ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಮಹಿಳಾ ವೇದೋಪಾಸಕಿ ಭ್ರಮರಾಂಭ ಮಹೇಶ್ವರಿ ಅಭಿಮತ ಬೆಂಗಳೂರು: ಸಾಮಾನ್ಯವಾಗಿ ವೇದಾಧ್ಯಯನ ಪುರುಷರಿಗಷ್ಟೆ ಸೀಮಿತವಾಗಿದೆ ಎಂದರೆ ತಪ್ಪಿಲ್ಲ. ಆದರೆ, ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ವೇದಾಧ್ಯಯನ ಮಾಡಿ ಗೌರವ ಸಂಪಾದಿಸುವುದರೊಂದಿಗೆ ತನ್ನ ರಕ್ಷ ಣೆ ಮಾಡಿಕೊಳ್ಳಬಹುದು ಎಂದು ಪ್ರಬಲವಾಗಿ ಪ್ರತಿಪಾದಿಸಿದವರು ಮಹಿಳಾ ವೇದೋಪಾಸಕಿ ಡಾ ಪಿ. ಭ್ರಮರಾಂಭ ಮಹೇಶ್ವರಿ. ಭ್ರಮರಾಂಭ ಮಹೇಶ್ವರಿ ಅವರು ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಹಲವು ಸಂದೇಶಗಳನ್ನು ನೀಡಿದ್ದಾರೆ. ಮೂಲತಃ ಮೈಸೂರು ಜಿ ತಿ. ನರಸೀಪುರದ ಜಮೀನ್ದಾರ ಕುಟುಂಬದಲ್ಲಿ ಭ್ರಮರಾಂಭ […]
ಕ್ಲಬ್‌ಹೌಸ್ ಸಂವಾದ 158 ಯುದ್ಧ ಭೂಮಿ-ಸಿಯಾಚಿನ್ ನೆತ್ತಿ ಮೇಲೆ ನಿಂತಿದ್ದು ಎಂಬ ವಿಶ್ವವಾಣಿ ಕ್ಲಬ್‌ಹೌಸ್ ಸಂವಾದದಲ್ಲಿ ಎಸ್.ಉಮೇಶ್ ಅಭಿಮತ ಬೆಂಗಳೂರು: ಸಿಯಾಚಿನ್ ಭಯಾನಕ, ಅತ್ಯಂತ ಎತ್ತರದ, ದುಬಾರಿ...
ವಿಶ್ವವಾಣಿ ಕ್ಲಬ್ ಹೌಸ್ ಸಂವಾದ ೧೫೬ ವಿಶ್ವವಾಣಿ ಕ್ಲಬ್ ಹೌಸ್‌ನಲ್ಲಿ ‘ಅಮೃತ ನೀರಾ’ ಕುರಿತ ಉಪನ್ಯಾಸದಲ್ಲಿ ಮನೋಹರ ಮಸ್ಕಿ ಮಾತು ಬೆಂಗಳೂರು: ಸಹಜವಾಗಿ ಅತ್ಯಂತ ಅದ್ಭುತ ಮತ್ತು...
ಕ್ಲಬ್‌ಹೌಸ್ ಸಂವಾದ 154 ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಸಂವಿಧಾನ ವಿಶ್ಲೇಷಕ ಡಾ.ಸುಧಾಕರ ಹೊಸಳ್ಳಿ ಅಭಿಮತ ಬೆಂಗಳೂರು: ಬಾಬಾಸಾಹೇಬ ಅಂಬೇಡ್ಕರ್ ಅವರ ಕಲ್ಪನೆಯ ಸಂವಿಧಾನ ರಚನೆ ಮಾಡಲು ಅಂದಿನ ಕಾಂಗ್ರೆಸ್...
ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 151 ಬಾಲ ಪ್ರತಿಭೆಗಳಿಗೆ ಅವರ ಖ್ಯಾತಿಯೇ ಮುಳುವಾಗದಿರಲಿ ವಿಚಾರ ಕುರಿತ ಕಾರ್ಯಕ್ರಮದಲ್ಲಿ ಮಾಸ್ಟರ್ ಆನಂದ್ ಹಿತವಚನ ಚಿಕ್ಕವಯಸ್ಸಿನಲ್ಲೇ ಮಕ್ಕಳಿಗೆ ತೆಂಡೂಲ್ಕರ್,...
ದಾಖಲೆಯ ಅರ್ಧ ಕೋಟಿ ಹಿಂಬಾಲಕರ ಹೆಗ್ಗಳಿಕೆ ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 150 ಬದ್ಧತೆಯ ಬಗ್ಗೆ ಶ್ರೋತೃಗಳ ಮಾತಿನ ಲಹರಿ ಮತ್ತಷ್ಟು ವಿಭಿನ್ನ ಕಾರ್ಯಕ್ರಮದ ಭರವಸೆ...
ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – 146 ಬೆಂಗಳೂರು: ಬ್ಯಾಂಕ್‌ಗಳಲ್ಲಿ ಇತರ ಸಾಲಗಳಿಗಿಂತ ಗೃಹ ಸಾಲ ಪಡೆಯುವುದು ಉತ್ತಮ ಎಂದು ಆರ್ಥಿಕ ಸಲಹೆಗಾರ ಪಿ.ಎಲ್. ಕಿರಣ್‌ಕುಮಾರ್ ಹೇಳಿದ್ದಾರೆ....
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಕೌನ್ಸೆಲಿಂಗ್ ತಜ್ಞೆ ಪರಿಮಳಾ ಜಗ್ಗೇಶ್ ಸಂವಾದ – ೧೪೩ ಬೆಂಗಳೂರು: ಈ ಪ್ರಪಂಚದಲ್ಲಿ ಮಾತು ಎಂಬುದು ಅತ್ಯಂತ ಪ್ರಭಾವಶಾಲಿ. ಮಕ್ಕಳು ಆಲದಮರ ಆಗುವ (ಉತ್ತಮವಾಗಿ ಬೆಳೆಯುವ) ಶಕ್ತಿ...
ವಿಶ್ವವಾಣಿ ಕ್ಲಬ್ ಹೌಸ್ ಸಂವಾದ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಎಚ್.ಜೆ.ಕೆ. ಲಾ ಫಾರ್ಮ್ ವಕೀಲರಾದ ರೇಖಾ ಅವರಿಂದ ಸಂಪೂರ್ಣ ಮಾಹಿತಿ ಮನೆ ಅಥವಾ ಆಸ್ತಿ ಖರೀದಿ ಮಾಡುವುದೆಂದರೆ ಜೀವಮಾನದ...
ವಿಶ್ವವಾಣಿ ಕ್ಲಬ್ ಹೌಸ್ ಸಂವಾದ – ೧೪೧ ಮಹಿಳಾ ಸಾಹಿತಿಗೆ ಸಮ್ಮೇಳನ ಸರ್ವಾಧ್ಯಕ್ಷ ಸ್ಥಾನ ನೀಡುವ ಗುರಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ವಿಜೇತರಾಗಿರುವ ನಾಡೋಜ...