ವೈರಲ್
Viral News: ಸ್ಟಾಂಡ್-ಅಪ್ ಕಾಮಿಡಿಯನ್ ಹರ್ಷ ಗುಜ್ರಾಲ್ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದಾರೆ.
ಟೆಹ್ರಾನ್‍ನ ಮೆಹ್ರಾಬಾದ್ ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ಜಗಳವಾಡುತ್ತಾ ಧರ್ಮಗುರುವಿನ ಪೇಟ ತೆಗೆದು ಅದನ್ನು ಸ್ಕಾರ್ಫ್‍ನಂತೆ ತಲೆಯ ಮೇಲೆ ಕಟ್ಟಿಕೊಂಡು ಹಿಜಾಬ್ ಆಗಿ ಬಳಸಿಕೊಂಡು ಪ್ರತಿಭಟಿಸಿದ ಘಟನೆ ನಡೆದಿದೆ....
ವ್ಯಕ್ತಿಯೊಬ್ಬರು ರಾತ್ರೋರಾತ್ರಿ ಎಐ ಸಹಾಯದಿಂದ 1000 ಉದ್ಯೋಗ ಪೋಸ್ಟಿಂಗ್‍ಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಹಾಗಾಗಿ ಅವರು ಎಚ್ಚರಗೊಂಡಾಗ 50 ಸಂದರ್ಶನಕ್ಕಾಗಿ ಕರೆಗಳು ಬಂದಿರುವುದನ್ನು ನೋಡಿದ್ದಾರೆ. ಈ ವಿಚಾರವನ್ನು ಅವರು...
Viral News : ಮಾಜಿ ಶಾಸಕ ಹರ್ವಂಶ್ ಸಿಂಗ್ ರಾಥೋಡ್ ತಮ್ಮ ಮನೆಯಲ್ಲಿ ಮೊಸಳೆಯನ್ನು ಸಾಕಿದ್ದರು. ಶುಕ್ರವಾರ ಸಾಗರದಲ್ಲಿರುವ ಅವರ ಮನೆಗೆ ಅಧಿಕಾರಿಗಳು ದಾಳಿ ನಡೆಸಿ...
ನವದೆಹಲಿಯ ನರೈನಾದ ಬೈಕ್ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯೊಬ್ಬ ತನ್ನ ಬಾಸ್ ವೇತನ ಹೆಚ್ಚಿಸಲು ನಿರಾಕರಿಸಿದ್ದಕ್ಕೆ ಕೋಪಗೊಂಡು ತನ್ನ ಕಂಪನಿಯಿಂದ ಲಕ್ಷಾಂತರ ರೂಪಾಯಿಗಳನ್ನು ಕದ್ದು ಇದೀಗ ಪೊಲೀಸರ...
Viral video: ಸ್ಟಂಟ್ ಮಾಡಲು ಹೋಗಿ ವ್ಯಕ್ತಿಯ ಹುಚ್ಚಾಟಕ್ಕೆ ಪ್ರಾಣವೇ ಹೋಗಿದೆ. ಕ್ಯಾಮರಾದಲ್ಲಿ ಈ ಆಘಾತಕಾರಿ ವಿಡಿಯೊ ರೆಕಾರ್ಡ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಈ ತುಣುಕು...
ಥಾರ್ ಕಾರೊಂದು ರಸ್ತೆಯ ಬದಿಯಲ್ಲಿ ನಡೆದು ಹೋಗುತ್ತಿದ್ದ ವಿದ್ಯಾರ್ಥಿಗೆ ಡಿಕ್ಕಿ ಹೊಡೆದುದ್ದಲ್ಲದೇ ನಂತರ ರಸ್ತೆಯ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ರಾಜಸ್ಥಾನದ ಸಿಕಾರ್‌ನ ಪಿಪ್ರಾಲಿ...
Viral Video:ಚಲಿಸುತ್ತಿದ್ದ ರೈಲಿನೊಳಗೆ ರೈಲ್ವೆ ಅಧಿಕಾರಿಗಳು ಪ್ರಯಾಣಿಕನೊಬ್ಬನನ್ನು ತೀವ್ರವಾಗಿ ಥಳಿಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಚಲಿಸುವ ರೈಲಿನಲ್ಲಿ ಟಿಟಿಇ ಮತ್ತು ರೈಲು ಪರಿಚಾರಕ ಪ್ರಯಾಣಿಕನ...
ರಷ್ಯಾದ ವಿಮಾನ ನಿಲ್ದಾಣದಲ್ಲಿ ವೃದ್ಧೆಯೊಬ್ಬರು ಪ್ರಯಾಣಿಕರ ಬ್ಯಾಗೇಜ್ ಕನ್ವೇಯರ್ ಬೆಲ್ಟ್ ಅನ್ನು ಒಳಗೆ ಹೋಗುವ ಮಾರ್ಗವೆಂದು ತಪ್ಪಾಗಿ ತಿಳಿದುಕೊಂಡು ಅದರೊಳಗೆ ನುಸುಳಿದ ಘಟನೆ ನಡೆದಿದೆ. ಈ ಘಟನೆಯು...
Viral Video: ಸಿಂಗಾಪುರದ ವ್ಯಕ್ತಿಯೊಬ್ಬ ಬೇಯಿಸಿದ ಅನ್ನವನ್ನು ವೈನ್‌ಗೆ ಸೇರಿಸಿ ರುಚಿ ನೋಡುವ ವಿಡಿಯೊ ವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿ ಮಾಡುತ್ತಿದೆ. ಈ ವಿಡಿಯೊ ಕಂಡು ನೆಟ್ಟಿಗರು...