Sunday, 11th May 2025

ಭಾರತ-ಬಾಂಗ್ಲಾ ಪಂದ್ಯ ಡ್ರಾ

ಕೊಲ್ಕತ್ತಾ: ಆದಿಲ್ ಖಾನ್ ಅವರು ಗಳಿಸಿದ ಏಕೈಕ ಗೋಲಿನ ನೆರವಿನಿಂದ ಭಾರತ ತಂಡ ಫಿಫಾ ವಿಶ್ವಕಪ್ ಅರ್ಹತಾ ಸುತ್ತಿಿನ ಮೂರನೇ ಪಂದ್ಯದಲ್ಲಿ ಬಾಂಗ್ಲಾಾದೇಶ ವಿರುದ್ಧ 1-1 ಅಂತರದಲ್ಲಿ ಡ್ರಾಾ ಮಾಡಿಕೊಳ್ಳುವಲ್ಲಿ ಸಫಲವಾಯಿತು. 2011ರ ಬಳಿಕ ಇದೇ ಮೊದಲ ಬಾರಿ ಫುಟ್ಬಾಾಲ್ ನಗರಿ ಕೊಲ್ಕತ್ತಾಾದ ಇಲ್ಲಿನ ವಿವೇಕಾನಂದ ಭಾರತಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ಗೆಲುವು ಪಡೆಯಲಿದೆ ಎಂದು ಎಲ್ಲರು ಭಾವಿಸಿದ್ದರು. ಆದರೆ, ಬಾಂಗ್ಲಾಾದೇಶದ ಕೆಚ್ಚೆೆದೆಯ ಆಟ ಇದಕ್ಕೆೆ ಅವಕಾಶ ನೀಡಲೇ ಇಲ್ಲ. ಆರಂಭದಿಂದಲೂ ಉಭಯ ತಂಡಗಳ […]

ಮುಂದೆ ಓದಿ