Saturday, 17th May 2025

Gold Price Today

Gold Price Today: ಇಳಿಯುತ್ತಲೇ ಇಲ್ಲ ಚಿನ್ನದ ದರ; ಇಂದು ಮತ್ತಷ್ಟು ದುಬಾರಿ

Gold Price Today: ಕೆಲವು ದಿನಗಳಿಂದ ಏರುಗತಿಯಲ್ಲಿರುವ ಚಿನ್ನದ ದರ ಇಂದು (ಜ. 4) ಮತ್ತಷ್ಟು ಹೆಚ್ಚಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ 22 ಕ್ಯಾರಟ್‌ 1 ಗ್ರಾಂ ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ ತಲಾ 1 ರೂ. ಅಧಿಕವಾಗಿದೆ. ಈ ಮೂಲಕ 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 7,261 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನದ ದರ 7,921 ರೂ.ಗೆ ತಲುಪಿದೆ.

ಮುಂದೆ ಓದಿ

gadag road accident

Road Accident: ಡಿವೈಡರ್‌ಗೆ ಕಾರು ಗುದ್ದಿಸಿದ ಹೈಸ್ಕೂಲ್‌ ವಿದ್ಯಾರ್ಥಿಗಳು, ಇಬ್ಬರು ಸಾವು

ಗದಗ: ಶಾಲಾ ವಾರ್ಷಿಕೋತ್ಸವ ಮುಗಿಸಿ ಜೋಶ್‌ನಲ್ಲಿ ಹಿಂದಿರುಗುತ್ತಿದ್ದ ಹೈಸ್ಕೂಲ್‌ ಮಕ್ಕಳು ಚಲಾಯಿಸುತ್ತಿದ್ದ ಕಾರು ಡಿವೈಡರ್‌ಗೆ ಗುದ್ದಿ (Road Accident) ಛಿದ್ರಛಿದ್ರವಾಗಿದೆ. ದುರ್ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಸತ್ತು (Students...

ಮುಂದೆ ಓದಿ

bayyareddy

GC Bayyareddy: ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಬಯ್ಯಾರೆಡ್ಡಿ ನಿಧನ, ಸಿಎಂ ಸಂತಾಪ

ಚಿಕ್ಕಬಳ್ಳಾಪುರ: ಕರ್ನಾಟಕ ಪ್ರಾಂತ ರೈತ ಸಂಘದ (Raitha Sangha) ಅಧ್ಯಕ್ಷ ಹಾಗೂ ಸಿಪಿಎಂ (CPM) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕಾಮ್ರೇಡ್ ಜಿ.ಸಿ ಬಯ್ಯಾರೆಡ್ಡಿ (GC Bayyareddy)...

ಮುಂದೆ ಓದಿ

Indian Railways

‌RRB Recruitment: ಇನ್ನು 10ನೇ ತರಗತಿ ಪಾಸಾದವರೂ ರೈಲ್ವೇಯ ಈ ಕೆಲಸಗಳಿಗೆ ಅರ್ಜಿ ಸಲ್ಲಿಸಿ; 32,000 ಹುದ್ದೆಗಳು ಓಪನ್

ನವದೆಹಲಿ: ಲೆವೆಲ್-1 (ಹಿಂದಿನ ಡಿ ಗ್ರೂಪ್‌) ಉದ್ಯೋಗಗಳಿಗೆ ಶೈಕ್ಷಣಿಕ ಅರ್ಹತೆಯನ್ನು (Education Qualification) ಭಾರತೀಯ ರೈಲ್ವೇ (Indian Railways) ಸಡಿಲಿಸಿದೆ. ಈಗ 10ನೇ ತರಗತಿ (SSLC) ಪಾಸಾದವರು...

ಮುಂದೆ ಓದಿ

Muzaffar Assadi
Muzaffar Assadi: ಚಿಂತಕ, ಲೇಖಕ ಮುಜಾಫರ್ ಅಸ್ಸಾದಿ ನಿಧನ

ಬೆಂಗಳೂರು: ನಾಡಿನ ಹಿರಿಯ ಚಿಂತಕ, ಲೇಖಕ ಪ್ರೊ.ಮುಜಾಫರ್ ಅಸ್ಸಾದಿ (Muzaffar Assadi) ಶುಕ್ರವಾರ ತಡರಾತ್ರಿ ಬೆಂಗಳೂರಿನ (Bengaluru News) ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 63 ವರ್ಷ...

ಮುಂದೆ ಓದಿ

new year laddu
Poisonous Sweet: ಎಂಎಲ್‌ಸಿ ಹೆಸರಿನಲ್ಲಿ ವಿಷದ ಲಾಡು ಗಿಫ್ಟ್‌, ತಪ್ಪಿದ ಅನಾಹುತ

ಶಿವಮೊಗ್ಗ: ಹೊಸ ವರ್ಷಕ್ಕೆ (Nee Year) ಶುಭಾಶಯ ಕೋರುವ ನೆಪದಲ್ಲಿ ನಗರದ (Shivamogga news) ಎಂಎಲ್‌ಸಿ ಒಬ್ಬರ ಹೆಸರಿನಲ್ಲಿ ವಿಷ ಸೇರಿಸಿದ ಲಾಡುಗಳನ್ನು (Poisonous Sweet) ಗಿಫ್ಟ್‌...

ಮುಂದೆ ಓದಿ

cake
Food Poison: ಹೊಸ ವರ್ಷದ ಕೇಕ್ ತಿಂದು 30 ವಿದ್ಯಾರ್ಥಿಗಳು ಅಸ್ವಸ್ಥ

ಮೈಸೂರು : ಹೊಸ ವರ್ಷದ ಕೇಕ್ (New Year Cake) ತಿಂದು 30ಕ್ಕೂ ಹೆಚ್ಚು ಮಕ್ಕಳು (food Poison) ಅಸ್ವಸ್ಥರಾಗಿರುವ ಘಟನೆ ಮೈಸೂರು (Mysuru News) ಜಿಲ್ಲೆಯ...

ಮುಂದೆ ಓದಿ

CM Siddaramaiah
CM Siddaramaiah: ಮುಂದಿನ 10 ದಿನದೊಳಗೆ ಕೆಎಎಸ್‌ ಅಧಿಕಾರಿಗಳ ಜೇಷ್ಠತಾ ಪಟ್ಟಿ; ಸಿದ್ದರಾಮಯ್ಯ ಹೇಳಿಕೆ

ಕೆಎಎಸ್‌ ಅಧಿಕಾರಿಗಳ ಜೇಷ್ಠತಾ ಪಟ್ಟಿ ಸಿದ್ದವಿದೆ. ಮುಂದಿನ ಹತ್ತು ದಿನಗಳ ಒಳಗಾಗಿ ಬಿಡುಗಡೆ ಆಗುತ್ತದೆ ಎಂದು ತಿಳಿಸಿದ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು, ಕೆಎಎಸ್ ಅಧಿಕಾರಿಗಳ...

ಮುಂದೆ ಓದಿ

Madhugiri News: ಠಾಣೆಯಲ್ಲೇ ಮಹಿಳೆ ಜತೆ ಚಕ್ಕಂದ; ಮಧುಗಿರಿ ಡಿವೈಎಸ್ಪಿ ಅರೆಸ್ಟ್

Madhugiri News: ಮಧುಗಿರಿ ಪೊಲೀಸರು ಡಿವೈಎಸ್ಪಿಯನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಮುಂದಿನ ಕ್ರಮ...

ಮುಂದೆ ಓದಿ

Bus Fare hike
Bus Fare hike: ಮಟನ್‌ ರೇಟ್‌ ಜಾಸ್ತಿಯಾದ್ರೂ ತಗೋತೀರ, ಟಿಕೆಟ್‌ ತಗೊಳೋಕೆ ಆಗಲ್ವಾ: ಸಚಿವ ಚಲುವರಾಯಸ್ವಾಮಿ ಪ್ರಶ್ನೆ

Bus Fare hike: ಬಸ್‌ ಟಿಕೆಟ್‌ ದರ ಏರಿಕೆ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಸಚಿವ ಚಲುವರಾಯಸ್ವಾಮಿ ಮಾತನಾಡಿದ್ದು, ಮ್ಮಲ್ಲಿ 10-15 ವರ್ಷಗಳಿಂದ ಪರಿಷ್ಕರಣೆ ಆಗಿಲ್ಲ. ಸಂಸ್ಥೆಗೆ ಮೂಲ...

ಮುಂದೆ ಓದಿ