ಕ್ಲಬ್ ಹೌಸ್ ಸಂವಾದ – 140 ಕ್ಲಬ್‌ಹೌಸ್‌ನಲ್ಲಿ ಚಿಂತಕ ಪಾವಗಡ ಪ್ರಕಾಶ್ ಅವರಿಂದ ಅರಿವಿನ ಉಪನ್ಯಾಸ ಬೆಂಗಳೂರು: ಯೋಗ ಎನ್ನುವುದು ಸಮಾಧಿ ಎಂದು ಹೇಳಿದ ಮೇಲೆ, ಅದಕ್ಕೆ ಎಂಟು ಅಂಗಗಳಿವೆ. ಎಂಟು ಅಂಗಗಳ ಅಧ್ಯಯನ ಮಾಡಿದರೆ, ಇವೆಲ್ಲವನ್ನೂ ಅಳವಡಿಸಿಕೊಂಡರೆ ಜಗತ್ತು ರೋಗ ರಹಿತ, ಸ್ವಾರ್ಥರಹಿತ, ಧ್ವೇಷರಹಿತವಾಗಿರುತ್ತದೆ. ಈ ಅಷ್ಟಾಂಗ ಯೋಗದ ಅನುಷ್ಠಾನವೇ ನಮ್ಮ ಜೀವನ ಮೌಲ್ಯಗಳಾಗಿವೆ ಎಂದು ಚಿಂತಕ ಡಾ. ಪಾವಗಡ ಪ್ರಕಾಶ್ ತಿಳಿಸಿದರು. ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಮಾನವೀಯ ಮೌಲ್ಯಗಳು ಎಂಬ ಅರಿವಿನ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ […]
ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ – 139 ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಾಸುದೇವ ಶರ್ಮಾ ಅಭಿಪ್ರಾಯ ಶೇ.70ರಷ್ಟು ಮಂದಿ ಗ್ರಾಮೀಣ ವಾಸಿಗಳು ಬೆಂಗಳೂರು: ಬಡತನದಿಂದಾಗಿ ಕುಟುಂಬಗಳಲ್ಲಿ ಬೇಕಾದ್ದನ್ನು ಕೊಳ್ಳುವ ಸಾಮರ್ಥ್ಯ...
ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 133 ಬೆಂಗಳೂರು : ಇಂದು ಮಾನವೀಯ ಮೌಲ್ಯಗಳು ಉಳಿದಿವೆಯಾದರೂ ಅದು ವ್ಯಾಪಾರೀಕರಣವಾಗಿದೆ. ಜನ ಹಣಕ್ಕೆ ಪ್ರಾಶಸ್ತ್ಯ ನೀಡುತ್ತಿದ್ದಾರೆ. ಮೌಲ್ಯಗಳಿಗೆ ನಂತರದ...
ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ – 134 ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಸೈಬರ್ ಪರಿಣಿತ ಡಾ.ಅನಂತ ಪ್ರಭು ಕ್ರಿಪ್ಟೋ ಕರೆನ್ಸಿಗಳ ಪೈಕಿ ಮೊದಲನೆಯದು ಇದು ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಿಟ್...
ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 133 ಮಹಾನಗರದ ಕೊಳಚೆ ನಿವಾಸಿಗಳನ್ನು ದೂರವಿಟ್ಟ ಪ್ರತಿಷ್ಠಿತರ ಔಚಿತ್ಯದ ಪ್ರಶ್ನೆ ಬೆಂಗಳೂರು: ನಮ್ಮ ಭಾಷೆಯನ್ನು ಪ್ರೀತಿಸಬೇಕು ಮತ್ತು ಕಲಿಯಲೇ ಬೇಕು....
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ನಾಟಿ ವೈದ್ಯ ಕೆ.ಜಿ.ರಾಘವೇಂದ್ರ ಅವರಿಂದ ಅರಿವಿನ ಉಪನ್ಯಾಸ ಬೆಂಗಳೂರು: ಸಂಧಿವಾತ ಕಾಯಿಲೆ ಬರದಂತೆ ತಡೆಯಲು ನಮ್ಮ ಆಹಾರ ಪದ್ಧತಿ ಬದಲಾವಣೆಯಾಗಬೇಕು. ರಾಗಿ, ಬದನೆಕಾಯಿ, ಆಲೂಗಡ್ಡೆ,...
ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 130 ಸಂಸಾರದಲ್ಲಿ ಆಗಾಗ ವಿರಸ ಇಣುಕಿ ನೋಡಿದರೂ ದಾಂಪತ್ಯ ಎಂಬುದು ಸಮರಸದಲ್ಲೇ ಅಂತ್ಯವಾಗಬೇಕು ಬೆಂಗಳೂರು: ಸರಸ ಜನನ, ವಿರಸ ಮರಣ,...
ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 129 ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆ ನೋಡಲೇಬೇಕಾದ ಸ್ಥಳ ತ್ರಿಪುರ: ವೇದ ಬ್ರಹ್ಮ ಕೃಷ್ಣ ಜೋಯಿಸ್ ಬೆಂಗಳೂರು: ಕಪಿಲಾ ನದಿಯನ್ನು ನೋಡುವುದೇ...
ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – ೧೨೮ ಬೆಂಗಳೂರು: ಜೀವನದಲ್ಲಿ ಒಮ್ಮೆ ಸೋತಾಗ ಮತ್ತೆ ಏಳಲು ಸಾಧ್ಯವೇ ಇಲ್ಲ ಎಂದು ಭಾವಿಸಿದರೆ, ಆತ ಯಾವುದೇ ಸಾಧನೆ ಮಾಡಲು...
ವಿಶ್ವವಾಣಿ ಕ್ಲಬ್‌ಹೌಸ್ ಸಂವಾದ 108 ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಕನ್ನಡದ ಟಂಗ್ ಟ್ವಿಸ್ಟರ್ ಖ್ಯಾತಿಯ ಎಲ್.ಜಿ.ಜ್ಯೋತಿಶ್ವರ್ ಬೆಂಗಳೂರು: ಕನ್ನಡ ಎಷ್ಟು ಪ್ರಾಚೀನವೋ ಅಷ್ಟೇ ನೂತನ. ಸೌಹಾರ್ಧ ಸಹಬಾಳ್ವೆಗೆ ಮೆಟ್ಟಿಲುಗಳೇ...