Saturday, 10th May 2025

Narada Sanchara: ಹೀಗಿರ್ತಾರೆ ಖತರ್ನಾಕ್‌ಗಳು

ನಾರದ ಸಂಚಾರ ಕಲಹಪ್ರಿಯ ಇದು ‘ಸುಳ್‌ಸುದ್ದಿ’ ಅಲ್ಲ, ದೇಶದ ಉತ್ತರದ ತುದಿಯಿಂದ ಬಂದಿರುವ ‘ಕಳ್‌ಸುದ್ದಿ’! ಅಂದರೆ, ಮೊಬೈಲ್ ಫೋನ್ಕಳ್ಳತನದಲ್ಲಿ ಅಪ್ರಾಪ್ತರನ್ನು ಒಳಗೊಂಡ ದಂಧೆಯ ಸುದ್ದಿ. ದೆಹಲಿ ಪೊಲೀಸರು ಈ ಪ್ರಕರಣವನ್ನು ಭೇದಿಸಿದ್ದಾರೆ ಎಂಬುದು ಹೆಮ್ಮೆಯ ಸಂಗತಿ. ಅಂದ ಹಾಗೆ, ಈ ಕಳ್ಳತನದ ಜಾಲ ಕಾರ್ಯಾಚರಿಸುತ್ತಿದ್ದುದು ಹೀಗೆ: ಈ ‘ಕತ್ತರಿ ಕೆಲಸ’ದ ಮಾಸ್ಟರ್‌ಮೈಂಡ್ ಎನಿಸಿಕೊಂಡಾತ ಜಾರ್ಖಂಡ್ ರಾಜ್ಯದವನಂತೆ. ಈತ ಅಲ್ಲಿನ ಬಾಲಾಪರಾಧಿಗಳಿಗೆ ಆಮಿಷವೊಡ್ಡಿ ದೆಹಲಿಗೆ ಕಳಿಸುತ್ತಿದ್ದನಂತೆ. ಅವರ ಕೆಲಸವೇನು ಗೊತ್ತೇ? ಜನರಿಂದ ತುಂಬಿ ಗಿಜಿಗಿಜಿ ಎನ್ನುತ್ತಿರುವ ಮಾರುಕಟ್ಟೆಗಳು-ಮಾಲ್‌ಗಳು, ರೈಲು-ಬಸ್ […]

ಮುಂದೆ ಓದಿ

‌Vishweshwar Bhat Column: ಮಮಚಾರಿ ಅಂದ್ರೆ ?

ತಗ್ಗಿದ ಹ್ಯಾಂಡಲ್ ಹಾಗೂ ಸಂತುಲಿತ ಕೇಂದ್ರ ಗುರುತ್ವಾಕರ್ಷಣೆಯು ಇದನ್ನು ಸುರಕ್ಷಿತ ಮತ್ತು ಸ್ಥಿರ ಸವಾರಿಗೆ ಹೇಳಿ ಮಾಡಿಸಿದ ಬೈಸಿಕಲ್ ಆಗಿಸಿದೆ. ಇದು ಕೇವಲ ಹತ್ತು ಸಾವಿರ ಯೆನ್‌ಗೆ...

ಮುಂದೆ ಓದಿ

Keshav Prasad B Column: ವೇದೋಪನಿಷತ್ತುಗಳ ಸ್ವಾರಸ್ಯಗಳು

ನಾರಾಯಣ ಯಾಜಿಯವರ ಅಂಕಣಗಳನ್ನು ಒಳಗೊಂಡಿರುವ ನೂತನ ಕೃತಿಯ ಹೆಸರು ‘ಧವಳ ಧಾರಿಣಿ’. ಇದಕ್ಕೆ ಹರೀಶ್ ಕೇರ ಅವರ ಸೊಗಸಾದ ಮುನ್ನುಡಿಯಿದೆ. ಇದು ಅಂಕಣ ಬರಹಗಳಾದರೂ...

ಮುಂದೆ ಓದಿ

Green Nano Tech: ಗ್ರೀನ್‌ ನ್ಯಾನೋ ಟೆಕ್‌ ಕ್ಷೇತ್ರದಲ್ಲಿ ಅನಂತಕುಮಾರ್‌ ಹೆಗಡೆ ವಿಶ್ವಕ್ರಾಂತಿ

ಅತ್ಯಾಧುನಿಕ ನ್ಯಾನೋ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಆವಿಷ್ಕಾರಗಳ ನೆರವಿನಿಂದ ವೇದಿಕ್ ಜ್ಞಾನವನ್ನು ೨೧ನೇ ಶತಮಾನದ ತಂತ್ರಜ್ಞಾನಕ್ಕೆ ಹೊಂದಿಸಲು ವಿಶ್ವದ ಮೊಟ್ಟ ಮೊದಲ ಬಾರಿಗೆ ಗ್ರೀನ್ ನ್ಯಾನೋ ರಿಯಾಕ್ಟರ್...

ಮುಂದೆ ಓದಿ

L P Kulkarni Column: 1.2 ಮಿಲಿಯನ್ ವರ್ಷ ಹಿಂದಿನ ಹಿಮದ ಅಧ್ಯಯನ!

ತಿಳಿಯೋಣ ಎಲ್.ಪಿ.ಕುಲಕರ್ಣಿ ಅಂಟಾರ್ಕ್ಟಿಕಾ ಅಂದರೆ ಸಾಕು, ಹಿಮ ಪ್ರಪಂಚವೇ ಕಣ್ಣಮುಂದೆ ಬರುತ್ತದೆ. ಎಲ್ಲಿ ನೋಡಿದರಲ್ಲಿ ಹಿಮ ಹಿಮ ಹಿಮ… ಇಲ್ಲಿ ವಿಜ್ಞಾನಿಗಳ ತಂಡಗಳು ಹತ್ತು ಹಲವು ಸಂಶೋಧನೆಗಳನ್ನು...

ಮುಂದೆ ಓದಿ

‌Vinay Khan Column: ಎಲ್ಲರ ನೆಟ್‌ ವರ್ಕ್‌ ಒಮ್ಮೆಲೇ ಹೋದರೆ ?

ಕೇಬಲ್ ಕನೆಕ್ಷನ್ ವೈರ್ ಬಂದರೆ, ಮೊಬೈಲ್ ಬರೀ ಫೋಟೋ ತಗೆದುಕೊಳ್ಳುವ ಒಂದು ಸಾಧನೆ ಅಷ್ಟೇ ಆದರೆ, ಜೀವನ ಹೇಗಿರಬಹುದು ಯೋಚಿಸಿ? ಪ್ರಪಂಚದಲ್ಲಿ ಎಷ್ಟೊಂದು ಸಿಮ್...

ಮುಂದೆ ಓದಿ

Srinivas R Kulkarni Interview: ಬೆಂಗಳೂರಿನ ಟೆಲಿಸ್ಕೋಪ್‌ ಮೂಲಕ ವಿಶ್ವ ಖಗೋಳ ಭೂಪಟಕ್ಕೆ ಭಾರತ

ಸಂದರ್ಶಕರು: ಹರೀಶ ಕೇರ, ರೂಪಾ ಗುರುರಾಜ್ ‘ಪೂರ್ವದ ನೊಬೆಲ್’ ಖ್ಯಾತಿಯ ಶಾ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ಆರ್.ಕುಲಕರ್ಣಿ ಸಂದರ್ಶನ ಶ್ರೀನಿವಾಸ್ ಆರ್.ಕುಲಕರ್ಣಿ ಅವರು ಅಮೆರಿಕದಲ್ಲಿ ನೆಲೆಸಿರುವ, ಕರ್ನಾಟಕದ...

ಮುಂದೆ ಓದಿ

‌Vishweshwar Bhat Column: ಪತ್ರಿಕೆ ಮತ್ತು ರಾಜಕೀಯ ವರದಿ

ಕನ್ನಡದಲ್ಲಿ ವಿಜ್ಞಾನದ ವಿಷಯಗಳನ್ನು ಬರೆಯುವ ಉತ್ತಮ ಲೇಖಕರು ಬಂದಿದ್ದಾರೆ. ಆದರೆ ಅಂಥ ವಿಷಯ ವನ್ನು ಬರೆಯುವ ಪತ್ರಕರ್ತರ ಸಂಖ್ಯೆ ಕಮ್ಮಿಯೇ. ರಾಜಕಾರಣದ ಬಗ್ಗೆ ಬರೆಯಲು ಸುದ್ದಿಮನೆಯಲ್ಲಿ ನೂಕು...

ಮುಂದೆ ಓದಿ

Vishweshwar Bhat Column: ಕೆಲವು ಸಣ್ಣಪುಟ್ಟ ಸಂಗತಿಗಳು

ಸುಮೋ ಸಾಕ್ಷಾತ್ ಜಪಾನಿ ಸಂಪ್ರದಾಯವಾಗಿದ್ದು, ಪ್ರಾಚೀನ ಪದ್ಧತಿ ಮತ್ತು ಉಡುಗೆಗಳನ್ನು ಒಳಗೊಂಡಿದೆ. ಸುಮೋ ರಾಷ್ಟ್ರೀಯ ಕ್ರೀಡೆಯಾಗಿರಬಹುದು, ಆದರೆ ಬೇಸ್‌ಬಾಲ್ ಕೂಡ ಅಷ್ಟೇ...

ಮುಂದೆ ಓದಿ

‌Vishweshwar Bhat Column: ಹಸಿರು ಚಹ ಸೇವನೆ

ಜೆನ್ಮೈಚಾ (Genmaicha) ಎಂಬ ಹಸಿರು ಚಹಕ್ಕೆ, ಅಕ್ಕಿಯನ್ನು ಸೇರಿಸಿ ತಯಾರಿಸುತ್ತಾರೆ. ಇದು ನಾಜೂಕಾದ ಮತ್ತು ನೈಸರ್ಗಿಕವಾದ ರುಚಿಯುಳ್ಳದ್ದು. ಜಪಾನಿನ ಹಸಿರು ಚಹದ ತಯಾರಿಕೆ...

ಮುಂದೆ ಓದಿ