Wednesday, 14th May 2025

ದೇಶದ ಪ್ರಧಾನಿ ರಕ್ಷಣೆ ಪೊಲೀಸರ ಕರ್ತವ್ಯ

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ನಡೆದ ‘ಹೇಗಿರುತ್ತದೆ ನಮ್ಮ ಪ್ರಧಾನಿಯವರ ಭದ್ರತೆ’ ಕುರಿತ ಚರ್ಚೆಯಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಡಾ.ಗುರುಪ್ರಸಾದ್ ಅಭಿಪ್ರಾಯ ಬೆಂಗಳೂರು: ಒಬ್ಬ ಪ್ರಧಾನಿಯ ಪ್ರವಾಸದಲ್ಲಿ ಬಹುಮುಖ್ಯವಾದ ಪಾತ್ರ ಎಂದರೆ ಅವರ ಭದ್ರತೆಯ ಬಗ್ಗೆ ವಿಶೇಷವಾದ ಎಚ್ಚರಿಕೆ ವಹಿಸುವುದು. ಇದರಲ್ಲಿ ಸ್ವಲ್ಪ ಯಡವಟ್ಟಾದರೂ ಅದು ಕರ್ತವ್ಯ ಲೋಪವಾಗುತ್ತದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ಗೆ ಭೇಟಿ ನೀಡಿದ ವೇಳೆ ಆದ ಭದ್ರತಾ ಲೋಪಕ್ಕೆ ಪೊಲೀಸರ ವೈಫಲ್ಯವೇ ಕಾರಣ. ಇದರಲ್ಲಿ ಯಾವ ಅನುಮಾನವೂ ಇಲ್ಲ. ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ನಡೆದ […]

ಮುಂದೆ ಓದಿ

ಸ್ಪರ್ಧೆಗೆ ಬಿದ್ದು ನೆಮ್ಮದಿ ಕಳೆದುಕೊಳ್ಳುತ್ತಿದ್ದೇವೆ

ಕ್ಲಬ್‌ಹೌಸ್ ಸಂವಾದ- 178 ಗುರಿಯ ಬೆನ್ನತ್ತಿ ಜೀವನದ ಸಂತೋಷ, ಸೌಂದರ್ಯ ಕಾಣದೆ ಬದುಕುತ್ತಿರುವುದು ವಿಪರ್ಯಾಸ ಬೆಂಗಳೂರು: ಜಗತ್ತಿನಲ್ಲಿ ಎಲ್ಲರೂ ಸ್ಪರ್ಧಾತ್ಮಕ ಜೀವನ ನಡೆಸುತ್ತಿದ್ದಾರೆ. ನಮ್ಮ ಜೀವನವನ್ನೂ ಪ್ರಪಂಚದ...

ಮುಂದೆ ಓದಿ

ಮನೆ ಸ್ವಚ್ಛತೆಯ ಮನೋಭಾವ ಊರಿನ ಸ್ವಚ್ಛತೆಗೂ ಬರಬೇಕು

ವಿಶ್ವವಾಣಿ ಕ್ಲಬ್‌ಹೌಸ್‌ ಸಂವಾದ – 176 ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಏಕಗಮ್ಯಾನಂದ ಸ್ವಾಮೀಜಿ ಕಿವಿಮಾತು ಬೆಂಗಳೂರು:  ಸ್ವಚ್ಛತೆ ಪ್ರತಿಯೊಬ್ಬಮನುಷ್ಯನಲ್ಲಿದೆ. ಆದರೆ, ಕೇವಲ ತಮ್ಮ ಮನೆಗೆ ಸೀಮಿತಗೊಳಿಸಿದ್ದಾರೆ. ಅದನ್ನು ಹೊರತುಪಡಿಸಿ,...

ಮುಂದೆ ಓದಿ

ಕಲ್ಪ ಮಾನವರಾಗಬೇಕಾದ ನಾವು ಅಲ್ಪ ಮಾನವರಾಗಿ ಕುಳಿತಿದ್ದೇವೆ

ಕ್ಲಬ್‌ ಹೌಸ್‌ ಸಂವಾದ ೧೭೫ ವಿಶ್ವವಾಣಿ ಕ್ಲಬ್‌ ಹೌಸ್‌ ನಲ್ಲಿ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಮಾಮ ಬುದ್ಧಿಮಾತು ಬೆಂಗಳೂರು: ಮೊದಲ ದಿವಸ ನುಡಿಯುವದಾದರೆ ಓಂಕಾರ ನುಡಿಯಬೇಕು,...

ಮುಂದೆ ಓದಿ

ವಿಷ್ಣುವರ್ಧನ್‌ ತಪ್ಪು ಮಾಡದೇ ಇದ್ದರೂ, ಹುಡುಕಿ ಬರೆಯುವ ಪತ್ರಕರ್ತರಿದ್ದರು !

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – 174 ಆಪ್ತ ಗೆಳೆಯ, ಹಿರಿಯ ಸಿನಿಮಾ ಪತ್ರಕರ್ತ ಮೈಸೂರಿನ ಕೆ.ಜೆ.ಕುಮಾರ್ ನೆನಪುಗಳು ಬೆಂಗಳೂರು: ವಿಷ್ಣುವರ್ಧನ್‌ಗೆ ಯಶಸ್ಸು ಇದ್ದರೂ ವಿವಾದಗಳು ಸುತ್ತಿಕೊಂಡಿದ್ದವು....

ಮುಂದೆ ಓದಿ

ಸಂಜೆಯ ರಾಗಕೆ ಬಾನು ಕೆಂಪೇರಿದ ಸಮಯ

ಸಂವಾದ – ೧೬೭ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಅನಂತ-ಅಶ್ವತ್ಥ ಗಾನಯಾನದ ಕೆನೆಹಾಲ್ಜೇನು ಸವಿದ ಕೇಳುಗ ಕಿವಿಗಳು ಬೆಂಗಳೂರು: ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಬುಧವಾರ ಸಂಜೆ ರಾಗ ರತಿಯಿಂದ ಬಾನು ಕೆಂಪೇರಿದ...

ಮುಂದೆ ಓದಿ

ಅತ್ತೆ-ಸೊಸೆ ನಡುವಿನ ಸಮಸ್ಯೆ ಇತ್ಯರ್ಥಕ್ಕೆ ಒಂದಿಷ್ಟು ಸಲಹೆಗಳು

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – ೧೬೬ ಸುಖ ಸಂಸಾರದ ಸೂತ್ರಗಳ ಮೌಲ್ಯ ತಿಳಿಸಿದ ಕೌಟುಂಬಿಕ ಸಲಹೆಗಾರ ನಾಗೇಶ್ ಬೆಂಗಳೂರು: ಎಲ್ಲ ಮಹಾಯುದ್ಧಗಳಲ್ಲೂ ತಾರ್ಕಿಕ ಅಂತ್ಯ ಎಂಬುದು...

ಮುಂದೆ ಓದಿ

ಓಶೋಗೆ ಸೆಕ್ಸ್ ಗುರು ಹಣೆಪಟ್ಟಿ ಅಸಮಂಜಸ

ವಿಶ್ವವಾಣಿ ಕ್ಲಬ್‌ಹೌಸ್ ಸಂವಾದದಲ್ಲಿ ಓಶೋ ಜೀವನ ಲಹರಿ ರಜನೀಶ್ ವಿಚಾರಧಾರೆ ಹಂಚಿದ ವಾಸುದೇವ್ ಮೂರ್ತಿ ಬೆಂಗಳೂರು: ಓಶೋ ಅವರು ಕಾಲ ಮತ್ತು ಸನ್ನಿವೇಶಕ್ಕೆ ತಕ್ಕಂತೆ ಸ್ವ-ವಿಮರ್ಶೆಗೊಳಪಟ್ಟ ಚಿಂತಕನಾಗಿದ್ದರೂ,...

ಮುಂದೆ ಓದಿ

ಅನೇಕ ಗಣ್ಯರ ಸಮಾಧಿಗಳಿಗೆ ಕಾಯಕಲ್ಪ ಕಲ್ಪಿಸಿದ ಧನಪಾಲ್

ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ನಗರದ ಐತಿಹಾಸಿಕ ಸ್ಥಳಗಳ ಪರಿಚಯ ತಮ್ಮ ಪ್ರವೃತ್ತಿಯ ಕುರಿತು ಕುತೂಹಲಕಾರಿ ಅಂಶಗಳ ಹಂಚಿಕೆ ಬೆಂಗಳೂರು: ಬೆಂದಕಾಳೂರಿನ ಬಗ್ಗೆ ಇತಿಹಾಸದ ತಜ್ಞರು ಅನೇಕ ಕುತೂಹಲಕಾರಿ ಸಂಗತಿಗಳನ್ನು...

ಮುಂದೆ ಓದಿ

ಕ್ಲಬ್‌ ಹೌಸ್‌ನಲ್ಲಿ ಕವನದ ಕುಂಭದ್ರೋಣ ಮಳೆ

ವಿಶ್ವವಾಣಿ ಕ್ಲಬ್‌ ಹೌಸ್‌ ಸಂವಾದ – 162 ಬಾಲ್ಯದಲ್ಲಾಡಿದ ಚಿಣ್ಣಾಟಗಳಿಂದ ಹಿಡಿದು, ಯೌವ್ವನದ ಚೆಲ್ಲಾಟ, ಆಧ್ಯಾತ್ಮದ ನೋಟ, ಕೆಣಕಿ ಕಾಲೆಳೆಯುವ ಸೊಗಸುಗಳ ವೇದಿಕೆಯಲಿ ದಿವ್ಯಾನುಭವದ ದರ್ಶನ  ಗಾನ...

ಮುಂದೆ ಓದಿ