Sunday, 11th May 2025

ವನಿತೆಯರಿಗೆ ಎರಡನೇ ಜಯ

ಸೇಂಟ್ ಲೂಸಿಯಾ: ಹದಿಹರಿಯದ ಶೆಫಾಲಿ ವರ್ಮಾ ಸತತ ಎರಡನೇ ಅರ್ಧಶತಕ ಹಾಗೂ ದೀಪ್ತಿಿ ಶರ್ಮಾ ಅವರ ನಾಲ್ಕು ವಿಕೆಟ್ ಗೊಂಚಲು ನೆರವಿನಿಂದ ಭಾರತ ಮಹಿಳಾ ತಂಡ ಎರಡನೇ ಟಿ-20 ಪಂದ್ಯದಲ್ಲಿ ವೆಸ್‌ಟ್‌ ಇಂಡೀಸ್ ವಿರದ್ಧ 10 ವಿಕೆಟ್ ಗಳ ಭರ್ಜರಿ ಸಾಧಿಸಿತು. ಭಾನುವಾರ ತಡರಾತ್ರಿಿ (ಭಾರತ ಕಾಲಮಾನ) ಮುಕ್ತಾಾಯವಾಗಿದ್ದ ಪಂದ್ಯದಲ್ಲಿ ಮೊದಲು ಬ್ಯಾಾಟಿಂಗ್ ಮಾಡಿದ್ದ ವೆಸ್‌ಟ್‌ ಇಂಡೀಸ್ ನಿಗದಿತ 20 ಓವರ್‌ಗಳಿಗೆ ಏಳು ವಿಕೆಟ್ ನಷ್ಟಕ್ಕೆೆ 103 ರನ್ ದಾಖಲಿಸಿತು. ಬಳಿಕ ಸುಲಭ ಗುರಿ ಹಿಂಬಾಲಿಸಿದ ಭಾರತ […]

ಮುಂದೆ ಓದಿ

ಕರ್ನಾಟಕ ಗೆಲ್ಲಿಸಿದ ಪಡಿಕ್ಕಲ್ ಶತಕ

ಸೈಯದ್ ಮುಷ್ತಾಾಕ್ ಅಲಿ ಟ್ರೋೋಫಿ: ನಾಯರ್ ಪಡೆಗೆ ಐದು ವಿಕೆಟ್ ಜಯ ಆಂಧ್ರ ತಂಡಕ್ಕೆೆ ನಿರಾಸೆ ವಿಶಾಖಪಟ್ಟಣಂ: ದೇವದತ್ತ ಪಡಿಕ್ಕಲ್ ಅವರ ಸ್ಪೋೋಟಕ ಶತಕದ ಬಲದಿಂದ ಕರ್ನಾಟಕ...

ಮುಂದೆ ಓದಿ

ಭಾರತಕ್ಕೆ ಆಘಾತ ನೀಡಿದ ಬಾಂಗ್ಲಾ

ಸ್ಫೋಟಕ ಅರ್ಧ ಶತಕ ಸಿಡಿಸಿ ಬಾಂಗ್ಲಾದೇಶಕ್ಕೆ ಜಯ ತಂದುಕೊಟ್ಟ ಮುಷ್ಪಿಕ್ಯೂರ್ ರಹೀಮ್ ಬ್ಯಾಟಿಂಗ್ ಪರಿ. ಮೊದಲನೇ ಟಿ-20 ಪಂದ್ಯ: ಟೀಮ್ ಇಂಡಿಯಕ್ಕೆೆ ಏಳು ವಿಕೆಟ್ ಸೋಲು ಮುಷ್ಪಿಿಕ್ಯೂರ್...

ಮುಂದೆ ಓದಿ

ಲಂಕೆಗೆ ಮತ್ತೆ ಸೋಲು: ಆಸೀಸ್‌ಗೆ ಟಿ-20 ಸರಣಿ

ಮೆಲ್ಬೋರ್ನ್: ಡೇವಿಡ್ ವಾರ್ನರ್(ಔಟಾಗದೆ 57 ರನ್) ಅವರ ಸತತ ಮೂರನೇ ಅರ್ಧ ಶತಕದ ಬಲದಿಂದ ಆಸ್ಟ್ರೇಲಿಯಾ ಮೂರನೇ ಟಿ-20 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಏಳು ವಿಕೆಟ್ ಗಳಿಂದ...

ಮುಂದೆ ಓದಿ

ಭಾರತ ಸಿ ಗೆ ಭರ್ಜರಿ ಜಯ

ದೇವದರ್ ಟ್ರೋೋಫಿ : ಅಗರ್ವಾಲ್-ಶುಭಮನ್ ಅಮೋಘ ಶತಕ ಸೆಕ್ಸೇನಾಗೆ 7 ವಿಕೆಟ್ ಭಾರತ ಎ ಗೆ ಎರಡನೇ ಸೋಲು ರಾಂಚಿ: ಮಯಾಂಕ್ ಅಗರ್ವಾಲ್ (120 ರನ್) ಮತ್ತು...

ಮುಂದೆ ಓದಿ

ದಾದಾ – ದಿ ವಾಲ್ ಸುದೀರ್ಘ ಚರ್ಚೆ

ಭಾರತ ಕ್ರಿಕೆಟ್ ರೂಪರೇಷ ಬಗ್ಗೆ ಮಾತುಕತೆ ಎನ್‌ಸಿಎ ಅಭಿವೃದ್ಧಿಗೆ ನೂತನ ಯೋಜನೆ ವಿಮಾನ ನಿಲ್ದಾಣದ ಸಮೀಪ ಪರ್ಯಾಯ ಕಟ್ಟಡ 2000ರ ದಶಕದಲ್ಲಿ ಭಾರತ ತಂಡದಲ್ಲಿ ಸಹ ಆಟಗಾರರಾಗಿದ್ದ...

ಮುಂದೆ ಓದಿ

ಕ್ರಿಕೆಟ್‌ನಿಂದ ಎರಡು ವರ್ಷ ಶಕೀಬ್ ಬ್ಯಾನ್

ಅಂತಾರಾಷ್ಟ್ರೀಯ ಕ್ರಿಿಕೆಟ್ ಸಮಿತಿಯಿಂದ ನಿರ್ಧಾರ ಸ್ಟಾಾರ್ ಆಲ್‌ರೌಂಡರ್ ಕಳೆದುಕೊಂಡ ಬಾಂಗ್ಲಾಾ ಟಿ-20 ವಿಶ್ವಕಪ್‌ಗೂ ಹಸನ್ ಇಲ್ಲ ದೆಹಲಿ: ಅಂತಾರಾಷ್ಟ್ರೀಯ ಕ್ರಿಿಕೆಟ್ ಸಮಿತಿಯ ಭ್ರಷ್ಟಚಾರ ವಿರೋಧಿ ಉಲ್ಲಂಘನೆಯ ಮೂರು...

ಮುಂದೆ ಓದಿ

ಡೆಲ್ಲಿಗೆ ತಿಳಿಯುವುದೇ ಬುಲ್ಸ್

ಪ್ರೊ ಕಬಡ್ಡಿ ಮೊದಲ : ಇಂದು ಬೆಂಗಳೂರು ಬುಲ್‌ಸ್‌-ದಬಾಂಗ್ ಡೆಲ್ಲಿ ಕಾದಾಟ ಪವನ್ ಮೇಲೆ ಎಲ್ಲರ ಚಿತ್ತ   ಅಹಮದಾಬಾದ್: ಏಳನೇ ಆವೃತ್ತಿಿಯ ಪ್ರೊೊ ಕಬಡ್ಡಿಿ ಎಲಿಮಿನೇಟರ್-1ರ...

ಮುಂದೆ ಓದಿ

ಪಿ.ವಿ. ಸಿಂಧು, ಪ್ರಣೀತ್ ಶುಭಾರಂಭ

ಡೆನ್ಮಾಕ್ ಓಪನ್: ಮೊದಲ ಸುತ್ತಿನಲ್ಲೇ ಸೋತ ಪರುಪಳ್ಳಿ, ಸೌರಭ್ ಸಾತ್ವಿಕ್-ಚಿರಾಗ್ ಡಬಲ್‌ಸ್‌ ಜೋಡಿಗೆ ಜಯ ಓಡೆನ್‌ಸ್‌: ವಿಶ್ವ ಚಾಂಪಿಯನ್ ಪಿ.ವಿ ಸಿಂಧು ಹಾಗೂ ಸಾಯಿ ಪ್ರಣೀತ್ ಇಲ್ಲಿ...

ಮುಂದೆ ಓದಿ

ಕಾಮನ್‌ವೆಲ್‌ತ್‌ ರಾಷ್ಟ್ರಗಳಿಗೆ ಕ್ರಿಕೆಟ್ ತರಬೇತಿ ಶಿಬಿರ

ದೆಹಲಿ: ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ವತಿಯಿಂದ 16 ವಯೋಮಿತಿ ಬಾಲಕರಿಗೆ ಕ್ರಿಿಕೆಟ್ ತರಬೇತಿ ಶಿಬಿರವನ್ನು ಕಾಮನ್‌ವೆಲ್‌ತ್‌ ರಾಷ್ಟ್ರಗಳ 16 ವಯೋಮಿತಿ ಬಾಲಕರಿಗಾಗಿ ಆಯೋಜಿಸಲಾಗಿದೆ. ಕರ್ನಾಟಕ ರಾಜಧಾನಿ ಬೆಂಗಳೂರಿನ...

ಮುಂದೆ ಓದಿ