ವೈರಲ್
ಅಸ್ಸಾಂನ ಕಾಜಿರಂಗಾ ರಾಷ್ಟ್ರೀಯ ಉದ್ಯಾನದಲ್ಲಿ ಸಫಾರಿ ಮಾಡುತ್ತಿದ್ದಾಗ ಜೀಪಿನಲ್ಲಿದ್ದ ತಾಯಿ ಮಗಳು ಸಮತೋಲನ ಕಳೆದುಕೊಂಡು ಖಡ್ಗಮೃಗದ ಮುಂದೆಯೇ ನೆಲದ ಮೇಲೆ ಬಿದ್ದಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
Viral Post: ಈ ವ್ಯಾಪಾರಿಗೆ ಕಳೆದ ಮೂರು ವರ್ಷಗಳ ವ್ಯಾಪಾರಕ್ಕೆ ಸಂಬಂಧಿಸಿದ ಹಣಕಾಸು ದಾಖಲೆಗಳ ಸಹಿತ ಖುದ್ದಾಗಿ ತೆರಿಗೆ ಆಯುಕ್ತರ ಕಚೇರಿಗೆ ಹಾಜರಾಗುವಂತೆ ಈ ನೋಟೀಸಿನಲ್ಲಿ...
Viral Post: ಹಿಂದಿನ ಕಾಲದಲ್ಲಿ ಕಾರ್ಯಕ್ರಮಗಳ ಪ್ರಚಾರಕ್ಕೆ ಬಳಸುತ್ತಿದ್ದ ಕರಪತ್ರಗಳು ಇದೀಗ ಶೇರ್ ಆಗುತ್ತಾ ವೈರಲ್ ಆಗುವುದು ಒಂದು ಹೊಸ ಟ್ರೆಂಡ್...
Nithin Kamath: ಜೆರೋಧಾ ಸಹ ಸಂಸ್ಥಾಪಕ ನಿತಿನ್ ಕಾಮತ್ ಶಾಲಾ ದಿನದ ನೆನಪುಗಳನ್ನು ಮರುಕ ಳಿಸಿದ್ದಾರೆ. ಶಾಲಾ ಸ್ನೇಹಿತರು ಮತ್ತು ಅವರ ಕುಟುಂಬದೊಂದಿಗೆ ಸಮಯ ಕಳೆ ದಂತಹ ಫೋಟೋವನ್ನು...
ಮಹಾ ಕುಂಭ ಮೇಳ 2025ರ ಮರಳು ಮಾದರಿಯನ್ನು ವಿದೇಶಿಯರೊಬ್ಬರು ನಿರ್ಮಿಸಿದ್ದು, ಆದರೆ ಸಮುದ್ರದ ನೀರಿನ ಪ್ರವಾಹಕ್ಕೆ ಆ ಮಾದರಿ ಕೊಚ್ಚಿ ಹೋಗಿದೆ. ನಂತರ ತನ್ನ ಮರಳು ಮಾದರಿ...
viral video: ಕೆಲವು ಮಹಿಳೆಯರು ರಂಗೋಲಿ ರಚಿಸುವಲ್ಲಿ ಬಹಳಷ್ಟು ಪರಿಣಿತರಾಗಿರುತ್ತಾರೆ. ಆದರೆ ಇಲ್ಲೊಂದು ಮಹಿಳೆ ಬಣ್ಣದ ಪುಡಿಗಳನ್ನು ಜೋಡಿಸುವ ಬದಲು ಮಹಿಳೆ ಆಕಸ್ಮಿ ಕವಾಗಿ ಬಣ್ಣದ ಪುಡಿಗಳನ್ನು ಚದುರಿಸಿ ಅದಕ್ಕೆ...
ವಿಮಾನ ಅಪಘಾತದಲ್ಲಿ ಸಾವನಪ್ಪಿದ 80 ವರ್ಷದ ಮಾಲೀಕ ಮತ್ತು ಆತನ ಕುಟುಂಬ ಸದಸ್ಯರ ಸ್ಮಾರಕಕ್ಕೆ ಭೇಟಿ ನೀಡಿದ ಅವರ ಸಾಕು ನಾಯಿ ಮಾಲೀಕನ ಸ್ಮಾರಕ ಬಳಿ ಕಣ್ಣೀರು...
Digital Arrest: ಅಂಕುಶ್ ಬಹುಗುಣ ಅವರು ಇತ್ತೀಚೆಗಷ್ಟೇ ಈ ಡಿಜಿಟಲ್ ಫ್ರಾಡರ್ ಗಳ ಬಲೆಗೆ ಬಿದ್ದಿದ್ದು, ಸುಮಾರು 40 ಗಂಟೆಗಳ ಕಾಲ ಡಿಜಿಟಲ್ ಅರೆಸ್ಟ್ ಗೆ...
ಉತ್ತರ ಜಿಂಬಾಬ್ವೆಯಲ್ಲಿ ಎಂಟು ವರ್ಷದ ಬಾಲಕನೊಬ್ಬ ಸಿಂಹಗಳು, ಆನೆಗಳು ಮತ್ತು ಇತರ ಅಪಾಯಕಾರಿ ವನ್ಯಜೀವಿಗಳಿಗೆ ನೆಲೆಯಾಗಿರುವ ಮಾಟುಸಡೋನಾ ರಾಷ್ಟ್ರೀಯ ಉದ್ಯಾನವನದ ಅಪಾಯಕಾರಿ ಅರಣ್ಯದಲ್ಲಿ ಕಳೆದುಹೋಗಿದ್ದು, ಐದು ದಿನಗಳ...
ಜೌಗು ಪ್ರದೇಶದಲ್ಲಿ ಸಿಲುಕಿದ 600 ರಿಂದ 700 ಕಿಲೋಗ್ರಾಂಗಳಷ್ಟು ತೂಕವಿರುವ ಖಡ್ಗಮೃಗದ ಮರಿಯನ್ನು ರಕ್ಷಿಸಲು ಅರಣ್ಯ ಅಧಿಕಾರಿಗಳ ತಂಡವು ಅದನ್ನು ಹೆಗಲ ಮೇಲೆ ಹೊತ್ತುಕೊಂಡು ಸುರಕ್ಷಿತ ಸ್ಥಳಕ್ಕೆ...