Saturday, 10th May 2025

Viral Video

Viral Video: ವೃದ್ಧನ ಜೀವ ಉಳಿಸಿತು ಯುವಕನ ರೀಲ್ಸ್‌!

ರೀಲ್ಸ್ ಕ್ರೇಜ್‌ನಿಂದ ಹಲವಾರು ಜನ ಜೀವ ಕಳೆದುಕೊಂಡಿದ್ದಾರೆ. ಆದರೆ ಇಲ್ಲೊಂದು ಅಪರೂಪದ ಘಟನೆ ನಡೆದಿದೆ. ಅದೇನೆಂದರೆ ಯುವಕ ಮಾಡಿದ ರೀಲ್ಸ್‌ನಿಂದ ವೃದ್ಧರೊಬ್ಬರ ಜೀವ ಉಳಿದಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಯುವಕನೊಬ್ಬ ರೈಲು ಪ್ಲಾಟ್ ಫಾರ್ಮ್‌ನಲ್ಲಿ ನೃತ್ಯ ಮಾಡುತ್ತಾ ರೀಲ್ ಅನ್ನು ರೆಕಾರ್ಡ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ವೃದ್ಧರೊಬ್ಬರು ಪ್ಲಾಟ್ ಫಾರ್ಮ್ ಮೇಲೆ ಕುಸಿದು ಬಿದ್ದಿದ್ದಾರೆ. ಅಲ್ಲೇ ರೀಲ್ ಮಾಡುತ್ತಾ ನೃತ್ಯ ಮಾಡುತ್ತಿದ್ದ ಯುವಕ ತಕ್ಷಣ ಅವರನ್ನು ಹಿಡಿದು ರೈಲಿನ ಚಕ್ರಕ್ಕೆ ಸಿಲುಕದಂತೆ ರಕ್ಷಿಸಿದ್ದಾನೆ.

ಮುಂದೆ ಓದಿ

Viral Video

Viral Video: ರೀಲ್‍ಗಾಗಿ ಹಾವಿನೊಂದಿಗೆ ಸರಸ! ಜೀವ ಕಳೆದುಕೊಂಡ ಯುವಕ

ರೀಲ್ಸ್ ಈಗ ಎಲ್ಲರಿಗೂ (Viral Video) ಕ್ರೇಜ್ ಆಗಿಬಿಟ್ಟಿದೆ. ಏನೇ ಮಾಡಿದರೂ ಸೋಶಿಯಲ್ ಮೀಡಿಯಾಕ್ಕೆ ಹಾಕಿ ಲೈಕ್ಸ್, ಶೇರ್, ಕಾಮೆಂಟ್‌ಗಾಗಿ ಹಪಹಪಿಸುತ್ತಾರೆ. ಕಾಮರೆಡ್ಡಿ ಜಿಲ್ಲೆಯ ಬನ್ಸ್ವಾಡಾ...

ಮುಂದೆ ಓದಿ

viral video north indian

Viral Video: ʼಬೆಂಗಳೂರು ನಡೆಯುತ್ತಿರುವುದೇ ಉತ್ತರದವರಿಂದʼ ಎಂದು ಪೊಗರು ತೋರಿಸಿದ ಮಹಿಳೆಗೆ ʼನಡಿಯಾಚೆʼ ಎಂದ ಕನ್ನಡಿಗರು!

viral video: ಮಾತಿನ ಭರದಲ್ಲಿ ಬೆಂಗಳೂರಿಗರ ಬಗ್ಗೆ ತುಚ್ಛವಾಗಿ ಮಾತನಾಡಿದ ಉತ್ತರ ಭಾರತದ ಯುವತಿಗೆ ಕನ್ನಡಿಗರು ಬಾಗಿಲು ತೋರಿಸಿದ್ದಾರೆ....

ಮುಂದೆ ಓದಿ

Viral Video

Viral Video: ಶಿಕ್ಷಕರ ದಿನಾಚರಣೆ ದಿನ ಶಿಕ್ಷಕನನ್ನು ಗೌರವಿಸಲು ಹೋದ ವಿದ್ಯಾರ್ಥಿಗೆ ಆದ ಗತಿಯೇನು ನೋಡಿ!

ಶಿಕ್ಷಕರ ದಿನಾಚರಣೆಯೆಂದು (Viral Video) ವಿದ್ಯಾರ್ಥಿಗಳು ತಮ್ಮಮ ಶಿಕ್ಷಕರನ್ನು ಮೆಚ್ಚಿಸಲು ಏನೇನೋ ಸರ್ಕಸ್ ಮಾಡುತ್ತಾರೆ. ಇಲ್ಲೊಬ್ಬ ವಿದ್ಯಾರ್ಥಿ ಶಿಕ್ಷಕರ ದಿನಾಚರಣೆಯಂದೇ ಶಿಕ್ಷಕರ ಕೈಯಿಂದ ಪೆಟ್ಟು ತಿಂದ...

ಮುಂದೆ ಓದಿ

Viral Video
Viral Video: ತಾನೇ ಅಡ್ಡಾದಿಡ್ಡಿ ಸ್ಕೂಟಿ ಓಡಿಸಿ ರಸ್ತೆಯಲ್ಲಿ ಬಿದ್ದು ಜಗಳಕ್ಕಿಳಿದ ಯುವತಿ!

ಈ ವೈರಲ್ ವಿಡಿಯೊದಲ್ಲಿ ಯುವತಿಯೊಬ್ಬಳು ಸ್ಕೂಟಿಯನ್ನು (Viral Video) ಅಡ್ಡಾದಿಡ್ಡಿಯಾಗಿ ಓಡಿಸಿ ಕೊನೆಗೆ ಸ್ಕೂಟಿಯನ್ನು ನಿಯಂತ್ರಿಸಲು ಆಗದೆ ಹಠಾತ್ ತಿರುವು ತೆಗೆದುಕೊಂಡು ರಸ್ತೆಯ ಮೇಲೆ ಬಿದ್ದಿದ್ದಾಳೆ. ತನ್ನದೇ...

ಮುಂದೆ ಓದಿ

Viral Video
Viral Video: ಇಬ್ಬರು ಮಕ್ಕಳ ಶವಗಳನ್ನು ಹೆಗಲ ಮೇಲೆ ಹೊತ್ತು 15 ಕಿ.ಮೀ ನಡೆದ ಪೋಷಕರು; ಹೃದಯ ಕರಗಿಸುವ ವಿಡಿಯೊ

ಹೆತ್ತು-ಹೊತ್ತು ತುತ್ತುಣಿಸಿ (Viral Video) ಸಾಕಿದ ಮಕ್ಕಳು ತಂದೆ-ತಾಯಿಯ ಕಣ್ಮುಂದೆಯೇ ಜೀವಬಿಟ್ಟರೆ ಆ ತಂದೆ-ತಾಯಿಯ ಸ್ಥಿತಿ ಹೇಗಿರಬೇಡ ಹೇಳಿ. ಇದೆಲ್ಲದಕ್ಕೂ ಹೆಚ್ಚು ತಂದೆ-ತಾಯಿಯೇ ಆ ಮಕ್ಕಳ...

ಮುಂದೆ ಓದಿ

Ganesh Chaturthi
Ganesh Chaturthi: ಟೀಮ್‌ ಇಂಡಿಯಾ ಜೆರ್ಸಿಯಲ್ಲಿ ಕಂಗೊಳಿಸಿದ ಗಣಪ

Ganesh Chaturthi: ಗಣೇಶ ಭಾರತ ಕ್ರಿಕೆಟ್‌ ತಂಡದ ಜೆರ್ಸಿ ತೊಟ್ಟು, ಕೈಯಲ್ಲಿ ತ್ರಿವರ್ಣ ಧ್ಜಜದೊಂದಿಗೆ ಕಂಗೊಳಿಸಿದರೆ, ಗಣೇಶನ ವಾಹನ ಇಲಿ ಟಿ20 ವಿಶ್ವಕಪ್‌ ಹೊತ್ತುಕೊಂಡಿದೆ. ಮುಂಬೈಯ...

ಮುಂದೆ ಓದಿ

dating apps
Dating Apps: ಡೇಟಿಂಗ್‌, ವಿವಾಹ ಆ್ಯಪ್‌ಗಳಲ್ಲಿ ಮಹಿಳೆಯರನ್ನು ಸಮೀಪಿಸುವ ಗಂಡಸರಲ್ಲಿ ಶೇ.80 ಫೇಕ್‌!

Dating Apps: ಸಂಗಾತಿಗಾಗಿ ಡೇಟಿಂಗ್‌ ಹಾಗೂ ಮ್ಯಾಟ್ರಿಮೊನಿ ಆ್ಯಪ್‌ಗಳ ಮೊರೆಹೋಗುವ ಹೆಣ್ಣು ಮಕ್ಕಳೇ, ಈ ಸರ್ವೆ ವರದಿ ಗಮನಿಸಿ! ...

ಮುಂದೆ ಓದಿ

Harshit Rana
Harshit Rana: ದಂಡ, ಅಮಾನತು ಶಿಕ್ಷೆಗೆ ಗುರಿಯಾದರೂ ಬುದ್ಧಿ ಕಲಿಯದ ಹರ್ಷಿತ್ ರಾಣಾ

ಅನಂತಪುರ: ಇದೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ವಿಕೆಟ್‌ ಪೆಡೆದ ಬಳಿಕ ಬ್ಯಾಟರ್‌ಗೆ ಫ್ಲೈಯಿಂಗ್ ಕಿಸ್(Harshit Rana flying kis) ಮೂಲಕ ಸೆಂಡ್ ಆಫ್ ಮಾಡಿ ಪಂದ್ಯದ ಶುಲ್ಕದ...

ಮುಂದೆ ಓದಿ

Viral Video: ಮತಾಂತರಕ್ಕೆ ಯತ್ನಿಸುತ್ತಿದ್ದಾನೆ… ತರಗತಿಗೆ ನಾನ್‌ವೆಜ್‌ ಊಟ ತಂದ ವಿದ್ಯಾರ್ಥಿ ಡಿಬಾರ್‌-ಪ್ರಿನ್ಸಿಪಾಲ್‌ ವಿಡಿಯೋ ವೈರಲ್‌

Viral Video: ಅಮ್ರೋಹ ಜಿಲ್ಲೆಯಲ್ಲಿರುವ ಖಾಸಗಿ ಶಾಲೆ ಹಿಲ್ಟನ್‌ ಕಾನ್ವೆಂಟ್‌ನ ಮುಸ್ಲಿಂ ಬಾಲಕನೋರ್ವ ಮಧ್ಯಾಹ್ನದ ಊಟಕ್ಕೆಂದು ಮಾಂಸಾಹಾರವನ್ನು ಬುತ್ತಿಯಲ್ಲಿ ತಂದಿದ್ದ. ಈ ವಿಚಾರ ತಿಳಿದು ಶಾಲೆಯ ಪ್ರಿನ್ಸಿಪಾಲ್‌...

ಮುಂದೆ ಓದಿ