಚಿರುವುದು ಕಂಡುಬಂದಿದೆ. ಎರಡೂವರೆ ವರ್ಷದಲ್ಲಿ 200ಕ್ಕೂ ಹೆಚ್ಚು ಮಂದಿ ವಿದೇಶಿಗರನ್ನು ಬೆಂಗಳೂರು ಪೊಲೀಸರು ಡ್ರಗ್ಸ್ ದಂಧೆ ಪ್ರಕರಣದಲ್ಲಿ ಬಂಧಿಸಿ, ಜೈಲಿಗಟ್ಟಿದ್ದಾರೆ. ಡ್ರಗ್ಸ್ ದಂಧೆಯಲ್ಲಿ ಜೈಲು ಸೇರಿರುವ ವಿದೇಶಿಗರ […]
ಸಹಕಾರ ಇಲಾಖೆ ನೇಮಕಗಳಲ್ಲಿ ಹೆಚ್ಚುತ್ತಿರುವ ಅಕ್ರಮ ಖಾಸಗಿಯವರ ಮೂಲಕ ನಡೆಯುತ್ತಿರುವ ನೇಮಕಗಳಿಂದ ಅಕ್ರಮ ಬೆಂಗಳೂರು: ರಾಜ್ಯದಲ್ಲಿ ಗಮನ ಸೆಳೆದಿರುವ ಪಿಎಸ್‌ಐ ನೇಮಕ ಅಕ್ರಮ, ಪ್ರಾಧ್ಯಾಪಕರ ನೇಮಕ ಅಕ್ರಮದ...
ರಾಜ್ಯದಲ್ಲಿ ಒತ್ತುವರಿ ಸಂಬಂಧಿಸಿದಂತೆ ಮೂರು ವರದಿಗಳೂ ಅನುಷ್ಠಾನವಾಗುತ್ತಿಲ್ಲ ಎಷ್ಟು ಸರಕಾರಿ ಭೂಮಿ ಇದೆ? ಒತ್ತುವರಿಯಾಗಿದ್ದೆಷ್ಟು ಎಂಬ ನಿರ್ದಿಷ್ಟ ಮಾಹಿತಿಯೂ ಇಲ್ಲ ಬೆಂಗಳೂರು: ರಾಜ್ಯದಲ್ಲಿ ಸರಕಾರಿ ಜಮೀನು ಒತ್ತುವರಿ ತೆರವು...
ಡಾ. ಶಾಲಿನಿ ಜೋಶಿ – ಹಿರಿಯ ಸಲಹೆಗಾರರು, ಆಂತರಿಕೆ ಔಷಧ ಫೋರ್ಟಿಸ್ ಆಸ್ಪತ್ರೆ, ಇಂದು ವಿಶ್ವ ತಂಬಾಕು ರಹಿತ ದಿನ. ಬಹುತೇಕ ಜನರು ಧೂಮಪಾನಕ್ಕೆ ದಾಸರಾಗಿರುತ್ತಾರೆ. ತಮ್ಮಲ್ಲಿರುವ...
ಜಯವೀರ ವಿಕ್ರಮ್ ಸಂಪತ್ ಗೌಡ ಶೃಂಗೇರಿ ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾ ಸಂಸ್ಥಾನ, ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಕಿರಿಯ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ...
ವಿಶ್ವವಾಣಿ ಕಾಳಜಿ: ವಿನಯ್ ಖಾನ್ ಇತಿಹಾಸದ ಪಾಠ ಕಲಿಯುವುದಕ್ಕಿಂತ ಇತಿಹಾಸದಿಂದ ನಾವು ಕಲಿಯುವ ಪಾಠ ಮುಖ್ಯ! ಅಷ್ಟಕ್ಕೂ ಪಠ್ಯವೇ ಇನ್ನೂ ಮುದ್ರಣವಾಗಿಲ್ಲವಲ್ಲ? ಹೆಡಗೇವಾರರ ಭಾಷಣವನ್ನು ಪಠ್ಯದಲ್ಲಿ ಅಳವಡಿಕೆಯಾಗಿದೆ ಎಂಬುದಕ್ಕೇ...
ಭಾರತೀಯರ ಪಾಲಿಗೆ ಚಿನ್ನದ ಬಾಂಧವ್ಯವು ಯುಗಯುಗಾಂತರಗಳಿಂದ ಅಪ್ಯಾಯಮಾನವಾಗಿದೆ. ಭಾರತೀಯ ಸಂಸ್ಕೃತಿಯ ಅಂಗವಾಗಿದೆ ಈ ಹಳದಿ ಅಮೂಲ್ಯ ಲೋಹ. ನಾನಾ ವಡವೆ ಆಭರಣಗಳಿಂದ ಅಲಂಕೃತವಾದ ಅಬಾಲವೃದ್ದರಿಂದ ತುಂಬಿದ ಕುಟುಂಬಗಳ...
ಲೇಖನ ಮಾಲೆ – 02 ಡಾ.ಶಿವಕುಮಾರ್ ಉಪ್ಪಳ ಅರ್ಬುದರೋಗ ತಜ್ಙ ಮತ್ತು ಶಸ್ತ್ರ ಚಿಕಿತ್ಸಕ ಬೆಂಗಳೂರು ಅರ್ಬುದರೋಗ ವೈದ್ಯರ ಜೊತೆಗೆ ಅರ್ಬುದ ರೋಗ ಕುರಿತು ಸಮಾಲೋಚನೆ –...
ಅಂಡಾಶಯ ಕ್ಯಾನ್ಸರ್ ಅತ್ಯಂತ ಅಪಾಯಕಾರಿ ಕ್ಯಾನ್ಸರ್‌ಗಳಲ್ಲಿ ಒಂದು. ಮಹಿಳೆಯರನ್ನು ಬಾಧಿಸುವ ಈ ಕ್ಯಾನ್ಸರ್ ಪ್ರತಿ ವರ್ಷ ಹೆಚ್ಚಳದ ಹಾದಿ ಹಿಡಿದಿದೆ. ೪೦ ವರ್ಷ ಮೇಲ್ಪಟ್ಟವರಲ್ಲಿ ಕಾಡುವ ಈ...
ಡಾ.ಯೋಗೇಶ್ ಕುಮಾರ್ ಗುಪ್ತಾ, ಪೀಡಿಯಾಟ್ರಿಕ್ ತೀವ್ರ ನಿಗಾ ಘಟಕದ ಮುಖ್ಯಸ್ಥರು, ಫೋರ್ಟಿಸ್ ಆಸ್ಪತ್ರೆ ಬೇಸಿಗೆ ಕಾಲ ಬಂತೆಂದರೆ ಸಾಕು, ಬಿಸಿಲ ಬೇಗೆಗೆ ಸುಡುವ ಅನುಭವವನ್ನು ವಯಸ್ಕರೇ ತಡೆಯಲು...